ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Manohar Joshi

ADVERTISEMENT

LS polls: ಮನಮೋಹನ್‌ ಸಿಂಗ್‌, ಜೋಷಿ ಸೇರಿ ಗಣ್ಯರಿಂದ ಮನೆಯಲ್ಲಿಯೇ ಮತದಾನ

ಮಾಜಿ ಉಪ ರಾಷ್ಟ್ರಪತಿ ಮೊಹಮ್ಮದ್‌ ಹಮೀದ್‌ ಅನ್ಸಾರಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಮಾಜಿ ಉಪ ಪ್ರಧಾನಿ ಎಲ್‌.ಕೆ. ಅಡ್ವಾಣಿ ಮತ್ತು ಕೇಂದ್ರದ ಮಾಜಿ ಸಚಿವ ಮುರಳಿ ಮನೋಹರ ಜೋಷಿ ಅವರು ಮನೆಯಲ್ಲಿಯೇ ಮತದಾನ ಮಾಡಿದರು.
Last Updated 18 ಮೇ 2024, 15:58 IST
LS polls: ಮನಮೋಹನ್‌ ಸಿಂಗ್‌, ಜೋಷಿ ಸೇರಿ ಗಣ್ಯರಿಂದ ಮನೆಯಲ್ಲಿಯೇ ಮತದಾನ

ಮಹಾರಾಷ್ಟ್ರದ ಮಾಜಿ ಸಿಎಂ ಮನೋಹರ್ ಜೋಶಿ ನಿಧನ: ಜೀವನ, ರಾಜಕೀಯ ಹಾದಿಯ ಮೆಲುಕು

ಶಿವಸೇನಾದ ಹಿರಿಯ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ಇಂದು(ಶುಕ್ರವಾರ) ಮುಂಜಾನೆ ವಿಧಿವಶರಾಗಿದ್ದಾರೆ.
Last Updated 23 ಫೆಬ್ರುವರಿ 2024, 4:53 IST
ಮಹಾರಾಷ್ಟ್ರದ ಮಾಜಿ ಸಿಎಂ ಮನೋಹರ್ ಜೋಶಿ ನಿಧನ:  ಜೀವನ, ರಾಜಕೀಯ ಹಾದಿಯ ಮೆಲುಕು

ಶಿವಸೇನಾದ ಹಿರಿಯ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ

ಶಿವಸೇನಾದ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್‌ ಜೋಶಿ (86) ಅವರು ಮುಂಬೈನ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.
Last Updated 23 ಫೆಬ್ರುವರಿ 2024, 2:09 IST
ಶಿವಸೇನಾದ ಹಿರಿಯ ನಾಯಕ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ನಿಧನ

ಅಯೋಧ್ಯೆ ರಾಮಮಂದಿರಕ್ಕೆ ಭೂಮಿಪೂಜೆ: ಅಡ್ವಾಣಿ, ಜೋಷಿಗೆ ದೂರವಾಣಿ ಮೂಲಕ ಆಹ್ವಾನ?

ಬಿಜೆಪಿ ಮುಖಂಡರಾದ ಎಲ್‌.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ದೂರವಾಣಿ ಮೂಲಕ ಭೂಮಿ ಪೂಜೆಗೆ ಆಹ್ವಾನಿಸಲು ನಿರ್ಧರಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೂಲಗಳಿಂದ ಈ ವಿಷಯ ತಿಳಿದು ಬಂದಿರುವುದಾಗಿ ಎನ್‌ಡಿಟಿವಿ ಶನಿವಾರ ವರದಿ ಮಾಡಿದೆ.
Last Updated 1 ಆಗಸ್ಟ್ 2020, 16:33 IST
ಅಯೋಧ್ಯೆ ರಾಮಮಂದಿರಕ್ಕೆ ಭೂಮಿಪೂಜೆ: ಅಡ್ವಾಣಿ, ಜೋಷಿಗೆ ದೂರವಾಣಿ ಮೂಲಕ ಆಹ್ವಾನ?

ಅಡ್ವಾಣಿ, ಜೋಷಿ ಭೇಟಿ ಮಾಡಿದ ಶಾ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಹಿರಿಯ ನಾಯಕರಾದ ಎಲ್‌.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಷಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
Last Updated 11 ಮೇ 2019, 10:44 IST
ಅಡ್ವಾಣಿ, ಜೋಷಿ ಭೇಟಿ ಮಾಡಿದ ಶಾ
ADVERTISEMENT
ADVERTISEMENT
ADVERTISEMENT
ADVERTISEMENT