ಭಾನುವಾರ, 25 ಜನವರಿ 2026
×
ADVERTISEMENT

Mantralayam

ADVERTISEMENT

ವರ್ಷದ ಮೊದಲ ದಿನ ಮಂತ್ರಾಲಯಕ್ಕೆ ಭಕ್ತಸಾಗರ

Mantralaya Darshan: ಗುರು ರಾಯರ ವಾರ ಗುರುವಾರವೇ ವರ್ಷದ ಮೊದಲ ದಿನ ಬಂದ ಪ್ರಯುಕ್ತ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಮಠದ ಆವರಣ ಸಾವಿರಾರು ಸಂಖ್ಯೆಯ ಭಕ್ತರಿಂದ ತುಂಬಿಕೊಂಡಿದೆ.
Last Updated 1 ಜನವರಿ 2026, 11:12 IST
ವರ್ಷದ ಮೊದಲ ದಿನ ಮಂತ್ರಾಲಯಕ್ಕೆ ಭಕ್ತಸಾಗರ

ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ನಟ ರಿಷಬ್ ಶೆಟ್ಟಿ ಕುಟುಂಬ

Mantralayam Visit: ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಕುಟುಂಬದವರ ಜತೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ರಿಷಬ್ ಶೆಟ್ಟಿ ಕುಟುಂಬದ ಜತೆ ಮಂತ್ರಾಲಯದಲ್ಲಿರುವ ರಾಯರ ಬೃಂದಾವನದ ದರ್ಶನದ ಜತೆಗೆ ರಾಘವೇಂದ್ರ ಮಠದ ಪೀಠಾಧಿಪತಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.
Last Updated 24 ಡಿಸೆಂಬರ್ 2025, 12:44 IST
ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ನಟ ರಿಷಬ್ ಶೆಟ್ಟಿ ಕುಟುಂಬ
err

ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ₹3.50 ಕೋಟಿ ಕಾಣಿಕೆ ಸಂಗ್ರಹ

Mantralayam Temple Donation: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಿಬ್ಬಂದಿ ಮಂಗಳವಾರ ಹುಂಡಿ ತೆರೆದು 27 ದಿನಗಳ ಅವಧಿಯಲ್ಲಿ ಸಂಗ್ರವಾದ ಕಾಣಿಕೆ ಎಣಿಕೆ ಮಾಡಿದ್ದು, ₹3.50 ಕೋಟಿ ಕಾಣಿಕೆ ಬಂದಿದೆ.
Last Updated 16 ಸೆಪ್ಟೆಂಬರ್ 2025, 14:15 IST
ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ₹3.50 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯ: ಸುಜ್ಞಾನೇಂದ್ರ ತೀರ್ಥರ ಆರಾಧನೆ

Raghavendra Swamy Festival: ಮಂತ್ರಾಲಯದಲ್ಲಿ 354ನೇ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವದ ಅಂಗವಾಗಿ ಬುಧವಾರ ಸುಜ್ಞಾನೇಂದ್ರ ತೀರ್ಥರ ಆರಾಧನೆ ಹಾಗೂ ಅಶ್ವವಾಹನೋತ್ಸವ ನಡೆಯಿತು.
Last Updated 14 ಆಗಸ್ಟ್ 2025, 6:47 IST
ಮಂತ್ರಾಲಯ: ಸುಜ್ಞಾನೇಂದ್ರ ತೀರ್ಥರ ಆರಾಧನೆ

ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ: ಸ್ವರ್ಣ ರಥೋತ್ಸವ

Mantralayam Rathotsava: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಮಂತ್ರಾಲಯದಲ್ಲಿ ಸೋಮವಾರ ಗುರುರಾಯರ ಮಧ್ಯಾರಾಧನೆ ವಿಜೃಂಭಣೆಯಿಂದ ನಡೆಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ...
Last Updated 11 ಆಗಸ್ಟ್ 2025, 7:11 IST
ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ: ಸ್ವರ್ಣ ರಥೋತ್ಸವ

ಮಂತ್ರಾಲಯದಲ್ಲಿ 354ನೇ ಆರಾಧನಾ ಮಹೋತ್ಸವ: ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ

