ಭಾನುವಾರ, 26 ಅಕ್ಟೋಬರ್ 2025
×
ADVERTISEMENT

Marriage Procession

ADVERTISEMENT

ಮೂರ್ತಿ ಪ್ರತಿಷ್ಠಾಪನೆ; ಅದ್ದೂರಿ ಮೆರವಣಿಗೆ

grand procession ರಾಮದುರ್ಗ: ಪಟ್ಟಣದ ಅಂಬೇಡ್ಕರ ನಗರದ ದಲಿತ ಸಮಾಜದವರು ನಿರ್ಮಿಸಿದ ದುರಗಮ್ಮ ಮತ್ತು ಮರಗಮ್ಮ ನೂತನ ಮೂರ್ತಿಗಳನ್ನು ಪಟ್ಟಣದ ವೆಂಕಟೇಶ್ವರ ದೇವಸ್ಥಾನದಿಂದ ಅದ್ದೂರಿ ಮೆರವಣಿಗೆಯಲ್ಲಿ ಕರೆ ತಂದರು. ...
Last Updated 26 ಸೆಪ್ಟೆಂಬರ್ 2025, 2:58 IST
ಮೂರ್ತಿ ಪ್ರತಿಷ್ಠಾಪನೆ; ಅದ್ದೂರಿ ಮೆರವಣಿಗೆ

ಅಂತರ್ಜಾತಿ ವಿವಾಹ ಆಗುವವರಿಗೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯ: ಇಲ್ಲಿದೆ ಮಾಹಿತಿ

Government Benefits: ಅಂತರ್ಜಾತಿ ವಿವಾಹವನ್ನು ಉತ್ತೇಜಿಸಲು ರಾಜ್ಯ ಸರ್ಕಾರ ವಿವಾಹ ಪ್ರೋತ್ಸಾಹ ಧನ ಯೋಜನೆ ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಸಮುದಾಯದವರನ್ನು ಬೇರೆ ವರ್ಗದವರ ಜೊತೆ ವಿವಾಹವಾದರೆ ದಂಪತಿಗಳಿಗೆ ಹಣಕಾಸು ಸಹಾಯ ನೀಡಲಾಗುತ್ತದೆ.
Last Updated 17 ಸೆಪ್ಟೆಂಬರ್ 2025, 6:37 IST
ಅಂತರ್ಜಾತಿ ವಿವಾಹ ಆಗುವವರಿಗೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯ: ಇಲ್ಲಿದೆ ಮಾಹಿತಿ

ಕುದುರೆ, ಕಾರಿನ ಬದಲು ಬುಲ್ಡೋಜರ್‌ನಲ್ಲಿ ವರನ ಮೆರವಣಿಗೆ

ಕೆಲ ರಾಜ್ಯಗಳಲ್ಲಿ ಗಲಭೆಕೋರರ ಆಸ್ತಿ ಧ್ವಂಸ ಮಾಡಲು ಬುಲ್ಡೋಜರ್‌ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದರೆ, ಮಧ್ಯಪ್ರದೇಶದ ವರ ತನ್ನ ಮದುವೆ ಮೆರವಣಿಗೆಗೆ ಕುದುರೆ ಅಥವಾ ಕಾರಿಗೆ ಬದಲಾಗಿ ಬುಲ್ಡೊಜರ್‌ ಆರಿಸಿಕೊಂಡಿದ್ದಾನೆ.
Last Updated 23 ಜೂನ್ 2022, 10:35 IST
ಕುದುರೆ, ಕಾರಿನ ಬದಲು ಬುಲ್ಡೋಜರ್‌ನಲ್ಲಿ ವರನ ಮೆರವಣಿಗೆ

ಮದುವೆಗೆ 50, ಶವಸಂಸ್ಕಾರಕ್ಕೆ 5 ಮಂದಿಗೆ ಅವಕಾಶ

ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್
Last Updated 27 ಏಪ್ರಿಲ್ 2021, 13:56 IST
ಮದುವೆಗೆ 50, ಶವಸಂಸ್ಕಾರಕ್ಕೆ 5 ಮಂದಿಗೆ ಅವಕಾಶ

ಕತ್ತಿ ಝಳಪಿಸಿದ ಆರೋಪ: ಮದುಮಗ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್‌ ದಾಖಲು

ನವಿ ಮುಂಬೈನ ತುರ್ಬೆ ಪ್ರದೇಶದಲ್ಲಿ ನಡೆದ ಮದುವೆಯ ಪೂರ್ವಭಾವಿ ಸಮಾರಂಭವೊಂದರಲ್ಲಿ ಕತ್ತಿ ಬೀಸಿದ ಆರೋಪದಡಿ ಮದುಮಗ ಸೇರಿದಂತೆ ಇತರರ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದರು.
Last Updated 27 ಜನವರಿ 2021, 8:24 IST
ಕತ್ತಿ ಝಳಪಿಸಿದ ಆರೋಪ: ಮದುಮಗ ಸೇರಿದಂತೆ ಇತರರ ವಿರುದ್ಧ ಎಫ್‌ಐಆರ್‌ ದಾಖಲು

ಸಾವಿನ ದಿಬ್ಬಣವಾಯ್ತು ಮದುವೆ ಮೆರವಣಿಗೆ; ಟ್ರಕ್‌ ಹರಿದು 13 ಮಂದಿ ಸಾವು

ರಾಜಸ್ಥಾನದ ಪ್ರತಾಪಗಡದಲ್ಲಿ ಟ್ರಕ್‌ ಹರಿದು 13 ಮಂದಿ ಸಾವಿಗೀಡಾಗಿದ್ದು, 15 ಮಂದಿ ಗಾಯಗೊಂಡಿರುವ ದುರ್ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.
Last Updated 19 ಫೆಬ್ರುವರಿ 2019, 2:15 IST
ಸಾವಿನ ದಿಬ್ಬಣವಾಯ್ತು ಮದುವೆ ಮೆರವಣಿಗೆ; ಟ್ರಕ್‌ ಹರಿದು 13 ಮಂದಿ ಸಾವು
ADVERTISEMENT
ADVERTISEMENT
ADVERTISEMENT
ADVERTISEMENT