ಬುಧವಾರ, 30 ಜುಲೈ 2025
×
ADVERTISEMENT

Manasarovara yatra

ADVERTISEMENT

ಕೈಲಾಸ ಮಾನಸ ಸರೋವರ ಯಾತ್ರೆ: ಭಾರತ–ಚೀನಾ ತಯಾರಿ

ಐದು ವರ್ಷಗಳ ನಂತರ ಈ ಬೇಸಿಗೆಯಲ್ಲಿ (ಜೂನ್‌ನಿಂದ) ಕೈಲಾಸ ಮಾನಸ ಸರೋವರ ಯಾತ್ರೆ ಆರಂಭಗೊಳ್ಳಲಿದೆ. ಭಾರತೀಯ ಯಾತ್ರಾರ್ಥಿಗಳು ಕೈಗೊಳ್ಳುವ ಮಾನಸ ಸರೋವರ ಯಾತ್ರೆಗೆ ಚೀನಾ ಮತ್ತು ಭಾರತ ಪೂರ್ವ ತಯಾರಿ ಆರಂಭಿಸಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯವು ಸೋಮವಾರ ತಿಳಿಸಿದೆ.
Last Updated 28 ಏಪ್ರಿಲ್ 2025, 16:04 IST
ಕೈಲಾಸ ಮಾನಸ ಸರೋವರ ಯಾತ್ರೆ: ಭಾರತ–ಚೀನಾ ತಯಾರಿ

ಕೈಲಾಸ ಮಾನಸ ಸರೋವರ ಯಾತ್ರೆ: ಜೂನ್‌ನಿಂದ ಆರಂಭ

Kailash Mansarovar Yatra Update: ಐದು ವರ್ಷಗಳ ಬಳಿಕ ಭಾರತ ಮತ್ತು ಚೀನಾ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಜೂನ್‌ನಲ್ಲಿ ಪುನರಾರಂಭಿಸಲು ಒಪ್ಪಿಕೊಂಡಿವೆ.
Last Updated 26 ಏಪ್ರಿಲ್ 2025, 15:17 IST
ಕೈಲಾಸ ಮಾನಸ ಸರೋವರ ಯಾತ್ರೆ: ಜೂನ್‌ನಿಂದ ಆರಂಭ

ನೇಪಾಳದಲ್ಲಿ ಸಿಲುಕಿದ ಕೈಲಾಸ ಮಾನಸ ಸರೋವರ ಯಾತ್ರಿಕರು

ಕೈಲಾಸ ಮಾನಸ ಸರೋವರ ಯಾತ್ರೆಯಿಂದ ಭಾರತಕ್ಕೆ ಮರಳುತ್ತಿದ್ದ 200 ಯಾತ್ರಿಕರು ನೇಪಾಳದ ಹುಮ್ಲಾ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದು, ಈ ಅವ್ಯವಸ್ಥೆಗೆ ಖಾಸಗಿ ಪ್ರವಾಸ ವ್ಯವಸ್ಥಾಪಕರೇ ಕಾರಣ ಎಂದು ದೂರಿದ್ದಾರೆ.
Last Updated 26 ಜೂನ್ 2019, 19:45 IST
ನೇಪಾಳದಲ್ಲಿ ಸಿಲುಕಿದ ಕೈಲಾಸ ಮಾನಸ ಸರೋವರ ಯಾತ್ರಿಕರು

ಮಾನಸ ಸರೋವರದಲ್ಲಿ ರಾಹುಲ್‌: ಯಾತ್ರೆ ಫೋಟೊಗಳ ಸತ್ಯ–ಮಿಥ್ಯೆಯ ಕಥನ

ಗೂಗಲ್‌ ಸಂಗ್ರಹ ಚಿತ್ರಗಳನ್ನು ಬಳಸಿ, ಯಾತ್ರೆಯಲ್ಲಿ ತಾನೇ ತೆಗೆದ ಚಿತ್ರಗಳು ಎನ್ನುವಂತೆ ರಾಹುಲ್‌ ಪ್ರಕಟಿಸಿದ್ದಾರೆ– ಎಂದು ಆರೋಪಿಸಲಾಗುತ್ತಿದೆ.
Last Updated 8 ಸೆಪ್ಟೆಂಬರ್ 2018, 9:14 IST
ಮಾನಸ ಸರೋವರದಲ್ಲಿ ರಾಹುಲ್‌: ಯಾತ್ರೆ ಫೋಟೊಗಳ ಸತ್ಯ–ಮಿಥ್ಯೆಯ ಕಥನ
ADVERTISEMENT
ADVERTISEMENT
ADVERTISEMENT
ADVERTISEMENT