ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Maratha Reservation

ADVERTISEMENT

ಮರಾಠ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಜೂ.5ರಿಂದ ಉಪವಾಸ: ಜಾರಂಗೆ

ಮರಾಠ ಸಮುದಾಯಕ್ಕೆ ಮೀಸಲಾತಿ ನೀಡಲು ಮಹಾರಾಷ್ಟ್ರ ಸರ್ಕಾರ ವಿಫಲವಾದರೆ ಜೂನ್‌ 5ರಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಮರಾಠ ಮೀಸಲು ಹೋರಾಟಗಾರ ಮನೋಜ್‌ ಜಾರಂಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
Last Updated 14 ಏಪ್ರಿಲ್ 2024, 14:41 IST
ಮರಾಠ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಜೂ.5ರಿಂದ ಉಪವಾಸ: ಜಾರಂಗೆ

ಮನೋಜ್ ಜರಾಂಗೆಗೆ ರಾಜಕೀಯ ನಂಟು ಆರೋಪ: SIT ರಚಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ ಅವರು ನೀಡುತ್ತಿರುವ ಹೇಳಿಕೆಗಳು ಮತ್ತು ರಾಜಕೀಯ ನಂಟಿನ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 27 ಫೆಬ್ರುವರಿ 2024, 6:41 IST
ಮನೋಜ್ ಜರಾಂಗೆಗೆ ರಾಜಕೀಯ ನಂಟು ಆರೋಪ: SIT ರಚಿಸಲು ಮುಂದಾದ ಮಹಾರಾಷ್ಟ್ರ ಸರ್ಕಾರ

ಪ್ರಚೋದನೆ ಆರೋಪ: ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ವಿರುದ್ಧ ಪ್ರಕರಣ

ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ ವಿರುದ್ಧ ಮಹಾರಾಷ್ಟ್ರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Last Updated 27 ಫೆಬ್ರುವರಿ 2024, 3:20 IST
ಪ್ರಚೋದನೆ ಆರೋಪ: ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ವಿರುದ್ಧ ಪ್ರಕರಣ

ನನ್ನನ್ನು ಮುಗಿಸಲು ಫಡಣವೀಸ್‌ ಯತ್ನ: ಮರಾಠ ಮೀಸಲಾತಿ ಹೋರಾಟಗಾರ ಜಾರಂಗೆ ಆರೋಪ

ನನ್ನನ್ನು ಮುಗಿಸಲು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಯತ್ನಿಸಿದ್ದರು ಎಂದು ಆರೋಪಿಸಿರುವ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ, ಫಡಣವೀಸ್‌ ನಿವಾಸದ ಹೊರಗೆ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
Last Updated 25 ಫೆಬ್ರುವರಿ 2024, 10:34 IST
ನನ್ನನ್ನು ಮುಗಿಸಲು ಫಡಣವೀಸ್‌ ಯತ್ನ: ಮರಾಠ ಮೀಸಲಾತಿ ಹೋರಾಟಗಾರ ಜಾರಂಗೆ ಆರೋಪ

ಮರಾಠ ಮೀಸಲಾತಿ: ಪ್ರತಿಭಟನೆ ಆರಂಭಿಸಲಿರುವ ಜರಾಂಗೆ

ರಾಜಕೀಯವಾಗಿ ಪ್ರಬಲವಾಗಿರುವ ಮರಾಠ ಸಮುದಾಯವು ಎರಡು ವರ್ಗಗಳ ಅಡಿಯಲ್ಲಿ ಮೀಸಲಾತಿ ಪಡೆಯುವ ಅವಕಾಶ ಇದೆಯಾದರೂ, ಮನೋಜ್‌ ಜರಾಂಗೆ ಅವರು ಫೆಬ್ರುವರಿ 24ರಿಂದ (ಶನಿವಾರ) ಮತ್ತೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
Last Updated 21 ಫೆಬ್ರುವರಿ 2024, 15:44 IST
ಮರಾಠ ಮೀಸಲಾತಿ: ಪ್ರತಿಭಟನೆ ಆರಂಭಿಸಲಿರುವ ಜರಾಂಗೆ

ಮರಾಠಾ ಮೀಸಲಾತಿ ಮಸೂದೆ ಅಂಗೀಕಾರ: ಧರಣಿ ಕೈಬಿಡಲು ಮನೋಜ್ ಜಾರಂಗೆ ನಿರಾಕರಣೆ

ಮರಾಠ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಉದ್ದೇಶವುಳ್ಳ ‘ಮರಾಠಾ ಮೀಸಲಾತಿ ಮಸೂದೆ’ಗೆ ಇಂದು (ಮಂಗಳವಾರ) ಮಹಾರಾಷ್ಟ್ರ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಅಂಗೀಕಾರ ದೊರೆತಿರುವುದನ್ನು ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಸ್ವಾಗತಿಸಿದ್ದಾರೆ.
Last Updated 20 ಫೆಬ್ರುವರಿ 2024, 11:02 IST
ಮರಾಠಾ ಮೀಸಲಾತಿ ಮಸೂದೆ ಅಂಗೀಕಾರ: ಧರಣಿ ಕೈಬಿಡಲು ಮನೋಜ್ ಜಾರಂಗೆ ನಿರಾಕರಣೆ

