ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mandeep Singh

ADVERTISEMENT

9 ಪಂದ್ಯಗಳಲ್ಲಿ 7 ಜಯ ಬೇಕಿದೆ; ಬೌಲಿಂಗ್ ಸುಧಾರಿಸಿಕೊಳ್ಳುವುದೇ ಸವಾಲು: ಮನ್‌ದೀಪ್

ಈ ಬಾರಿಯ ಐಪಿಎಲ್‌ನಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿರುವ ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
Last Updated 5 ಅಕ್ಟೋಬರ್ 2020, 13:02 IST
9 ಪಂದ್ಯಗಳಲ್ಲಿ 7 ಜಯ ಬೇಕಿದೆ; ಬೌಲಿಂಗ್ ಸುಧಾರಿಸಿಕೊಳ್ಳುವುದೇ ಸವಾಲು: ಮನ್‌ದೀಪ್

ಹಾಕಿ ಶಿಬಿರದ ಮೇಲೆ ಕೋವಿಡ್‌ ಕಾರ್ಮೋಡ

ಆರು ಆಟಗಾರರಿಗೆ ಕೊರೊನಾ: ಮಹಿಳಾ ತಂಡದ ತರಬೇತಿ ಅಬಾಧಿತ?
Last Updated 11 ಆಗಸ್ಟ್ 2020, 17:39 IST
ಹಾಕಿ ಶಿಬಿರದ ಮೇಲೆ ಕೋವಿಡ್‌ ಕಾರ್ಮೋಡ

ಮನ್‌ದೀಪ್ ಸಿಂಗ್ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕುಸಿತ: ಆಸ್ಪತ್ರೆಗೆ ದಾಖಲು

ಕೊರೊನಾ ಸೋಂಕಿತ ಹಾಕಿ ಆಟಗಾರ ಮನ್‌ದೀಪ್ ಸಿಂಗ್ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕುಸಿತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಈಗ ಸ್ಥಿರವಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮಂಗಳವಾರ ತಿಳಿಸಿದೆ.
Last Updated 11 ಆಗಸ್ಟ್ 2020, 5:50 IST
ಮನ್‌ದೀಪ್ ಸಿಂಗ್ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕುಸಿತ: ಆಸ್ಪತ್ರೆಗೆ ದಾಖಲು

ಹಾಕಿ ಆಟಗಾರ ಮನ್‌ದೀಪ್‌ ಸಿಂಗ್‌ಗೆ ಕೋವಿಡ್ ದೃಢ

ಹಾಕಿ ಆಟಗಾರ ಮನ್‌ದೀಪ್ ಸಿಂಗ್ ಅವರಿಗೆ ಕೋವಿಡ್–19 ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ತಿಳಿಸಿದೆ.
Last Updated 10 ಆಗಸ್ಟ್ 2020, 7:46 IST
ಹಾಕಿ ಆಟಗಾರ ಮನ್‌ದೀಪ್‌ ಸಿಂಗ್‌ಗೆ ಕೋವಿಡ್ ದೃಢ

ಒಲಿಂಪಿಕ್ಸ್‌ ಪದಕ ಗೆಲ್ಲುವತ್ತ ಚಿತ್ತ: ಮನದೀಪ್‌ ಸಿಂಗ್‌

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವತ್ತ ನಮ್ಮ ತಂಡ ಚಿತ್ತ ನೆಟ್ಟಿದೆ’ ಎಂದು ಭಾರತ ಹಾಕಿ ತಂಡದ ಸ್ಟ್ರೈಕರ್‌ ಮನದೀಪ್‌ ಸಿಂಗ್‌ ಹೇಳಿದ್ದಾರೆ.
Last Updated 10 ಮಾರ್ಚ್ 2020, 19:32 IST
ಒಲಿಂಪಿಕ್ಸ್‌ ಪದಕ ಗೆಲ್ಲುವತ್ತ ಚಿತ್ತ: ಮನದೀಪ್‌ ಸಿಂಗ್‌
ADVERTISEMENT
ADVERTISEMENT
ADVERTISEMENT
ADVERTISEMENT