ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mankading

ADVERTISEMENT

ನಾನು ‘ನಾನ್‌ಸ್ಟ್ರೈಕರ್ ರನೌಟ್‌’ ಪರವಾಗಿದ್ದೇನೆ, ಅದು ಕಾನೂನಿನಲ್ಲಿದೆ: ಅರ್ಜುನ್

ನಾನು ಸಂಪೂರ್ಣವಾಗಿ ‘ನಾನ್‌ಸ್ಟ್ರೈಕರ್ ರನೌಟ್‌’ ಪರವಾಗಿದ್ದೇನೆ. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಎಂದು ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ, ಗೋವಾ ರಣಜಿ ತಂಡದ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಹೇಳಿದ್ದಾರೆ.
Last Updated 18 ಜನವರಿ 2023, 7:15 IST
ನಾನು ‘ನಾನ್‌ಸ್ಟ್ರೈಕರ್ ರನೌಟ್‌’ ಪರವಾಗಿದ್ದೇನೆ, ಅದು ಕಾನೂನಿನಲ್ಲಿದೆ: ಅರ್ಜುನ್

IND vs ZIM: 'ಮಂಕಡಿಂಗ್' ಮಾಡಿದರೂ ಬ್ಯಾಟರ್‌ಗೆ ಎರಡನೇ ಅವಕಾಶ ಕೊಟ್ಟ ಚಾಹರ್

ಕ್ರಿಕೆಟ್ ಲೋಕದಲ್ಲಿ 'ಮಂಕಡಿಂಗ್' ಮಗದೊಮ್ಮೆ ಚರ್ಚೆಯ ವಿಷಯವಾಗಿದೆ. ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್ ದೀಪಕ್ ಚಾಹರ್, ಮಂಕಡಿಂಗ್ ಮಾಡಿದರೂ ಎದುರಾಳಿ ತಂಡದ ಬ್ಯಾಟರ್‌ಗೆ ಮಗದೊಂದು ಅವಕಾಶ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
Last Updated 22 ಆಗಸ್ಟ್ 2022, 14:22 IST
IND vs ZIM: 'ಮಂಕಡಿಂಗ್' ಮಾಡಿದರೂ ಬ್ಯಾಟರ್‌ಗೆ ಎರಡನೇ ಅವಕಾಶ ಕೊಟ್ಟ ಚಾಹರ್

ಪ್ರತಿ ಬಾರಿ ನಾನ್-ಸ್ಟ್ರೈಕರ್ ಕ್ರೀಸ್ ಬಿಟ್ಟಾಗ 'ಫ್ರೀ ಬಾಲ್' ನೀಡಿ: ಅಶ್ವಿನ್

ಪ್ರತಿ ಬಾರಿಯೂ ಬೌಲಿಂಗ್ ಮಾಡುವ ಮುನ್ನವೇ ನಾನ್-ಸ್ಟ್ರೈಕರ್‌ನಲ್ಲಿರುವ ಬ್ಯಾಟ್ಸ್‌ಮನ್ ಕ್ರೀಸ್ ಬಿಟ್ಟು ರನ್ ಕಬಳಿಸಲು ಯತ್ನಿಸುವಾಗ ಬೌಲರ್‌ಗಳಿಗೆ 'ಫ್ರೀ ಬಾಲ್' ಅನ್ನು ನೀಡಬೇಕು ಎಂದು ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
Last Updated 28 ಮೇ 2021, 12:28 IST
ಪ್ರತಿ ಬಾರಿ ನಾನ್-ಸ್ಟ್ರೈಕರ್ ಕ್ರೀಸ್ ಬಿಟ್ಟಾಗ 'ಫ್ರೀ ಬಾಲ್' ನೀಡಿ: ಅಶ್ವಿನ್

IPL 2021: ಮೈದಾನದಲ್ಲಿ ಕೀರಾನ್ ಪೊಲಾರ್ಡ್ ವರ್ತನೆಗೆ ವ್ಯಾಪಕ ಆಕ್ರೋಶ

ಬೌಲರ್ ದಾಳಿ ಮಾಡುವ ಮುನ್ನವೇ ಕ್ರೀಸ್ ಬಿಟ್ಟು ಮುಂದಕ್ಕೆ ತೆರಳಿ ರನ್ ಕದಿಯಲು ಯತ್ನಿಸುತ್ತಿರುವ ಕೀರಾನ್ ಪೊಲಾರ್ಡ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
Last Updated 24 ಏಪ್ರಿಲ್ 2021, 12:04 IST
IPL 2021: ಮೈದಾನದಲ್ಲಿ ಕೀರಾನ್ ಪೊಲಾರ್ಡ್  ವರ್ತನೆಗೆ ವ್ಯಾಪಕ ಆಕ್ರೋಶ

ಮಂಕಡಿಂಗ್‌ ಪದ ಬಳಕೆಯಿಂದ ವಿನೂ ಹೆಸರಿಗೆ ಅವಮಾನ ಎಂದ ದಿನೇಶ್ ಕಾರ್ತಿಕ್

‘ಮಂಕಡಿಂಗ್’ ಪದ ನಕಾರಾತ್ಮಕ ಅರ್ಥ ಹೊರಸೂಸುವುದರಿಂದ ವಿನೂ ಮಂಕಡ್ ಅವರಿಗೆ ಅವಮಾನ ಮಾಡಿದಂತಾಗುತ್ತದೆ. ಆದ್ದರಂದ ಆ ಪದವನ್ನು ಬಳಸಬಾರದು ಎಂದು ದಿನೇಶ್ ಕಾರ್ತಿಕ್‌ ಅಭಿಪ್ರಾಯಪಟ್ಟಿದ್ದಾರೆ
Last Updated 25 ಆಗಸ್ಟ್ 2020, 3:18 IST
ಮಂಕಡಿಂಗ್‌ ಪದ ಬಳಕೆಯಿಂದ ವಿನೂ ಹೆಸರಿಗೆ ಅವಮಾನ ಎಂದ ದಿನೇಶ್ ಕಾರ್ತಿಕ್

