ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Markscard

ADVERTISEMENT

ಸಂಗತ | ಅಂಕ ಗಳಿಕೆಗೆ ಅನೈತಿಕ ಮಾದರಿ

ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಶೈಕ್ಷಣಿಕ ವಲಯ ಆತುಕೊಂಡಿರುವ ಅನೈತಿಕ ಮಾದರಿಗಳನ್ನು ಅವಲೋಕಿಸುವ ಅಗತ್ಯವಿದೆ
Last Updated 25 ಜೂನ್ 2023, 23:30 IST
ಸಂಗತ | ಅಂಕ ಗಳಿಕೆಗೆ ಅನೈತಿಕ ಮಾದರಿ

ಗುಲಬರ್ಗಾ ವಿಶ್ವವಿದ್ಯಾಲಯ: ಫಲಿತಾಂಶ ಬಂದು 6 ತಿಂಗಳಾದರೂ ದೊರಕದ ಅಂಕಪಟ್ಟಿ

ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳ ಬಿಎ, ಬಿಎಸ್ಸಿ, ಬಿ.ಕಾಂ, ಬಿಬಿಎ, ಬಿಸಿಎ, ಬಿಬಿಎಂ ಕೋರ್ಸ್‌ಗಳ 6 ನೇ ಸೆಮಿಸ್ಟರ್‌ ಪರೀಕ್ಷೆ ಫಲಿತಾಂಶ ಪ್ರಕಟವಾಗಿ 6 ತಿಂಗಳು ಕಳೆದರೂ ಸಹ ವಿದ್ಯಾರ್ಥಿಗಳ ಕೈಗೆ ಇನ್ನೂ ಅಂಕಪಟ್ಟಿ ಸಿಕ್ಕಿಲ್ಲ.
Last Updated 6 ಜೂನ್ 2023, 4:25 IST
ಗುಲಬರ್ಗಾ ವಿಶ್ವವಿದ್ಯಾಲಯ: ಫಲಿತಾಂಶ ಬಂದು 6 ತಿಂಗಳಾದರೂ ದೊರಕದ ಅಂಕಪಟ್ಟಿ

ಅಂಕಪಟ್ಟಿ ಇದ್ದರೆ ಅಷ್ಟೇ ಸಾಕೆ? ಉದ್ಯೋಗಾರ್ಹತೆಯ ಕೌಶಲಗಳು ಯಾವುವು?

ಅಂಕಪಟ್ಟಿ ತೋರಿಸುವ ಪರ್ಸೆಂಟೇಜು ಅರ್ಹ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಅನೇಕ ಮಾನದಂಡಗಳಲ್ಲಿ ಒಂದಷ್ಟೇ. ಬಹುತೇಕ ಆಯ್ಕೆ ಪ್ರಕ್ರಿಯೆಗಳಲ್ಲಿ ಸಂದರ್ಶನವೇ ಪ್ರಧಾನ ಭಾಗ. ನಾಗರಿಕ ಸೇವಾ ಪರೀಕ್ಷೆಗಳಲ್ಲಂತೂ ಸಂದರ್ಶನ ಎಂಬ ಪದವನ್ನೂ ಬಳಸುವುದಿಲ್ಲ. ಅವರು ಅದನ್ನು ‘ವ್ಯಕ್ತಿತ್ವ ಪರೀಕ್ಷೆ’ ಎಂದು ಕರೆಯುತ್ತಾರೆ.
Last Updated 16 ಅಕ್ಟೋಬರ್ 2022, 19:30 IST
ಅಂಕಪಟ್ಟಿ ಇದ್ದರೆ ಅಷ್ಟೇ ಸಾಕೆ? ಉದ್ಯೋಗಾರ್ಹತೆಯ ಕೌಶಲಗಳು ಯಾವುವು?

ಅಂಕಪಟ್ಟಿ ಭವಿಷ್ಯವನ್ನು ನಿರ್ಧರಿಸುತ್ತದೆಯೇ?

ನಾನು ದ್ವಿತೀಯ ಪಿಯುಸಿ (ವಿಜ್ಞಾನ) ಓದುತ್ತಿದ್ದೇನೆ. ಪರೀಕ್ಷೆಗೆ ಸಾಧ್ಯವಾದಷ್ಟು ಓದಿದ್ದೇನೆ; ಕಡಿಮೆ ಅಂಕಗಳು ಬಂದರೆ ಆತ್ಮಹತ್ಯೆ ಮಾಡಿಕೊಳ್ಳೋಣ ಅಂತ ಅನಿಸುತ್ತಿದೆ. ನನಗೆ ವಿಎಫ್‌ಎಕ್ಸ್/ಅನಿಮೇಷನ್ ಕ್ಷೇತ್ರದಲ್ಲಿ ಆಪಾರ ಜ್ಞಾನ ಇದೆ. ಆದರೆ ಮನೆಯಲ್ಲಿ ಈ ಕ್ಷೇತ್ರಕ್ಕೆ ಬೆಲೆ ಕೊಡುತ್ತಿಲ್ಲ. ನೀನು ಎಂಜಿನಿಯರಿಂಗ್ ಓದು ಅಂತ ಹೇಳುತ್ತಿದ್ದಾರೆ. ಆದರೆ, ನನಗೆ ಇಷ್ಟ ಇಲ್ಲ. ನಾನು ಏನು ಮಾಡಲಿ? ಜೀವನದಲ್ಲಿ ಅಂಕಗಳು ಬಹು ಮುಖ್ಯವೇ?
Last Updated 24 ಏಪ್ರಿಲ್ 2022, 19:30 IST
ಅಂಕಪಟ್ಟಿ ಭವಿಷ್ಯವನ್ನು ನಿರ್ಧರಿಸುತ್ತದೆಯೇ?

