ಭಾನುವಾರ, 7 ಡಿಸೆಂಬರ್ 2025
×
ADVERTISEMENT

Mantralayam Mutt

ADVERTISEMENT

ದೇಶದ ಶಾಂತಿ, ಭದ್ರತೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು: ಮಂತ್ರಾಲಯ ಶ್ರೀ

National Unity Message: ದೆಹಲಿಯ ಕೆಂಪುಕೋಟೆಯ ಮಹಾಸ್ಫೋಟವನ್ನು ಖಂಡಿಸಿದ ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರು, ಶಾಂತಿ ಭದ್ರತೆಗಾಗಿ ಎಲ್ಲರೂ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಹಂಪಿಯಲ್ಲಿ ಹೇಳಿದರು.
Last Updated 12 ನವೆಂಬರ್ 2025, 12:46 IST
ದೇಶದ ಶಾಂತಿ, ಭದ್ರತೆ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು: ಮಂತ್ರಾಲಯ ಶ್ರೀ

ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ₹3.50 ಕೋಟಿ ಕಾಣಿಕೆ ಸಂಗ್ರಹ

Mantralayam Temple Donation: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಿಬ್ಬಂದಿ ಮಂಗಳವಾರ ಹುಂಡಿ ತೆರೆದು 27 ದಿನಗಳ ಅವಧಿಯಲ್ಲಿ ಸಂಗ್ರವಾದ ಕಾಣಿಕೆ ಎಣಿಕೆ ಮಾಡಿದ್ದು, ₹3.50 ಕೋಟಿ ಕಾಣಿಕೆ ಬಂದಿದೆ.
Last Updated 16 ಸೆಪ್ಟೆಂಬರ್ 2025, 14:15 IST
ರಾಯಚೂರು: ಮಂತ್ರಾಲಯದ ರಾಯರ ಮಠದಲ್ಲಿ ₹3.50 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ: ಸ್ವರ್ಣ ರಥೋತ್ಸವ

Mantralayam Rathotsava: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಮಂತ್ರಾಲಯದಲ್ಲಿ ಸೋಮವಾರ ಗುರುರಾಯರ ಮಧ್ಯಾರಾಧನೆ ವಿಜೃಂಭಣೆಯಿಂದ ನಡೆಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ...
Last Updated 11 ಆಗಸ್ಟ್ 2025, 7:11 IST
ಮಂತ್ರಾಲಯದಲ್ಲಿ ರಾಯರ ಮಧ್ಯಾರಾಧನೆ: ಸ್ವರ್ಣ ರಥೋತ್ಸವ

ಮಂತ್ರಾಲಯದಲ್ಲಿ 354ನೇ ಆರಾಧನಾ ಮಹೋತ್ಸವ: ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ

Raghavendra Anugraha Award: ಗುರುಸಾರ್ವಭೌಮ ಶ್ರೀ ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಮಂತ್ರಾಲಯದಲ್ಲಿ ನಡೆದ ಸಮಾರಂಭದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ಇಬ್ಬರು ಸಾಧಕರಿಗೆ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು.
Last Updated 11 ಆಗಸ್ಟ್ 2025, 3:54 IST
ಮಂತ್ರಾಲಯದಲ್ಲಿ 354ನೇ ಆರಾಧನಾ ಮಹೋತ್ಸವ: ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ

ಟಿಟಿಡಿಯಿಂದ ಮಂತ್ರಾಲಯಕ್ಕೆ ಬಂದ ಶ್ರೀವಾರಿ ವಸ್ತ್ರ

Mantralayam Mutt: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಆರಂಭವಾಗಿರುವ ಸಪ್ತರಾತ್ರೋತ್ಸವಕ್ಕೆ ಶನಿವಾರ ತಿರುಪತಿ ತಿರುಮಲ ದೇವಸ್ಥಾನದ ಎಇಒ ರಾಮಕೃಷ್ಣ ಅವರು ಟಿಟಿಡಿಯಿಂದ ಮಂತ್ರಾಲಯಕ್ಕೆ ಶ್ರೀವಾರಿ ವಸ್ತ್ರವನ್ನು ತಂದರು.
Last Updated 9 ಆಗಸ್ಟ್ 2025, 4:45 IST
ಟಿಟಿಡಿಯಿಂದ ಮಂತ್ರಾಲಯಕ್ಕೆ ಬಂದ ಶ್ರೀವಾರಿ ವಸ್ತ್ರ

