ಶುಕ್ರವಾರ, 13 ಮಾರ್ಚ್ 2026
×
ADVERTISEMENT

Manpreet singh

ADVERTISEMENT

ಅಶಿಸ್ತಿನ ನಡವಳಿಕೆ: ಮನ್‌ಪ್ರೀತ್, ಇತರ ಇಬ್ಬರ ತಲೆದಂಡಕ್ಕೆ ಕಾರಣ?

Hockey India: ಡಿಸೆಂಬರ್‌ನಲ್ಲಿ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಅನುಭವಿ ಮನ್‌ಪ್ರೀತ್ ಸಿಂಗ್ ಸೇರಿದಂತೆ ಮೂವರು ಆಟಗಾರರು ಗಂಭೀರ ಸ್ವರೂಪದ ಅಶಿಸ್ತಿನ ನಡವಳಿಕೆ ತೋರಿದ್ದರಿಂದ, ಹಾಕಿ ಇಂಡಿಯಾವು ಪ್ರೊ ಲೀಗ್‌ ಟೂರ್ನಿಯಿಂದ ಅವರನ್ನು ಕೈಬಿಟ್ಟಿದೆ.
Last Updated 30 ಜನವರಿ 2026, 14:21 IST
ಅಶಿಸ್ತಿನ ನಡವಳಿಕೆ: ಮನ್‌ಪ್ರೀತ್, ಇತರ ಇಬ್ಬರ ತಲೆದಂಡಕ್ಕೆ ಕಾರಣ?

ನನ್ನ ಗಮನ ಸದ್ಯ ಒಲಿಂಪಿಕ್ಸ್‌ ಕಡೆಗಷ್ಟೇ: ಮನ್‌ಪ್ರೀತ್‌ ಸಿಂಗ್‌

ನಾಲ್ಕನೇ ಒಲಿಂಪಿಕ್ಸ್‌ ಆಡಲಿರುವ ಹಾಕಿ ಆಟಗಾರ ಮನ್‌ಪ್ರೀತ್‌ ಸಿಂಗ್‌
Last Updated 12 ಜುಲೈ 2024, 0:28 IST
ನನ್ನ ಗಮನ ಸದ್ಯ ಒಲಿಂಪಿಕ್ಸ್‌ ಕಡೆಗಷ್ಟೇ: ಮನ್‌ಪ್ರೀತ್‌ ಸಿಂಗ್‌

ರಾಷ್ಟ್ರೀಯ ಶಿಬಿರಕ್ಕೆ ಮನ್‌ಪ್ರೀತ್‌, ಶ್ರೀಜೇಶ್‌

ಭುವನೇಶ್ವರದಲ್ಲಿ ನಡೆಯುತ್ತಿರುವ ಭಾರತ ಪುರುಷರ ಹಾಕಿ ತಂಡದ ತರಬೇತಿ ಶಿಬಿರ
Last Updated 13 ನವೆಂಬರ್ 2021, 12:37 IST
ರಾಷ್ಟ್ರೀಯ ಶಿಬಿರಕ್ಕೆ ಮನ್‌ಪ್ರೀತ್‌, ಶ್ರೀಜೇಶ್‌

ಚಿನ್ನದ ಹುಡುಗ ನೀರಜ್‌ಗೆ ಖೇಲ್ ರತ್ನ: 35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ

ಅತ್ಯುನ್ನತ ಕ್ರೀಡಾ ಪ್ರಶಸ್ತಿಗೆ ಮನ್‌ಪ್ರೀತ್ ಸೇರ್ಪಡೆ
Last Updated 3 ನವೆಂಬರ್ 2021, 1:49 IST
ಚಿನ್ನದ ಹುಡುಗ ನೀರಜ್‌ಗೆ ಖೇಲ್ ರತ್ನ: 35 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ

ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವುದೇ ಗುರಿ: ಮನ್‌ಪ್ರೀತ್‌

ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳುವುದು ಪ್ರಮುಖ ಗುರಿ ಎಂದು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
Last Updated 6 ಸೆಪ್ಟೆಂಬರ್ 2021, 11:24 IST
ಪ್ಯಾರಿಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವುದೇ ಗುರಿ: ಮನ್‌ಪ್ರೀತ್‌

Tokyo Olympics: ಮಹಿಳಾ ಹಾಕಿ ತಂಡದ ಬಗ್ಗೆ ಪ್ರಧಾನಿ ಮೋದಿ ಸೇರಿ ಗಣ್ಯರ ಮೆಚ್ಚುಗೆ

ಟೋಕಿಯೊ ಒಲಿಂಪಿಕ್ಸ್‌ನ ಮಹಿಳಾ ಹಾಕಿಯಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಭಾರತ ತಂಡವು 3-4 ಗೋಲುಗಳ ಅಂತರದ ಸೋಲನುಭವಿಸಿದೆ. ಆದರೆ, ತಂಡವು ಕ್ರೀಡಾಕೂಟದುದ್ದಕ್ಕೂ ನೀಡಿದ ಅತ್ಯುತ್ತಮ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Last Updated 6 ಆಗಸ್ಟ್ 2021, 4:34 IST
Tokyo Olympics: ಮಹಿಳಾ ಹಾಕಿ ತಂಡದ ಬಗ್ಗೆ ಪ್ರಧಾನಿ ಮೋದಿ ಸೇರಿ ಗಣ್ಯರ ಮೆಚ್ಚುಗೆ

