ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Maoists

ADVERTISEMENT

ಕೇರಳದ ಕಣ್ಣೂರಿನಲ್ಲಿ ಪೊಲೀಸ್ – ಮಾವೋವಾದಿಗಳ ನಡುವೆ ಗುಂಡಿನ ಕಾಳಗ

ಕೇರಳ ಪೊಲೀಸ್‌ನ ವಿಶೇಷ ಪಡೆ ಹಾಗೂ ಮಾವೋವಾದಿಗಳ ನಡುವೆ ಕಣ್ಣೂರು ಜಿಲ್ಲೆಯಲ್ಲಿ ಇಂದು (ಸೋಮವಾರ) ಗುಂಡಿನ ಕಾಳಗ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ನವೆಂಬರ್ 2023, 12:53 IST
ಕೇರಳದ ಕಣ್ಣೂರಿನಲ್ಲಿ ಪೊಲೀಸ್ – ಮಾವೋವಾದಿಗಳ ನಡುವೆ ಗುಂಡಿನ ಕಾಳಗ

ಮಾವೋವಾದಿಗಳ ಉಪಸ್ಥಿತಿ: ವಯನಾಡಿನಲ್ಲಿ ಕಟ್ಟೆಚ್ಚರ, ಕರ್ನಾಟಕ ಪೊಲೀಸರು ಸಾಥ್‌

ಕೇರಳದ ವಯನಾಡಿನ ಕಂಬಮಲ ಅರಣ್ಯ ವಲಯದಲ್ಲಿ ಮಾವೋವಾದಿಗಳು ಇರುವ ಬಗ್ಗೆ ಸತತ ಮಾಹಿತಿ ಬರುತ್ತಿದ್ದು, ಹೀಗಾಗಿ ಅಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
Last Updated 14 ಅಕ್ಟೋಬರ್ 2023, 5:09 IST
ಮಾವೋವಾದಿಗಳ ಉಪಸ್ಥಿತಿ: ವಯನಾಡಿನಲ್ಲಿ ಕಟ್ಟೆಚ್ಚರ, ಕರ್ನಾಟಕ ಪೊಲೀಸರು ಸಾಥ್‌

ಜಾರ್ಖಂಡ್‌: 4 ವಾಹನಗಳಿಗೆ ಬೆಂಕಿ ಹಚ್ಚಿ, ಉದ್ಯೋಗಿಗಳಿಗೆ ಥಳಿಸಿದ ಮಾವೋವಾದಿಗಳು

ಈ ಘಟನೆ ನಡೆಯುವ ಸರಿಯಾಗಿ ಒಂದು ತಿಂಗಳ ಹಿಂದಷ್ಟೇ ಮಾವೋವಾದಿಗಳು ಪಲಾಮು ಜಿಲ್ಲೆಯಲ್ಲಿ ಆರು ವಾಹನಗಳಿಗೆ ಬೆಂಕಿ ಹಚ್ಚಿ, ಇಬ್ಬರು ಉದ್ಯೋಗಿಗಳಿಗೆ ಥಳಿಸಿದ್ದರು.
Last Updated 26 ಸೆಪ್ಟೆಂಬರ್ 2023, 4:50 IST
ಜಾರ್ಖಂಡ್‌: 4 ವಾಹನಗಳಿಗೆ ಬೆಂಕಿ ಹಚ್ಚಿ, ಉದ್ಯೋಗಿಗಳಿಗೆ ಥಳಿಸಿದ ಮಾವೋವಾದಿಗಳು

ಎಲ್ಗಾರ್‌ ಪರಿಷತ್‌ ಪ್ರಕರಣ: ಜ್ಯೋತಿ ಜಗತಾಪ್ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿಕೆ

ಎಲ್ಗಾರ್‌ ಪರಿಷತ್‌–ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ತಮಗೆ ಜಾಮೀನು ನೀಡಲು ನಿರಾಕರಿಸಿದ ಬಾಂಬೆ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಕಬೀರ್ ಕಲಾ ಮಂಚ್‌ನ (ಕೆಎಂಎಂ) ಸದಸ್ಯೆ ಜ್ಯೋತಿ ಜಗತಾಪ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌, ಗುರುವಾರ ಮುಂದೂಡಿದೆ.
Last Updated 21 ಸೆಪ್ಟೆಂಬರ್ 2023, 14:26 IST
ಎಲ್ಗಾರ್‌ ಪರಿಷತ್‌ ಪ್ರಕರಣ: ಜ್ಯೋತಿ ಜಗತಾಪ್ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿಕೆ

ಎಲ್ಗಾರ್ ಪರಿಷತ್ –ಮಾವೋವಾದಿ ನಂಟು: ಮಹೇಶ್‌ ರಾವುತ್‌ಗೆ ಜಾಮೀನು

ಎಲ್ಗಾರ್ ಪರಿಷತ್–ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ, ಹೋರಾಟಗಾರ ಮಹೇಶ್ ರಾವುತ್‌ಗೆ (33) ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.
Last Updated 21 ಸೆಪ್ಟೆಂಬರ್ 2023, 14:24 IST
ಎಲ್ಗಾರ್ ಪರಿಷತ್ –ಮಾವೋವಾದಿ ನಂಟು: ಮಹೇಶ್‌ ರಾವುತ್‌ಗೆ ಜಾಮೀನು

ಬಿಹಾರ: ಇಬ್ಬರು ಮಾವೊವಾದಿಗಳ ಬಂಧನ

ಗಯಾ: ಮಾವೊವಾದಿ ನಾಯಕ ಪ್ರಮೋದ್ ಮಿಶ್ರಾ ಮತ್ತು ಆತನ ಸಹಚರ ಅನಿಲ್‌ ಯಾದವ್‌ ಎಂಬಾತನನ್ನು ಬಿಹಾರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 10 ಆಗಸ್ಟ್ 2023, 14:06 IST
ಬಿಹಾರ: ಇಬ್ಬರು ಮಾವೊವಾದಿಗಳ ಬಂಧನ

ಜೈಲಿನಿಂದ ಹೊರಬಂದ ಆರೋಪಿಗಳಾದ ವೆರ್ನನ್, ಫೆರೀರಾ

ಎಲ್ಗಾರ್ ಪರಿಷತ್‌ –ಮಾವೋವಾದಿಗಳ ಜೊತೆ ಸಂಪರ್ಕ ಪ್ರಕರಣ
Last Updated 5 ಆಗಸ್ಟ್ 2023, 23:30 IST
ಜೈಲಿನಿಂದ ಹೊರಬಂದ ಆರೋಪಿಗಳಾದ ವೆರ್ನನ್, ಫೆರೀರಾ
ADVERTISEMENT

ಮಾವೋವಾದಿ ಮಡಕಂ ದೇವಾ ಶರಣು

ಐಇಡಿ ಸ್ಫೋಟ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಮಡಕಂ ದೇವಾ (42) ಎಂಬ ಮಾವೋವಾದಿ ಗುರುವಾರ ಆಂಧ್ರ ಪ್ರದೇಶದ ಪೊಲೀಸರಿಗೆ ಶರಣಾಗಿದ್ದಾರೆ.
Last Updated 13 ಜುಲೈ 2023, 11:33 IST
ಮಾವೋವಾದಿ ಮಡಕಂ ದೇವಾ ಶರಣು

ಒಡಿಶಾ| ಮಾವೋವಾದಿ ಕ್ಯಾಂಪ್‌ನಲ್ಲಿ ಕಾಂಡೋಮ್‌, ಗರ್ಭಧಾರಣೆ ಪರೀಕ್ಷಾ ಕಿಟ್‌ಗಳು ಪತ್ತೆ

ಮಾವೋವಾದಿ ಶಿಬಿರಗಳಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಣೆ ಮಾಡಲಾಗುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಎಸ್ಪಿ ಹೇಳಿದರು.
Last Updated 27 ಏಪ್ರಿಲ್ 2023, 14:51 IST
ಒಡಿಶಾ| ಮಾವೋವಾದಿ ಕ್ಯಾಂಪ್‌ನಲ್ಲಿ ಕಾಂಡೋಮ್‌, ಗರ್ಭಧಾರಣೆ ಪರೀಕ್ಷಾ ಕಿಟ್‌ಗಳು ಪತ್ತೆ

ಛತ್ತೀಸ್‌ಗಢ: ಗುಂಡಿನ ಚಕಮಕಿಯಲ್ಲಿ ಓರ್ವ ಮಾವೊವಾದಿ ಹತ್ಯೆ

ಬಿಜಾಪುರ್‌ (ಪಿಟಿಐ): ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾಪಡೆಯೊಂದಿನ ಗುಂಡಿನ ಚಕಮಕಿಯಲ್ಲಿ ಒಬ್ಬ ಮಾವೋವಾದಿ ಹತ್ಯೆಯಾಗಿದ್ದು, ಇನ್ನೊಬ್ಬ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಂಗಳವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Last Updated 18 ಏಪ್ರಿಲ್ 2023, 14:33 IST
ಛತ್ತೀಸ್‌ಗಢ: ಗುಂಡಿನ ಚಕಮಕಿಯಲ್ಲಿ ಓರ್ವ ಮಾವೊವಾದಿ ಹತ್ಯೆ
ADVERTISEMENT
ADVERTISEMENT
ADVERTISEMENT