Raghavendra Anugraha Award: ಗುರುಸಾರ್ವಭೌಮ ಶ್ರೀ ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂತ್ರಾಲಯದಲ್ಲಿ ನಡೆದ ಸಮಾರಂಭದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ಇಬ್ಬರು ಸಾಧಕರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 11 ಆಗಸ್ಟ್ 2025, 3:54 IST
ಮಂತ್ರಾಲಯದಲ್ಲಿ 354ನೇ ಆರಾಧನಾ ಮಹೋತ್ಸವ: ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ

ಮಂತ್ರಾಲಯದಲ್ಲಿ ವಿಜೃಂಭಣೆಯ ಮಹಾರಥೋತ್ಸವ

ಮಂತ್ರಾಲಯದಲ್ಲಿ ಗುರು ಸಾರ್ವಭೌಮ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧಾನಾ ಮಹೋತ್ಸವ ಪ್ರಯುಕ್ತ ಗುರುವಾರ ಉತ್ತರಾರಾಧನೆ ವಿಜೃಂಭಣೆಯಿಂದ ನಡೆಯಿತು.
Last Updated 22 ಆಗಸ್ಟ್ 2024, 12:43 IST
ಮಂತ್ರಾಲಯದಲ್ಲಿ ವಿಜೃಂಭಣೆಯ ಮಹಾರಥೋತ್ಸವ
ADVERTISEMENT

ಮಂತ್ರಾಲಯ: 26 ದಿನಗಳಲ್ಲಿ ₹ 2.95 ಕೋಟಿ ದೇಣಿಗೆ ಸಂಗ್ರಹ

ಶ್ರೀ ಮೂಲ ರಾಮದೇವರ ಪೂಜೆಗೆ ಬೆಳ್ಳಿ ಸಮಯ ದೇಣಿಗೆ
Last Updated 27 ಡಿಸೆಂಬರ್ 2023, 14:49 IST
ಮಂತ್ರಾಲಯ: 26 ದಿನಗಳಲ್ಲಿ ₹ 2.95 ಕೋಟಿ ದೇಣಿಗೆ ಸಂಗ್ರಹ

ರಾಯಚೂರು: ಶ್ರೀಅಭಯರಾಮನ ಶಿಲಾಮೂರ್ತಿ ಅನಾವರಣಕ್ಕೆ ಭರದ ಸಿದ್ಧತೆ

ಮಂತ್ರಾಲಯದಲ್ಲಿ ರಾಯಚೂರು ಮಾರ್ಗದಲ್ಲಿ ಆರು ಎಕರೆ ಪ್ರದೇಶದಲ್ಲಿ 33 ಅಡಿ ಎತ್ತರದ ಶ್ರೀಅಭಯರಾಮನ ಶಿಲಾ ಮೂರ್ತಿ ಪ್ರತಿಷ್ಠಾಪಿಸುವ ಯೋಜನೆ ರೂಪಿಸಲಾಗಿದೆ.
Last Updated 10 ಅಕ್ಟೋಬರ್ 2023, 5:38 IST
ರಾಯಚೂರು: ಶ್ರೀಅಭಯರಾಮನ ಶಿಲಾಮೂರ್ತಿ ಅನಾವರಣಕ್ಕೆ ಭರದ ಸಿದ್ಧತೆ

ಮಂತ್ರಾಲಯಕ್ಕೆ ಇನ್ನೊಂದು ಗರಿ: ತಲೆ ಎತ್ತಲಿದೆ 108 ಅಡಿ ಎತ್ತರದ ಶ್ರೀರಾಮನ ಮೂರ್ತಿ

ಸನಾತನ ಧರ್ಮ ಹಾಗೂ ವೈಷ್ಣವ ಪರಂಪರೆಯನ್ನು ಗಟ್ಟಿಯಾಗಿ ನೆಲೆಗೊಳಿಸುವ ದಿಸೆಯಲ್ಲಿದ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಮಂತ್ರಾಲಯವು ಐತಿಹಾಸಿಕ ನೆಲೆಗಳಿಂದಲೇ ಪ್ರಸ್ತಿದ್ಧಿ ಪಡೆದಿದೆ.
Last Updated 10 ಅಕ್ಟೋಬರ್ 2023, 5:35 IST
ಮಂತ್ರಾಲಯಕ್ಕೆ ಇನ್ನೊಂದು ಗರಿ: ತಲೆ ಎತ್ತಲಿದೆ 108 ಅಡಿ ಎತ್ತರದ ಶ್ರೀರಾಮನ ಮೂರ್ತಿ
ADVERTISEMENT
ADVERTISEMENT
ADVERTISEMENT