ಮಂಕಡಿಂಗ್‌ನಿಂದ ಪಾರಾಗಲು ವಾರ್ನರ್‌ ‘ತಂತ್ರ’

ರವಿಚಂದ್ರನ್‌ ಅಶ್ವಿನ್‌, ರಾಜಸ್ಥಾನ್‌ ರಾಯಲ್ಸ್‌ ತಂಡದ ಜೋಸ್‌ ಬಟ್ಲರ್‌ ಅವರನ್ನು ‘ಮಂಕಡಿಂಗ್‌’ ರೀತಿಯಲ್ಲಿ ರನ್‌ಔಟ್‌ ಮಾಡಿದ್ದು, ಅದು ವಿವಾದದ ಸ್ವರೂಪ ಪಡೆದಿದ್ದು ಎಲ್ಲರಿಗೂ ಗೊತ್ತೇ ಇದೆ.
Last Updated 9 ಏಪ್ರಿಲ್ 2019, 15:53 IST
ಮಂಕಡಿಂಗ್‌ನಿಂದ ಪಾರಾಗಲು ವಾರ್ನರ್‌ ‘ತಂತ್ರ’

ಮಂಕಡಿಂಗ್‌ ವಿವಾದಕ್ಕೆ ಗಲ್ಲಿ ಕ್ರಿಕೆಟ್‌ ಹುಡುಗರಿಂದ ಪರಿಹಾರ! 

ಈ ಬಾರಿಯ ಐಪಿಎಲ್‌ನಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಮಂಕಡಿಂಗ್‌ ಸಮಸ್ಯೆಗೆ ಗಲ್ಲಿ ಕ್ರಿಕೆಟ್‌ ಹುಡುಗರು ಪರಿಹಾರ ಕಂಡುಕೊಂಡಿದ್ದಾರೆ! ಅಷ್ಟೇ ಅಲ್ಲ ಹುಡುಗರ ಪರಿಹಾರ ಕ್ರಿಕೆಟ್‌ನಲ್ಲೇನಾದರೂ ಜಾರಿಯಾದರೆ, ಬಹುಶಃ ರನ್‌ ಔಟ್‌ ಎಂಬುದೇ ಅಸ್ತಿತ್ವ ಕಳೆದುಕೊಳ್ಳಬಹುದೇನೋ...
Last Updated 9 ಏಪ್ರಿಲ್ 2019, 3:52 IST
ಮಂಕಡಿಂಗ್‌ ವಿವಾದಕ್ಕೆ ಗಲ್ಲಿ ಕ್ರಿಕೆಟ್‌ ಹುಡುಗರಿಂದ ಪರಿಹಾರ! 
ADVERTISEMENT

ಮಂಕಡಿಂಗ್‌’ ವಿವಾದದಲ್ಲಿ ನನ್ನನ್ನು ವಿಲನ್‌ ಮಾಡಬೇಡಿ: ಅಶ್ವಿನ್‌

‘ಮಂಕಡಿಂಗ್‌’ ವಿವಾದದಲ್ಲಿ ನನ್ನನ್ನು ವಿಲನ್‌ ಮಾಡಬೇಡಿ’ ಎಂದು ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ನಾಯಕ ರವಿಚಂದ್ರನ್‌ ಅಶ್ವಿನ್‌ ಹೇಳಿದ್ದಾರೆ.
Last Updated 5 ಏಪ್ರಿಲ್ 2019, 18:17 IST
ಮಂಕಡಿಂಗ್‌’ ವಿವಾದದಲ್ಲಿ ನನ್ನನ್ನು ವಿಲನ್‌ ಮಾಡಬೇಡಿ: ಅಶ್ವಿನ್‌

ಕ್ರಿಕೆಟ್‌ನ ಕೆಲ ನಿಯಮಗಳಲ್ಲಿ ನಿಖರತೆ ಬೇಕು: ಜೋಸ್‌ ಬಟ್ಲರ್‌

ಮಂಕಡಿಂಗ್ ಬಗ್ಗೆ ರಾಜಸ್ಥಾನ್ ರಾಯಲ್ಸ್‌ ತಂಡದ ಆಟಗಾರ ಬೇಸರ
Last Updated 4 ಏಪ್ರಿಲ್ 2019, 14:43 IST
ಕ್ರಿಕೆಟ್‌ನ ಕೆಲ ನಿಯಮಗಳಲ್ಲಿ ನಿಖರತೆ ಬೇಕು: ಜೋಸ್‌ ಬಟ್ಲರ್‌

‘ಮಂಕಡಿಂಗ್‌’ ಕಹಿ ಮರೆಯುವ ಹಂಬಲ

ಹೈದರಾಬಾದ್‌ನಲ್ಲಿ ಇಂದು ಆತಿಥೇಯರಿಗೆ ರಾಜಸ್ಥಾನ್ ರಾಯಲ್ಸ್‌ ತಂಡದ ಚಾಲೆಂಜ್‌: ಉಭಯ ತಂಡಗಳಿಗೆ ಮೊದಲ ಜಯದ ಕನಸು
Last Updated 28 ಮಾರ್ಚ್ 2019, 19:21 IST
‘ಮಂಕಡಿಂಗ್‌’ ಕಹಿ ಮರೆಯುವ ಹಂಬಲ
ADVERTISEMENT
ADVERTISEMENT
ADVERTISEMENT