ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Masti Venkatesha Iyengar

ADVERTISEMENT

18ಕ್ಕೆ ಮಾಸ್ತಿ ಭವನದ ಶಿಲಾನ್ಯಾಸ

ಭವನ ನಿರ್ಮಾಣಕ್ಕೆ 2012ರಲ್ಲಿಯೇ ಹಂಚಿಕೆಯಾಗಿದ್ದ ಭೂಮಿ
Last Updated 13 ಏಪ್ರಿಲ್ 2022, 19:05 IST
18ಕ್ಕೆ ಮಾಸ್ತಿ ಭವನದ ಶಿಲಾನ್ಯಾಸ

ಮಾಸ್ತಿ ಭವನ ಅಡಿಗಲ್ಲಿಗೆ ಅಡಿಗಡಿಗೂ ಅಡ್ಡಿ!

*ಬಡ್ಡಿ ಸಮೇತ ₹1.99 ಕೋಟಿ ಅನುದಾನ ವಾಪಸ್‌ಗೆ ಸೂಚನೆ *9 ವರ್ಷಗಳಾದರೂ ಅನುಮೋದನೆ ನೀಡದ ಸರ್ಕಾರ
Last Updated 1 ಅಕ್ಟೋಬರ್ 2021, 18:44 IST
ಮಾಸ್ತಿ ಭವನ ಅಡಿಗಲ್ಲಿಗೆ ಅಡಿಗಡಿಗೂ ಅಡ್ಡಿ!

ಆರು ಮಂದಿಗೆ ‘ಮಾಸ್ತಿ ಪ್ರಶಸ್ತಿ’

‘ಪ್ರಶಸ್ತಿಗಳು ತಲಾ ₹25 ಸಾವಿರ ನಗದು, ಮಾಸ್ತಿ ಪ್ರಶಸ್ತಿ ಫಲಕ ಹಾಗೂ ಸನ್ಮಾನ ಒಳಗೊಂಡಿವೆ. ಮಾರ್ಚ್‌ 27ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ’ ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ನ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2021, 7:43 IST
ಆರು ಮಂದಿಗೆ ‘ಮಾಸ್ತಿ ಪ್ರಶಸ್ತಿ’

FB Premiere | ಸಾಹಿತ್ಯ ಲೋಕದ ಅಷ್ಟ ದಿಗ್ಗಜರು: ಶಿವರಾಮ ಕಾರಂತ ಹಾಗೂ ಮಾಸ್ತಿ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಅಪರೂಪದ ಸಾಕ್ಷ್ಯಚಿತ್ರ, ಸಂದರ್ಶನ ಸರಣಿಯ ಎರಡನೇ ಕಂತಿನಲ್ಲಿ ಶಿವರಾಮ ಕಾರಂತ ಹಾಗೂ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಅಪರೂಪದ ಸಾಕ್ಷ್ಯಚಿತ್ರ ‘ಪ್ರಜಾವಾಣಿ’ ವೀಕ್ಷಕರಿಗಾಗಿ ಇಲ್ಲಿದೆ.
Last Updated 12 ಜನವರಿ 2021, 13:26 IST
FB Premiere | ಸಾಹಿತ್ಯ ಲೋಕದ ಅಷ್ಟ ದಿಗ್ಗಜರು: ಶಿವರಾಮ ಕಾರಂತ ಹಾಗೂ ಮಾಸ್ತಿ

ವಿಮರ್ಶೆ: ಮಾಸ್ತಿ ಸಾಹಿತ್ಯ ಪ್ರಪಂಚದ ಬೆಳಕಿಂಡಿ

ಮಾಸ್ತಿಯವರ ಕೃತಿಗಳಲ್ಲಿ ಅಂತರ್ಗತವಾಗಿರುವ ಸಮಾನತೆ, ಜೀವಪರತೆ, ಸ್ತ್ರೀ ಸ್ವಾತಂತ್ರ್ಯದ ಹೊಸ ದೃಷ್ಟಿಕೋನ, ನ್ಯಾಯಪರತೆಯ ನೈತಿಕ ದೃಷ್ಟಿಕೋನ, ಮುಖ್ಯವಾಗಿ ಎಲ್ಲಾ ಸಮುದಾಯದ ಮಾನವ ಜೀವಿಗಳನ್ನು ಸಮಾನವಾಗಿ ಕಾಣುವ, ಮಾನವ ಘನತೆಯನ್ನು ಎತ್ತಿ ಹಿಡಿಯುವ ಸ್ವರೂಪಗಳನ್ನು ವಿಶ್ಲೇಷಣೆ ಮಾಡುವ ಕ್ರಮ ಅನನ್ಯವಾಗಿದೆ.
Last Updated 26 ಡಿಸೆಂಬರ್ 2020, 19:31 IST
ವಿಮರ್ಶೆ: ಮಾಸ್ತಿ ಸಾಹಿತ್ಯ ಪ್ರಪಂಚದ ಬೆಳಕಿಂಡಿ

ಮಾಸ್ತಿ: ಕೆಲವು ನೆನಪುಗಳು

‘ಮಾಸ್ತಿ– ಕನ್ನಡದ ಆಸ್ತಿ’ ಎನ್ನುವ ಮಾತು ಸುಮ್ಮನೇ ಹುಟ್ಟಿದ್ದಲ್ಲ. ಕಥೆಗೂ, ಜೀವನಕ್ಕೂ ವ್ಯತ್ಯಾಸವೇ ಇಲ್ಲದಂತೆ ಅವರು ಬರೆದರು, ಬದುಕಿದರು. ಅವರ ಹುಟ್ಟುಹಬ್ಬದ (ಜೂನ್ 6, 1891) ಹಿನ್ನೆಲೆಯಲ್ಲಿ ಹೀಗೊಂದು ಹಿನ್ನೋಟ.
Last Updated 31 ಮೇ 2020, 2:34 IST
ಮಾಸ್ತಿ: ಕೆಲವು ನೆನಪುಗಳು

‘ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಮಾಸ್ತಿ’

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡ ಸಾಹಿತ್ಯದ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಸರಳ, ಸಜ್ಜನ ವ್ಯಕ್ತಿ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಚಲುವರಾಜು ಅಭಿಪ್ರಾಯಪಟ್ಟರು.
Last Updated 9 ಜೂನ್ 2019, 14:40 IST
‘ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಮಾಸ್ತಿ’
ADVERTISEMENT

ಮಾಸ್ತಿ– ಡಿವಿಜಿ ಜಿಲ್ಲೆಯ 2 ಕಣ್ಣು: ರಂಗನಾಥ್

‘ಶಿಕ್ಷಣದಿಂದ ಮಾತ್ರ ಬಡತನ ನಿರ್ಮೂಲನೆ ಸಾಧ್ಯವೆಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ತೋರಿಸಿಕೊಟ್ಟಿದ್ದಾರೆ’ ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್‌ ಅಧ್ಯಕ್ಷ ರಂಗನಾಥ್ ಅಭಿಪ್ರಾಯಪಟ್ಟರು.
Last Updated 11 ಮೇ 2019, 11:23 IST
ಮಾಸ್ತಿ– ಡಿವಿಜಿ ಜಿಲ್ಲೆಯ 2 ಕಣ್ಣು: ರಂಗನಾಥ್
ADVERTISEMENT
ADVERTISEMENT
ADVERTISEMENT