ಎಫ್ಎಸ್ಡಿಎಲ್ಗೆ ಮಾರ್ಟಿನ್ ಸಿಇಒ
ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಆಯೋಜಕರಾದ ಫುಟ್ಬಾಲ್ ಸ್ಪೋರ್ಟ್ಸ್ ಡೆವಲಪ್ಮೆಂಟ್ ಲಿಮಿಟೆಡ್ (ಎಫ್ಎಸ್ಡಿಎಲ್) ಸಂಸ್ಥೆ ಸ್ಕಾಟ್ಲೆಂಡ್ನ ಮಾರ್ಟಿನ್ ಬೇನ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಕ ಮಾಡಿದೆ.Last Updated 12 ಅಕ್ಟೋಬರ್ 2019, 20:15 IST