ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Manifestos

ADVERTISEMENT

ಸಂಪಾದಕೀಯ: ಪ್ರಣಾಳಿಕೆಯ ಸಂದೇಶವನ್ನು ಜನರಿಗೆ ತಲುಪಿಸುವುದು ಕಾಂಗ್ರೆಸ್‌ನ ಸವಾಲು

ಈಚಿನ ವರ್ಷಗಳಲ್ಲಿ ಬಿಜೆಪಿ ಮರುರೂಪಿಸಿರುವ ರಾಜಕೀಯ ವ್ಯವಸ್ಥೆಯಲ್ಲಿ, ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ಕಾಂಗ್ರೆಸ್‌ ಯೋಚಿಸುತ್ತಿದೆ ಎಂಬುದನ್ನು ಅದರ ಪ್ರಣಾಳಿಕೆಯಲ್ಲಿನ ಭರವಸೆಗಳು ಸೂಚಿಸುತ್ತಿವೆ
Last Updated 13 ಏಪ್ರಿಲ್ 2024, 0:30 IST
ಸಂಪಾದಕೀಯ: ಪ್ರಣಾಳಿಕೆಯ ಸಂದೇಶವನ್ನು ಜನರಿಗೆ ತಲುಪಿಸುವುದು ಕಾಂಗ್ರೆಸ್‌ನ ಸವಾಲು

Karnataka election 2023 | ಪ್ರಣಾಳಿಕೆ ಕಾನೂನು ವ್ಯಾಪ್ತಿಯಲ್ಲಿರಬೇಕು: ಓವೈಸಿ

ಚುನಾವಣೆ ಸಂದರ್ಭ ಪಕ್ಷಗಳ ಪ್ರಣಾಳಿಕೆಗಳು ಸಂಪೂರ್ಣ ಸುಳ್ಳಿನಿಂದ ಕೂಡಿರುತ್ತವೆ. ಅದು ಕಾನೂನು ವ್ಯಾಪ್ತಿಗೆ ಒಳಪಟ್ಟಾಗ ಮಾತ್ರ ಜನರಿಗೆ ಸುಳ್ಳು ಭರವಸೆ ನೀಡುವುದನ್ನು ತಪ್ಪಿಸಬಹುದು
Last Updated 2 ಮೇ 2023, 15:14 IST
Karnataka election 2023 | ಪ್ರಣಾಳಿಕೆ ಕಾನೂನು ವ್ಯಾಪ್ತಿಯಲ್ಲಿರಬೇಕು: ಓವೈಸಿ

ಚುನಾವಣೆ ಪ್ರಣಾಳಿಕೆ: ಸ್ವರ್ಗ ಧರೆಗಿಳಿಸುವ ಭರವಸೆ ಅನುಷ್ಠಾನಕ್ಕೆ ಹಣವೆಲ್ಲಿದೆ?

ಸಾಲದ ಭಾರಕ್ಕೆ ತತ್ತರಿಸೀತು ತಮಿಳುನಾಡು: ಅರ್ಥಶಾಸ್ತ್ರಜ್ಞರ ಎಚ್ಚರಿಕೆ
Last Updated 18 ಮಾರ್ಚ್ 2021, 1:56 IST
ಚುನಾವಣೆ ಪ್ರಣಾಳಿಕೆ: ಸ್ವರ್ಗ ಧರೆಗಿಳಿಸುವ ಭರವಸೆ ಅನುಷ್ಠಾನಕ್ಕೆ ಹಣವೆಲ್ಲಿದೆ?

ಡಿಡಿಸಿ ಚುನಾವಣೆ: ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ, 70 ಸಾವಿರ ಉದ್ಯೋಗದ ಭರವಸೆ

ಭಾರತೀಯ ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಮೊದಲ ಬಾರಿಗೆ ನಡೆಯುತ್ತಿರುವ ಚುನಾವಣೆಗೆ ಜಮ್ಮು, ಕಾಶ್ಮೀರದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಬಿಜೆಪಿ ಗುರುವಾರ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಸ್ಥಳೀಯರಿಗೆ ಶೇ 100 ರಷ್ಟು ಮೀಸಲಾತಿಯೊಂದಿಗೆ 70,000 ಉದ್ಯೋಗಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯು ಇದೇ ಮೊದಲ ಬಾರಿಗೆ ನವೆಂಬರ್ 28 ರಿಂದ ಡಿಸೆಂಬರ್ 22 ರವರೆಗೆ ನಡೆಯಲಿದೆ. 20 ಜಿಲ್ಲೆಗಳಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, 280 ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ.
Last Updated 27 ನವೆಂಬರ್ 2020, 4:29 IST
ಡಿಡಿಸಿ ಚುನಾವಣೆ: ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ, 70 ಸಾವಿರ ಉದ್ಯೋಗದ ಭರವಸೆ

ದೆಹಲಿ ವಿಧಾನಸಭೆ ಚುನಾವಣೆ| ₹2ಕ್ಕೆ ಒಂದು ಕೆ.ಜಿ ಗೋಧಿ ಹಿಟ್ಟು: ಬಿಜೆಪಿ ಭರವಸೆ

ದೆಹಲಿ ಚುನಾವಣೆಯ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಎರಡು ರೂಪಾಯಿಗೆ ಒಂದು ಕೆ.ಜಿ ಗೋಧಿ ಹಿಟ್ಟು ಮತ್ತು ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ನೀಡುವ ಭರವಸೆ ನೀಡಿದೆ.
Last Updated 31 ಜನವರಿ 2020, 20:00 IST
ದೆಹಲಿ ವಿಧಾನಸಭೆ ಚುನಾವಣೆ| ₹2ಕ್ಕೆ ಒಂದು ಕೆ.ಜಿ ಗೋಧಿ ಹಿಟ್ಟು: ಬಿಜೆಪಿ ಭರವಸೆ

ಪ್ರಣಾಳಿಕೆ ಕೊಡುಗೆ: ಟಿಡಿಪಿ, ವೈಎಸ್‌ಆರ್‌ಸಿ ಪೈಪೋಟಿ

ಪ್ರತಿ ಕುಟುಂಬಕ್ಕೆ ₹ 2 ಲಕ್ಷ ಮೊತ್ತದ ಕೊಡುಗೆ ನೀಡುವ ಪ್ರಣಾಳಿಕೆಯನ್ನು ತೆಲುಗುದೇಶಂ ಪಕ್ಷ (ಟಿಡಿಪಿ) ಶನಿವಾರ ಬಿಡುಗಡೆ ಮಾಡಿದೆ. ‘ಪಕ್ಷ ಅಧಿಕಾಕ್ಕೆ ಬಂದರೆ, ಪ್ರತಿ ಬಡ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ನೆರವು ನೀಡಲಾಗುವುದು. ಇಷ್ಟು ದೊಡ್ಡ ಕೊಡುಗೆಯನ್ನು ಯಾರೂ ನೀಡಲಾರರು’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
Last Updated 7 ಏಪ್ರಿಲ್ 2019, 20:15 IST
ಪ್ರಣಾಳಿಕೆ ಕೊಡುಗೆ: ಟಿಡಿಪಿ, ವೈಎಸ್‌ಆರ್‌ಸಿ ಪೈಪೋಟಿ
ADVERTISEMENT
ADVERTISEMENT
ADVERTISEMENT
ADVERTISEMENT