ಗುರುವಾರ, 16 ಅಕ್ಟೋಬರ್ 2025
×
ADVERTISEMENT

Mangaluru Dasara

ADVERTISEMENT

ಮಂಗಳೂರು: ದಸರಾ ಮ್ಯಾರಥಾನ್‌ನಲ್ಲಿ ಮಕ್ಕಳು ಸೇರಿ 2 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

Running Event: ಮಂಗಳೂರು ದಸರಾ ಅಂಗವಾಗಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಜೂಯಿಸ್ ಫಿಟ್ನೆಸ್ ಕ್ಲಬ್ ಸಹಯೋಗದ ಮ್ಯಾರಥಾನ್‌ನಲ್ಲಿ ಸಾವಿರಾರು ಮಂದಿ ಮಳೆಗೆ ಜಗ್ಗದೆ ಉತ್ಸಾಹದಿಂದ ಭಾಗವಹಿಸಿದರು.
Last Updated 29 ಸೆಪ್ಟೆಂಬರ್ 2025, 5:45 IST
ಮಂಗಳೂರು: ದಸರಾ ಮ್ಯಾರಥಾನ್‌ನಲ್ಲಿ ಮಕ್ಕಳು ಸೇರಿ 2 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ

ಮಂಗಳೂರು: ನವದುರ್ಗೆಯರಿಗೆ ಭಕ್ತಿಯ ಸ್ವಾಗತ...

ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ‘ಮಂಗಳೂರು ದಸರಾ’ಕ್ಕೆ ಮುನ್ನುಡಿ
Last Updated 23 ಸೆಪ್ಟೆಂಬರ್ 2025, 4:57 IST
ಮಂಗಳೂರು: ನವದುರ್ಗೆಯರಿಗೆ ಭಕ್ತಿಯ ಸ್ವಾಗತ...

ಮಂಗಳೂರು ದಸರಾ ಸಂಭ್ರಮ ನಾಳೆಯಿಂದ

Navaratri Celebrations: ಪ್ರಸಿದ್ಧ ಮಂಗಳೂರು ದಸರಾ ಮಹೋತ್ಸವ ಸೆ.22ರಿಂದ ಅ.3ರವರೆಗೆ ನಡೆಯಲಿದ್ದು, ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರ ಸಜ್ಜುಗೊಂಡಿದೆ. ಶಾರದಾ ಮಾತೆ, ನವದುರ್ಗೆಯರು, ಮಹಾಗಣಪತಿ ಪ್ರತಿಷ್ಠಾಪನೆಯೊಂದಿಗೆ ಚಾಲನೆ ಸಿಗಲಿದೆ.
Last Updated 21 ಸೆಪ್ಟೆಂಬರ್ 2025, 0:16 IST
ಮಂಗಳೂರು ದಸರಾ ಸಂಭ್ರಮ ನಾಳೆಯಿಂದ

ಮಂಗಳೂರು: ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥದಲ್ಲಿ ಕಂಪ್ಯೂಟರೀಕೃತ ವ್ಯವಸ್ಥೆ

Mangalore RTO: ಕಂಬಳಪದವಿನಲ್ಲಿ ನಿರ್ಮಿತ ವಿದ್ಯುನ್ಮಾನ ಚಾಲನಾ ಪರೀಕ್ಷಾ ಪಥ ಸೆಪ್ಟೆಂಬರ್ 1ರಿಂದ ಸಂಪೂರ್ಣ ಕಾರ್ಯಾಚರಣೆ ಆರಂಭವಾಗಲಿದೆ. ಕಂಪ್ಯೂಟರೀಕೃತ ವ್ಯವಸ್ಥೆಯಲ್ಲಿ ಸೆನ್ಸರ್‌ಗಳು ಚಾಲನೆ ಪರಿಶೀಲಿಸಿ ಫಲಿತಾಂಶ ತೋರಿಸಲಿವೆ.
Last Updated 8 ಸೆಪ್ಟೆಂಬರ್ 2025, 6:19 IST
ಮಂಗಳೂರು: ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥದಲ್ಲಿ ಕಂಪ್ಯೂಟರೀಕೃತ ವ್ಯವಸ್ಥೆ

