ವೇಣುಗೋಪಾಲ್ ಮುಂದೆ ‘ಡಿ.ಕೆ..ಡಿ.ಕೆ’ ಎಂದು ಕಾರ್ಯಕರ್ತರ ಘೋಷಣೆ
Political Slogan: ಮಂಗಳೂರು ವಿಮಾನ ನಿಲ್ದಾಣದ ಆವರಣದಲ್ಲಿ ಕೆ.ಸಿ ವೇಣುಗೋಪಾಲ್ ಎದುರು ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ಕಾರ್ಯಕರ್ತರನ್ನು ಚದುರಿಸಲು ಹರಸಾಹಸವಾಯಿತು.Last Updated 3 ಡಿಸೆಂಬರ್ 2025, 5:27 IST