Raghavendra Swamy Aradhana Mahotsava: ಆ.8ರಿಂದ ರಾಯರ ಆರಾಧನಾ ಮಹೋತ್ಸವ

Raghavendra Swamy Aradhana Mahotsava: ಮಂತ್ರಾಲಯ ಮಠದಲ್ಲಿ ಆಗಸ್ಟ್‌ 8ರಿಂದ 14ರವರೆಗೆ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ನಡೆಯಲಿದೆ.
Last Updated 31 ಜುಲೈ 2025, 15:31 IST
Raghavendra Swamy Aradhana Mahotsava: ಆ.8ರಿಂದ ರಾಯರ ಆರಾಧನಾ ಮಹೋತ್ಸವ

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠ: ₹5.46 ಕೋಟಿ ಕಾಣಿಕೆ ಸಂಗ್ರಹ

Temple Donations Karnataka: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ 35 ದಿನಗಳಲ್ಲಿ ₹5.46 ಕೋಟಿ ನಗದು, ಚಿನ್ನ ಮತ್ತು ಬೆಳ್ಳಿ ಕಾಣಿಕೆಯಾಗಿದ್ದು, ಮಂಗಳವಾರ ಹುಂಡಿ ಎಣಿಕೆ ವೇಳೆ ಈ ಮಾಹಿತಿ ಪ್ರಕಟವಾಯಿತು.
Last Updated 29 ಜುಲೈ 2025, 18:35 IST
ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠ: ₹5.46 ಕೋಟಿ ಕಾಣಿಕೆ ಸಂಗ್ರಹ
ADVERTISEMENT

ಗುರು ಪೂರ್ಣಿಮೆ: ಮಂತ್ರಾಲಯಕ್ಕೆ ಹರಿದು ಬಂದ ಭಕ್ತರು

Raghavendra Swamy Matha: ಗುರು ಪೂರ್ಣಿಮೆಯ ಅಂಗವಾಗಿ ಮಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮೂಲ ಬೃಂದಾವನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
Last Updated 10 ಜುಲೈ 2025, 5:43 IST
ಗುರು ಪೂರ್ಣಿಮೆ: ಮಂತ್ರಾಲಯಕ್ಕೆ ಹರಿದು ಬಂದ ಭಕ್ತರು

ಮಂತ್ರಾಲಯ, ಆಂಜನೇಯ ಸ್ವಾಮಿ ದರ್ಶನ ಪಡೆದ ಯುವ ರಾಜ್‌ಕುಮಾರ್‌

ನಟ ಯುವರಾಜ್‌ಕುಮಾರ್‌ ರಾಯಚೂರಿಗೆ ಭೇಟಿ
Last Updated 7 ಜುಲೈ 2025, 6:01 IST
ಮಂತ್ರಾಲಯ, ಆಂಜನೇಯ ಸ್ವಾಮಿ ದರ್ಶನ ಪಡೆದ ಯುವ ರಾಜ್‌ಕುಮಾರ್‌

ಮಂತ್ರಾಲಯ: ₹5.28 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ 35 ದಿನಗಳ ಅವಧಿಯಲ್ಲಿ ಸಂಗ್ರವಾದ ಕಾಣಿಕೆಯನ್ನು ಮಂಗಳವಾರ ಎಣಿಕೆ ಮಾಡಲಾಯಿತು. ಮಠಕ್ಕೆ ಭಕ್ತರಿಂದ ಒಟ್ಟು ₹ 5,28,39,538 ಕಾಣಿಕೆ ಬಂದಿದೆ.
Last Updated 24 ಜೂನ್ 2025, 19:59 IST
ಮಂತ್ರಾಲಯ: ₹5.28 ಕೋಟಿ ಕಾಣಿಕೆ ಸಂಗ್ರಹ
ADVERTISEMENT
ADVERTISEMENT
ADVERTISEMENT