ಒಂದು ಅಂಕ ವ್ಯತ್ಯಾಸ ಇದ್ದರೂ ಅಂಕಪಟ್ಟಿ ಬದಲು?

ಮರುಮೌಲ್ಯಮಾಪನ ಪದ್ಧತಿ ಪರಿಷ್ಕರಣೆಗೆ ಪಿಯು ಇಲಾಖೆ ಚಿಂತನೆ
Last Updated 29 ಮಾರ್ಚ್ 2022, 19:59 IST
ಒಂದು ಅಂಕ ವ್ಯತ್ಯಾಸ ಇದ್ದರೂ ಅಂಕಪಟ್ಟಿ ಬದಲು?

ಶುಲ್ಕ ಬಾಕಿ; ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ಸಿಕ್ಕಿತು ಅಂಕಪಟ್ಟಿ

ವಿದ್ಯಾರ್ಥಿನಿಗೆ ದಾಖಲಾತಿ ಹಸ್ತಾಂತರಕ್ಕೆ ಶಿಕ್ಷಣ ಸಂಸ್ಥೆ ಹಿಂದೇಟು
Last Updated 23 ಅಕ್ಟೋಬರ್ 2021, 6:27 IST
fallback

ಕಳಪೆ ಗುಣಮಟ್ಟದ ಅಂಕಪಟ್ಟಿ ವಿತರಣೆ ನಿರ್ಧಾರಕ್ಕೆ ವಿರೋಧ

ಕಾಗದದ ಅಥವಾ ಸುಲಭವಾಗಿ ಹರಿದುಹೋಗಬಹುದಾದ ಅಂಕಪಟ್ಟಿಗಳ ವಿತರಣೆಗೆ ಮುಂದಾಗಿರುವ ಬೆಂಗಳೂರು ವಿಶ್ವವಿದ್ಯಾಲಯದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ.
Last Updated 31 ಆಗಸ್ಟ್ 2021, 23:22 IST
ಕಳಪೆ ಗುಣಮಟ್ಟದ ಅಂಕಪಟ್ಟಿ ವಿತರಣೆ ನಿರ್ಧಾರಕ್ಕೆ ವಿರೋಧ
ADVERTISEMENT

ಶೂನ್ಯ ಫಲಿತಾಂಶ: ಕಂಗಾಲಾದ ಐಟಿಐ ವಿದ್ಯಾರ್ಥಿಗಳು

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಎಡವಟ್ಟು
Last Updated 17 ಜೂನ್ 2021, 6:10 IST
ಶೂನ್ಯ ಫಲಿತಾಂಶ: ಕಂಗಾಲಾದ ಐಟಿಐ ವಿದ್ಯಾರ್ಥಿಗಳು

ಬೆಂಗಳೂರು ವಿವಿ: ‘ಸ್ಕ್ಯಾನಿಂಗ್‌: ಹೊರಗುತ್ತಿಗೆ ನೀಡದಿರಲು ತೀರ್ಮಾನ ?’

ಉತ್ತರ ಪತ್ರಿಕೆಗಳ ಅಂಕ ತಿದ್ದಿದ ಹಗರಣ
Last Updated 7 ಜನವರಿ 2021, 19:14 IST
ಬೆಂಗಳೂರು ವಿವಿ: ‘ಸ್ಕ್ಯಾನಿಂಗ್‌: ಹೊರಗುತ್ತಿಗೆ ನೀಡದಿರಲು ತೀರ್ಮಾನ ?’

ಮುದ್ರಿತ ಅಂಕಪಟ್ಟಿಗೂ ಲಂಚ!

ಬೆಂಗಳೂರು ವಿಶ್ವವಿದ್ಯಾಲಯದ ವಿರುದ್ಧ ವಿದ್ಯಾರ್ಥಿಗಳ ಆರೋಪ
Last Updated 17 ಜನವರಿ 2020, 6:15 IST
ಮುದ್ರಿತ ಅಂಕಪಟ್ಟಿಗೂ ಲಂಚ!
ADVERTISEMENT
ADVERTISEMENT
ADVERTISEMENT