Tokyo Olympics-Hockey| ಸೆಮಿಫೈನಲ್‌ನಲ್ಲಿ ಎಡವಿದ ಭಾರತದ ಹಾಕಿ ತಂಡ

ಒಲಿಂಪಿಕ್ಸ್‌ ಕ್ರೀಡಾಕೂಟದ ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತ ತಂಡವು ಬೆಲ್ಜಿಯಂ ವಿರುದ್ಧ 2–5 ಅಂತರದಲ್ಲಿ ಸೋಲು ಕಂಡಿದೆ.
Last Updated 3 ಆಗಸ್ಟ್ 2021, 3:40 IST
Tokyo Olympics-Hockey| ಸೆಮಿಫೈನಲ್‌ನಲ್ಲಿ ಎಡವಿದ ಭಾರತದ ಹಾಕಿ ತಂಡ
ADVERTISEMENT

ಒಲಿಂಪಿಕ್ಸ್‌ಗೆ ತೆರಳುವ ಭಾರತ ಹಾಕಿ ತಂಡಕ್ಕೆ ಒಗ್ಗಟ್ಟಿನ ಬಲ: ಮನ್‌ಪ್ರೀತ್‌

ತಂಡ ಉತ್ತಮ ಲಯದಲ್ಲಿದ್ದಾಗಲೇ ಕೋವಿಡ್‌ನಿಂದಾಗಿ ಅಭ್ಯಾಸಕ್ಕೆ ತೊಂದರೆಯಾಯಿತು. ಆದರೆ ಈಗ ತರಬೇತಿ ಸುಸೂತ್ರವಾಗಿ ನಡೆಯುತ್ತಿದ್ದು ಯಾವ ರೀತಿಯ ಒತ್ತಡವೂ ಇಲ್ಲದೆ ಒಲಿಂಪಿಕ್ಸ್‌ಗೆ ತೆರಳಲು ಸಿದ್ಧವಾಗಿದೆ’ ಎಂದು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್ ಹೇಳಿದರು.
Last Updated 25 ಜೂನ್ 2021, 11:17 IST
ಒಲಿಂಪಿಕ್ಸ್‌ಗೆ ತೆರಳುವ ಭಾರತ ಹಾಕಿ ತಂಡಕ್ಕೆ ಒಗ್ಗಟ್ಟಿನ ಬಲ: ಮನ್‌ಪ್ರೀತ್‌

ಒಲಿಪಿಂಕ್ಸ್‌ನಲ್ಲಿ ಭಾರತದ ಪದಕದ ಬರ ನೀಗಲಿದೆ: ಮನ್‌ಪ್ರೀತ್ ವಿಶ್ವಾಸ

ಒಲಿಂಪಿಕ್ಸ್‌ನಲ್ಲಿ ನಾಲ್ಕು ದಶಕಗಳಿಂದ ನಾವು ಅನುಭವಿಸುತ್ತಿರುವ ಪದಕದ ಬರವನ್ನು ಈ ಬಾರಿ ನೀಗಿಸಲಿದ್ದೇವೆ ಎಂದು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈಗ ತೋರುತ್ತಿರುವ ಸಾಮರ್ಥ್ಯವನ್ನೇ ಮುಂದುವರಿಸಿದರೆ ಪದಕ ಗೆಲ್ಲುವುದು ಕಷ್ಟವಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 14 ಏಪ್ರಿಲ್ 2021, 13:18 IST
ಒಲಿಪಿಂಕ್ಸ್‌ನಲ್ಲಿ ಭಾರತದ ಪದಕದ ಬರ ನೀಗಲಿದೆ: ಮನ್‌ಪ್ರೀತ್ ವಿಶ್ವಾಸ

ಅರ್ಜೆಂಟೀನಾ ಎದುರು ಉತ್ತಮ ಆಟವಾಡಿದರೆ ಆತ್ಮವಿಶ್ವಾಸ ವೃದ್ಧಿ: ರಾಣಿ ರಾಂಪಾಲ್‌

ಅರ್ಜೆಂಟೀನಾ ವಿರುದ್ಧದ ಸರಣಿಯಲ್ಲಿ ಉತ್ತಮ ಸಾಮರ್ಥ್ಯ ತೋರಿದರೆ ಟೋಕಿಯೊ ಒಲಿಂಪಿಕ್ಸ್‌ಗೆ ಸಜ್ಜುಗೊಳ್ಳುತ್ತಿರುವ ಹೊತ್ತಿನಲ್ಲಿ ನಮ್ಮ ಆತ್ಮವಿಶ್ವಾಸ ವೃದ್ಧಿಸಲಿದೆ ಎಂದು ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅಭಿಪ್ರಾಯಪಟ್ಟಿದ್ದಾರೆ.
Last Updated 1 ಜನವರಿ 2021, 10:27 IST
ಅರ್ಜೆಂಟೀನಾ ಎದುರು ಉತ್ತಮ ಆಟವಾಡಿದರೆ ಆತ್ಮವಿಶ್ವಾಸ ವೃದ್ಧಿ: ರಾಣಿ ರಾಂಪಾಲ್‌
ADVERTISEMENT
ADVERTISEMENT
ADVERTISEMENT