ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manasagangotri

ADVERTISEMENT

ಸ್ಪರ್ಧೆಗಳಲ್ಲಿ ಪ್ರತಿಭೆಯ ‘ಚಿಲುಮೆ’

ವಿಶ್ವವಿದ್ಯಾಲಯದಲ್ಲಿ ಅಂತರ ಕಾಲೇಜು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ
Last Updated 8 ಡಿಸೆಂಬರ್ 2022, 16:59 IST
ಸ್ಪರ್ಧೆಗಳಲ್ಲಿ ಪ್ರತಿಭೆಯ ‘ಚಿಲುಮೆ’

ಮೈಸೂರು: ವೈಭವದ ಸ್ಮೃತಿಯಲ್ಲೇ ತೇಲುತ್ತಿದೆ ‘ಗಂಗೋತ್ರಿ’!

ಚಾಮುಂಡಿಬೆಟ್ಟ ಹೊರತುಪಡಿಸಿದರೆ ಹಸಿರನ್ನು ಹೊದ್ದು ಮೈಸೂರಿಗೆ ಉಸಿರು ನೀಡುತ್ತಿರುವ ತಾಣ ಮಾನಸ ಗಂಗೋತ್ರಿ. 60ರ ದಶಕದಲ್ಲಿ ಮೈಸೂರು ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ ಆಗಿ ರೂಪುಗೊಂಡಾಗಿನಿಂದಲೂ ಹಸಿರುಕ್ಕಿಸುತ್ತಿದ್ದ ಪರಿಸರವು ಸತತ ಬದಲಾವಣೆ ಕಂಡಿದೆ.
Last Updated 26 ಮೇ 2022, 6:02 IST
ಮೈಸೂರು: ವೈಭವದ ಸ್ಮೃತಿಯಲ್ಲೇ ತೇಲುತ್ತಿದೆ ‘ಗಂಗೋತ್ರಿ’!

ಶೈಕ್ಷಣಿಕ ಸಂವಹನ ಒಕ್ಕೂಟ ಆಯೋಜನೆ: ಸಾಕ್ಷ್ಯಚಿತ್ರೋತ್ಸವ- 4 ಚಿತ್ರಕ್ಕೆ ಪ್ರಶಸ್ತಿ

₹ 50 ಸಾವಿರ ನಗದು ಬಹುಮಾನ
Last Updated 28 ನವೆಂಬರ್ 2021, 4:14 IST
ಶೈಕ್ಷಣಿಕ ಸಂವಹನ ಒಕ್ಕೂಟ ಆಯೋಜನೆ: ಸಾಕ್ಷ್ಯಚಿತ್ರೋತ್ಸವ- 4 ಚಿತ್ರಕ್ಕೆ ಪ್ರಶಸ್ತಿ

ಪತ್ರಿಕೋದ್ಯಮಕ್ಕೆ ಒಬ್ಬರೇ ನಾಡಿಗ!

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಕಾಲಘಟ್ಟದಲ್ಲಿ ಅಮೆರಿಕದಿಂದ ಪತ್ರಿಕೋದ್ಯಮ ಪದವಿ ಪಡೆದು ಬಂದ ನಾಡಿಗ ಕೃಷ್ಣಮೂರ್ತಿ ಅವರು ಪತ್ರಕರ್ತರನ್ನು ರೂಪಿಸಿದ ‘ಮಹಾಗುರು’ ಎಂದೇ ಹೆಸರಾದವರು. ದೇಶದ ಮೊದಲ ಸಾಲಿನ ಪತ್ರಿಕೋದ್ಯಮದ ಮೇಷ್ಟ್ರು. ಅವರ ಜನ್ಮ ಶತಾಬ್ದಿಯ ಈ ಸಂದರ್ಭದಲ್ಲಿ ಅವರ ಸಾಧನೆಯ ಹೊನಲಿನಲ್ಲಿ ಹೀಗೊಂದು ಯಾನ
Last Updated 3 ಜುಲೈ 2021, 19:31 IST
ಪತ್ರಿಕೋದ್ಯಮಕ್ಕೆ ಒಬ್ಬರೇ ನಾಡಿಗ!

ಮಾಗಿಕಾಲದಲ್ಲಿ ಗಂಗೋತ್ರಿಯ ಸೊಬಗು..

ತಣ್ಣನೆಯ ಗಾಳಿಯೊಂದಿಗೆ, ಹಕ್ಕಿಗಳ ಚಿಲಿಪಿಲಿ ನಿನಾದದೊಂದಿಗೆ, ಗಿಡಮರಗಳಿಂದ ಸಮೃದ್ಧಿ ಹೊಂದಿದ ಹಚ್ಚಹಸಿರಿನ ಪರಿಸರವನ್ನು ಸವಿಯುತ್ತಾ, ಚುಮು ಚುಮು ಚಳಿಯ ಮಂಜು ಮುಸುಕಿನ ಮುಂಜಾನೆ ಹೊತ್ತಲ್ಲಿ ನಮ್ಮ ಕ್ಯಾಂಪಸ್‍ನಲ್ಲಿ ವಾಕಿಂಗ್ ಹೋಗುವುದೇ ಚಂದ.
Last Updated 1 ಜನವರಿ 2019, 19:45 IST
ಮಾಗಿಕಾಲದಲ್ಲಿ ಗಂಗೋತ್ರಿಯ ಸೊಬಗು..

ವಿದ್ಯಾರ್ಥಿಗಳ ಪಾಲಿನ ‘ಪ್ರಪಂಚ’

ಎಲ್ಲೆಡೆ ಅಚ್ಚಹಸಿರು ಗಂಗೋತ್ರಿಗೆ ಒಡವೆಯಂತೆ ಸಿಂಗಾರಗೊಂಡಿದೆ. ಇಲ್ಲಿನ ಬಣ್ಣಬಣ್ಣದ ಗುಲ್‌ಮೊಹರ್ ಹೂವುಗಳು. ಬಿಸಿಲ ಬೇಗೆಯಲ್ಲಿ ಈ ಹಿಂದೆ ಕಳೆಗುಂದಿದ್ದ ಗಂಗೋತ್ರಿ ತಿಂಗಳಿನಿಂದ ಅಬ್ಬರಿಸಿದ ಮಳೆರಾಯನ ಕೃಪೆಯಿಂದ ನಿಸರ್ಗದತ್ತವಾಗಿಯೇ ಹಸಿರು ಅಲಂಕಾರವನ್ನು ತಾನೇ ಮಾಡಿಕೊಂಡಂತಿದೆ. ಪುಟ್ಟಮಕ್ಕಳಿಂದ ವೃದ್ಧರ ತನಕ ಇಷ್ಟಪಡುವಂತಹ ಸೌಂದರ್ಯ ನಮ್ಮ ಗಂಗೋತ್ರಿಯದು.
Last Updated 25 ಜೂನ್ 2018, 11:08 IST
ವಿದ್ಯಾರ್ಥಿಗಳ ಪಾಲಿನ ‘ಪ್ರಪಂಚ’
ADVERTISEMENT
ADVERTISEMENT
ADVERTISEMENT
ADVERTISEMENT