Video | ಸುತ್ತೂರಿನಲ್ಲಿ ಸಾಮೂಹಿಕ ವಿವಾಹ: ಜಾತಿ ಮೀರಿ ಒಂದಾದ ಜೋಡಿಗಳು
Mass Marriage: ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಮೈಸೂರು ಜಿಲ್ಲೆಯ ಸುತ್ತೂರು ಕ್ಷೇತರದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 135 ಜೋಡಿಗಳು ಹೊಸ ಬದುಕಿನ ಪಯಣಕ್ಕೆ ಹೆಜ್ಜೆ ಇಟ್ಟವು. ಇದರಲ್ಲಿ 11 ಅಂತರ್ಜಾತಿ ವಿವಾಹಗಳುLast Updated 16 ಜನವರಿ 2026, 13:10 IST