ದಶಲಕ್ಷಣ ಪರ್ವ ಸಮಾರೋಪ : ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

Jain Festival: ವೇಣೂರು ಬಾಹುಬಲಿ ಕ್ಷೇತ್ರದಲ್ಲಿ ದಶಲಕ್ಷಣ ಪರ್ವದ ಸಮಾರೋಪದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ದಶಧರ್ಮಗಳ ಪಾಲನೆಯಿಂದ ಕ್ಷಮಾ, ಕರುಣೆ ಮತ್ತು ಅಹಿಂಸೆಯೊಂದಿಗೆ ಜೀವನ ಸುಧಾರಿಸುತ್ತದೆ ಎಂದು ಹೇಳಿದರು.
Last Updated 8 ಸೆಪ್ಟೆಂಬರ್ 2025, 6:17 IST
ದಶಲಕ್ಷಣ ಪರ್ವ ಸಮಾರೋಪ : ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಭಕ್ತರ ಮನತಣಿಸಿದ ಮಂಗಳೂರು ದಸರಾ

ಇರುಳ ಬೆಳಿಕಿನಲ್ಲಿ ವೈಭವದ ಶೋಭಾಯಾತ್ರೆ– ಕಂಗೊಳಿಸಿದ ಹೊಳಪು ಕಂಗಳ ಶಾರದೆ, ನವದುರ್ಗೆಯರು
Last Updated 14 ಅಕ್ಟೋಬರ್ 2024, 4:26 IST
ಭಕ್ತರ ಮನತಣಿಸಿದ ಮಂಗಳೂರು ದಸರಾ

ಮಂಗಳೂರು ದಸರಾ: ಮೈಸೂರು, ಬೆಂಗಳೂರು, ಕಾರವಾರ ನಡುವೆ ವಿಶೇಷ ರೈಲು

ದಸರಾ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ಕಾರವಾರ ಮತ್ತು ಮೈಸೂರು ನಡುವೆ ಕೊಂಕಣ ರೈಲ್ವೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ.
Last Updated 4 ಅಕ್ಟೋಬರ್ 2024, 13:43 IST
ಮಂಗಳೂರು ದಸರಾ: ಮೈಸೂರು, ಬೆಂಗಳೂರು, ಕಾರವಾರ ನಡುವೆ ವಿಶೇಷ ರೈಲು
ADVERTISEMENT

ಮಂಗಳೂರು ದಸರಾ: ಬೆಳ್ಳಿಪೀಠ, ವೀಣೆ ಸಮರ್ಪಣೆ

ಗೋಕರ್ಣನಾಥ ಸೇವಾ ಸಮಿತಿಯಿಂದ ಹೆಚ್ಚುವರಿ ಸೇವೆ; ವೀಣೆ ಕಾಣಿಕೆಯಾಗಿ ನೀಡಲಿರುವ ಭಕ್ತ ಕುಟುಂಬ
Last Updated 19 ಸೆಪ್ಟೆಂಬರ್ 2022, 4:54 IST
ಮಂಗಳೂರು ದಸರಾ: ಬೆಳ್ಳಿಪೀಠ, ವೀಣೆ ಸಮರ್ಪಣೆ

ನೋಡಿ: ಮಂಗಳೂರು ದಸರಾಗೆ ಕುದ್ರೋಳಿ ಸಜ್ಜು

Last Updated 6 ಅಕ್ಟೋಬರ್ 2021, 6:45 IST
fallback

ದಕ್ಷಿಣ ಕನ್ನಡ: ವಿಶ್ವವಿಖ್ಯಾತ ‘ಮಂಗಳೂರು ದಸರಾ’ಕ್ಕೆ ಕುದ್ರೋಳಿ ಸಜ್ಜು

‘ನಮ್ಮ ದಸರಾ- ನಮ್ಮ ಸುರಕ್ಷೆ’ ಘೋಷವಾಕ್ಯದಡಿ ನವರಾತ್ರಿ ಉತ್ಸವ
Last Updated 2 ಅಕ್ಟೋಬರ್ 2021, 11:43 IST
ದಕ್ಷಿಣ ಕನ್ನಡ: ವಿಶ್ವವಿಖ್ಯಾತ ‘ಮಂಗಳೂರು ದಸರಾ’ಕ್ಕೆ ಕುದ್ರೋಳಿ ಸಜ್ಜು
ADVERTISEMENT
ADVERTISEMENT
ADVERTISEMENT