ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Man Vs Wild

ADVERTISEMENT

ಮೋದಿ ಜತೆಗಿನ ಚಿತ್ರ ಹಂಚಿಕೊಂಡ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ನ ಬೇರ್‌ ಗ್ರಿಲ್ಸ್‌

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಒಳಗೊಂಡಿದ್ದ ಸಾಹಸಮಯ ಕಾರ್ಯಕ್ರಮ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ ವಿಶೇಷ ಸಂಚಿಕೆಯ ಚಿತ್ರವನ್ನು ನಿರೂಪಕ ಬೇರ್‌ ಗ್ರಿಲ್ಸ್‌ ಮಂಗಳವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
Last Updated 28 ಫೆಬ್ರುವರಿ 2023, 11:09 IST
ಮೋದಿ ಜತೆಗಿನ ಚಿತ್ರ ಹಂಚಿಕೊಂಡ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ನ ಬೇರ್‌ ಗ್ರಿಲ್ಸ್‌

ಬೇರ್ ಗ್ರಿಲ್ಸ್‌ರನ್ನು ತಬ್ಬಿಕೊಂಡು ಮುತ್ತಿಟ್ಟ ನಟ ರಣವೀರ್ ಸಿಂಗ್!

ಸರ್ಬಿಯಾ ಕಾಡಿನಲ್ಲಿ ಬಾಲಿವುಡ್ ನಟನ ಸಾಹಸಯಾತ್ರೆ
Last Updated 14 ಜುಲೈ 2022, 5:33 IST
ಬೇರ್ ಗ್ರಿಲ್ಸ್‌ರನ್ನು ತಬ್ಬಿಕೊಂಡು ಮುತ್ತಿಟ್ಟ ನಟ ರಣವೀರ್ ಸಿಂಗ್!

ನೋಡಿ: 'ಗಂಧದಗುಡಿ' ಮ್ಯಾನ್ ವಿತ್ ವೈಲ್ಡ್?

Last Updated 10 ಡಿಸೆಂಬರ್ 2021, 11:46 IST
fallback

ವನ್ಯ ಜೀವಿ–ಮಾನವ: ಪರಿಹಾರ ಕಾಣದ ಸಂಘರ್ಷ

ಕಾಡಿನ ಸಂಪರ್ಕ ಜಾಲ ನಾಶ, ಲಂಟಾನ ಉಪಟಳ, ಕುಸಿದ ಕಾಡಿನ ಗುಣಮಟ್ಟ
Last Updated 14 ನವೆಂಬರ್ 2020, 20:00 IST
ವನ್ಯ ಜೀವಿ–ಮಾನವ: ಪರಿಹಾರ ಕಾಣದ ಸಂಘರ್ಷ

ಬಂಡೀಪುರದಲ್ಲಿ ಅಕ್ಷಯ್‌ ಸಾಹಸ ಪ್ರದರ್ಶನ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆಯುತ್ತಿರುವ ಡಿಸ್ಕವರಿ ಚಾನೆಲ್‌ನ ಜನಪ್ರಿಯ ಕಾರ್ಯಕ್ರಮ ‘ಮ್ಯಾನ್‌ ವರ್ಸಸ್‌ ವೈಲ್ಡ್‌’ನ ಚಿತ್ರೀಕರಣದಲ್ಲಿ ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಗುರುವಾರ ಭಾಗವಹಿಸಿದ್ದರು.
Last Updated 30 ಜನವರಿ 2020, 19:45 IST
ಬಂಡೀಪುರದಲ್ಲಿ ಅಕ್ಷಯ್‌ ಸಾಹಸ ಪ್ರದರ್ಶನ

ಬಂಡೀಪುರ: ಕಾನನಕ್ಕೆ ಮನಸೋತ ಸೂಪರ್‌ ಸ್ಟಾರ್‌ ರಜನಿಕಾಂತ್‌

ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ನೆನಪುಗಳ ಮೆಲುಕು
Last Updated 30 ಜನವರಿ 2020, 7:36 IST
ಬಂಡೀಪುರ: ಕಾನನಕ್ಕೆ ಮನಸೋತ ಸೂಪರ್‌ ಸ್ಟಾರ್‌ ರಜನಿಕಾಂತ್‌

ಬಂಡೀಪುರ| ಅಕ್ಷಯ್‌ ಕುಮಾರ್‌ ಜೊತೆ ಬೇರ್‌ ಗ್ರಿಲ್ಸ್‌ ಚಿತ್ರೀಕರಣ

ಬಂಡೀಪುರ: ಸೆರಾಯ್‌ ರೆಸಾರ್ಟ್‌ನಲ್ಲಿ ಬಾಲಿವುಡ್ ನಟ, ಇಂದು 4 ಗಂಟೆವರೆಗೆ ಚಿತ್ರೀಕರಣ
Last Updated 29 ಜನವರಿ 2020, 20:00 IST
ಬಂಡೀಪುರ| ಅಕ್ಷಯ್‌ ಕುಮಾರ್‌ ಜೊತೆ ಬೇರ್‌ ಗ್ರಿಲ್ಸ್‌ ಚಿತ್ರೀಕರಣ
ADVERTISEMENT

Man Vs Wild: ಬಂಡಿಪುರದಲ್ಲಿ ಚಿತ್ರೀಕರಣ‌ಕ್ಕೆ ಪರಿಸರಪ್ರಿಯರ ವಿರೋಧ

ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಜನಿಕಾಂತ್‌, ಬೇರ್‌ ಗ್ರಿಲ್ಸ್‌
Last Updated 29 ಜನವರಿ 2020, 2:09 IST
Man Vs Wild: ಬಂಡಿಪುರದಲ್ಲಿ ಚಿತ್ರೀಕರಣ‌ಕ್ಕೆ ಪರಿಸರಪ್ರಿಯರ ವಿರೋಧ

Man Vs Wild: ಬಂಡೀಪುರದಲ್ಲಿ ರಜನಿಕಾಂತ್‌ ಜೊತೆಯಾದ ಬೇರ್‌ ಗ್ರಿಲ್ಸ್‌

‘ಮ್ಯಾನ್‌ ವರ್ಸಸ್‌ ವೈಲ್ಡ್‌’ -ಡಿಸ್ಕವರಿ ಚಾನೆಲ್‌ನ ಜನಪ್ರಿಯ ಕಾರ್ಯಕ್ರಮ. ಬೇರ್‌ ಗ್ರಿಲ್ಸ್‌ ಇದರ ನಿರೂಪಕ. ಪರಿಚಯ ಇಲ್ಲದಿರುವ ದಟ್ಟ ಅರಣ್ಯದಲ್ಲಿ ವ್ಯಕ್ತಿಯೊಬ್ಬ ಒಂಟಿಯಾಗಿ ಸಂಚರಿಸುತ್ತ, ಅಲ್ಲಿ ಎದುರಾಗುವ ಸಂಕಷ್ಟಗಳನ್ನು ದಾಟಿ, ಜೀವಿಸಬಹುದಾದ ಸಾಧ್ಯತೆಗಳನ್ನು ಇದರಲ್ಲಿ ತೋರಿಸಿಕೊಡಲಾಗುತ್ತದೆ.
Last Updated 28 ಜನವರಿ 2020, 8:58 IST
Man Vs Wild: ಬಂಡೀಪುರದಲ್ಲಿ ರಜನಿಕಾಂತ್‌ ಜೊತೆಯಾದ ಬೇರ್‌ ಗ್ರಿಲ್ಸ್‌

ಮ್ಯಾನ್‌ ವರ್ಸಸ್‌ ವೈಲ್ಡ್‌ : ಬಾಲ್ಯದಲ್ಲಿ ಮೊಸಳೆ ಮರಿಯನ್ನು ತಂದ ಕತೆ ಹೇಳಿದ ಮೋದಿ

17ರ ಹರೆಯದಲ್ಲಿ ಮನೆ ಬಿಟ್ಟು ಹಿಮಾಲಯಕ್ಕೆ ಹೋಗಿದ್ದರ ಬಗ್ಗೆ ಹೇಳಿದ ಮೋದಿ, ನಾನು ನನ್ನ ಜೀವನದ ಬಗ್ಗೆ ನಿರ್ಧಾರವನ್ನು ಕೈಗೊಳ್ಳಬೇಕೆಂದಿದ್ದೆ. ನನಗೆ ಜಗತ್ತನ್ನು ಅರ್ಥ ಮಾಡಿಕೊಳ್ಳಬೇಕಿತ್ತು.ನಾನು ಧಾರ್ಮಿಕ ಜಗತ್ತನ್ನು ನೋಡಲು ಬಯಸಿದ್ದೆ.
Last Updated 13 ಆಗಸ್ಟ್ 2019, 10:26 IST
ಮ್ಯಾನ್‌ ವರ್ಸಸ್‌ ವೈಲ್ಡ್‌ : ಬಾಲ್ಯದಲ್ಲಿ ಮೊಸಳೆ ಮರಿಯನ್ನು ತಂದ ಕತೆ ಹೇಳಿದ ಮೋದಿ
ADVERTISEMENT
ADVERTISEMENT
ADVERTISEMENT