ಮಹಾರಾಷ್ಟ್ರ | ವಿಧಾನ ಪರಿಷತ್‌ನಲ್ಲೂ ಮರಾಠ ಮೀಸಲಾತಿ ಮಸೂದೆ ಅಂಗೀಕಾರ

ಮರಾಠ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಉದ್ದೇಶವುಳ್ಳ ‘ಮರಾಠ ಮೀಸಲಾತಿ ಮಸೂದೆ’ಯನ್ನು ಇಂದು (ಮಂಗಳವಾರ) ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ಇದಾದ ಕೆಲವೇ ಹೊತ್ತಿನಲ್ಲಿ ವಿಧಾನ ಪರಿಷತ್‌ನಲ್ಲೂ ಮಸೂದೆಗೆ ಅನುಮೋದನೆ ದೊರೆತಿದೆ.
Last Updated 20 ಫೆಬ್ರುವರಿ 2024, 10:01 IST
ಮಹಾರಾಷ್ಟ್ರ | ವಿಧಾನ ಪರಿಷತ್‌ನಲ್ಲೂ ಮರಾಠ ಮೀಸಲಾತಿ ಮಸೂದೆ ಅಂಗೀಕಾರ
ADVERTISEMENT

ಮಹಾರಾಷ್ಟ್ರ: ಶೇ 10ರಷ್ಟು ಮರಾಠ ಮೀಸಲು ಮಸೂದೆಗೆ ‘ಅಸ್ತು’

ವಿಧಾನಸಭೆ, ವಿಧಾನ ಪರಿಷತ್ತಿನಲ್ಲಿ ಅಂಗೀಕಾರ * ಶಿಕ್ಷಣ, ಸರ್ಕಾರಿ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ
Last Updated 20 ಫೆಬ್ರುವರಿ 2024, 9:32 IST
ಮಹಾರಾಷ್ಟ್ರ: ಶೇ 10ರಷ್ಟು ಮರಾಠ ಮೀಸಲು ಮಸೂದೆಗೆ ‘ಅಸ್ತು’

ಮರಾಠರಿಗೆ ಒಬಿಸಿ ಮೀಸಲಾತಿ ಸೌಲಭ್ಯ ಸಿಗುವವರೆಗೆ ಉಪವಾಸ ಸತ್ಯಾಗ್ರಹ: ಜಾರಾಂಗೆ

ಮರಾಠ ಸಮುದಾಯಕ್ಕೆ ಇತರೆ ಹಿಂದುಳಿದ ವರ್ಗಗಳ ಅಡಿ ಮೀಸಲಾತಿ ಕಲ್ಪಿಸುವುದಾಗಿ ಸರ್ಕಾರ ನೀಡಿರುವ ಭರವಸೆ ಈಡೇರುವವರೆಗೆ ಉಪವಾಸ ಸತ್ಯಾಗ್ರಹ ಮುಂದುವರಿಸುವುದಾಗಿ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಾಂಗೆ ಪಾಟೀಲ್ ಅವರು ಹೇಳಿದ್ದಾರೆ.
Last Updated 11 ಫೆಬ್ರುವರಿ 2024, 14:38 IST
ಮರಾಠರಿಗೆ ಒಬಿಸಿ ಮೀಸಲಾತಿ ಸೌಲಭ್ಯ
ಸಿಗುವವರೆಗೆ ಉಪವಾಸ ಸತ್ಯಾಗ್ರಹ: ಜಾರಾಂಗೆ

ಉಪವಾಸ ಸತ್ಯಾಗ್ರಹ: ಜರಾಂಗೆ ಎಚ್ಚರಿಕೆ

ಮರಾಠ ಸಮುದಾಯಕ್ಕೆ ಒಬಿಸಿ ಪ್ರವರ್ಗದಲ್ಲಿ ಮೀಸಲಾತಿ ನೀಡಬೇಕು ಎಂಬ ಆಗ್ರಹದೊಂದಿಗೆ ಹೋರಾಟ ನಡೆಸುತ್ತಿರುವ ಮನೋಜ್ ಜರಾಂಗೆ ಅವರು...
Last Updated 5 ಫೆಬ್ರುವರಿ 2024, 16:11 IST
ಉಪವಾಸ ಸತ್ಯಾಗ್ರಹ: ಜರಾಂಗೆ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT