ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

mangala sutra

ADVERTISEMENT

ಸಬ್ಯಸಾಚಿ ಜಾಹೀರಾತು ವಿವಾದ: ಪುನರಾವರ್ತನೆಯಾದರೆ ನೇರ ಕ್ರಮ- ನರೋತ್ತಮ್ ಮಿಶ್ರಾ

ವಾದಕ್ಕೆ ಕಾರಣವಾಗಿದ್ದ ಪ್ರತ್ಯೇಕ ಜಾಹೀರಾತುಗಳನ್ನು ಡಿಸೈನರ್ ಬ್ರಾಂಡ್ ಸಬ್ಯಸಾಚಿ ಮತ್ತು ಡಾಬರ್ ಇಂಡಿಯಾ ಹಿಂತೆಗೆದುಕೊಂಡಿವೆ. ಈ ಹಿಂದೆ ಇಬ್ಬರಿಗೂ ಎಚ್ಚರಿಕೆ ನೀಡಿದ್ದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಇದು ಮತ್ತೊಮ್ಮೆ ಪುನರಾವರ್ತನೆಯಾದರೆ ಎಚ್ಚರಿಕೆ ನೀಡದೆ ನೇರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Last Updated 2 ನವೆಂಬರ್ 2021, 6:12 IST
ಸಬ್ಯಸಾಚಿ ಜಾಹೀರಾತು ವಿವಾದ: ಪುನರಾವರ್ತನೆಯಾದರೆ ನೇರ ಕ್ರಮ- ನರೋತ್ತಮ್ ಮಿಶ್ರಾ

ಅರೆನಗ್ನ ಜಾಹೀರಾತು ಹಿಂಪಡೆದ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ

ಮಂಗಳಸೂತ್ರದ ಅರೆನಗ್ನ ಜಾಹೀರಾತನ್ನು ಖ್ಯಾತ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಅವರು ಹಿಂಪಡೆದಿದ್ದಾರೆ.
Last Updated 1 ನವೆಂಬರ್ 2021, 9:36 IST
ಅರೆನಗ್ನ ಜಾಹೀರಾತು ಹಿಂಪಡೆದ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ

ಆಭರಣದ ಜಾಹೀರಾತಿಗೆ ಅರೆಬೆತ್ತಲೇ ಮಾರ್ಗ: ಟೀಕೆಗೆ ಗುರಿಯಾದ ಖ್ಯಾತ ವಸ್ತ್ರವಿನ್ಯಾಸಕ

ಅಂತರರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಅವರ ‘ಮಂಗಳ ಸೂತ್ರ’ ಆಭರಣದ ಜಾಹೀರಾತು ವ್ಯಾಪಕ ಟೀಕೆಗೆ ಗುರಿಯಾಗಿದೆ.
Last Updated 29 ಅಕ್ಟೋಬರ್ 2021, 3:12 IST
ಆಭರಣದ ಜಾಹೀರಾತಿಗೆ ಅರೆಬೆತ್ತಲೇ ಮಾರ್ಗ: ಟೀಕೆಗೆ ಗುರಿಯಾದ ಖ್ಯಾತ ವಸ್ತ್ರವಿನ್ಯಾಸಕ

ಅರೆರೇ... ವಧು ಕಟ್ಟಿದ ತಾಳಿ! ಸ್ರ್ತೀ ‘ಸಮಾನತೆ’ ಮದುವೆ ಎಂದ ವರ!

ಸಹಜವಾಗಿ ಮದುವೆಗಳಲ್ಲಿ ವರನು ವಧುವಿಗೆ ಮಂಗಳಸೂತ್ರ ಕಟ್ಟುತ್ತಾನೆ. ಆದರೆ ಇಲ್ಲಿ ವಧುವೇ ವರನಿಗೆ ತಾಳಿ ಕಟ್ಟುವ ಮೂಲಕ ವಿವಾಹವಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
Last Updated 6 ಮೇ 2021, 11:53 IST
ಅರೆರೇ... ವಧು ಕಟ್ಟಿದ ತಾಳಿ! ಸ್ರ್ತೀ ‘ಸಮಾನತೆ’ ಮದುವೆ ಎಂದ ವರ!

ತಾಳಿ, ಕಾಲುಂಗುರ ತೆಗೆದರೆ ಮಾತ್ರ ಪರೀಕ್ಷೆ

ಬೆಂಗಳೂರಿನ ಜೆ.ಪಿ.ನಗರದ ಬ್ರಿಗೇಡ್‌ ಸ್ಕೂಲ್ ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿರುದ್ಧ ಅಭ್ಯರ್ಥಿಗಳ ಆಕ್ರೋಶ
Last Updated 8 ಜುಲೈ 2018, 18:11 IST
ತಾಳಿ, ಕಾಲುಂಗುರ ತೆಗೆದರೆ ಮಾತ್ರ ಪರೀಕ್ಷೆ
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT