ಭಾನುವಾರ, 15 ಫೆಬ್ರುವರಿ 2026
×
ADVERTISEMENT

Mata

ADVERTISEMENT

ನಿಡಸೋಸಿ ಬಿಲ್ವವನದಲ್ಲೊಂದು ಸುತ್ತು...

Bilvashrama Nidasosi: ಹುಕ್ಕೇರಿ ತಾಲ್ಲೂಕಿನ ನಿಡಸೋಸಿಯಲ್ಲಿ ಮೂರು ಎಕರೆಯಲ್ಲಿ ಹರಡಿರುವ ಬಿಲ್ವಾಶ್ರಮದಲ್ಲಿ 250ಕ್ಕೂ ಹೆಚ್ಚು ಬಿಲ್ವಪತ್ರೆ ಮರಗಳು ಬೆಳೆದು ಭಕ್ತರಿಗೆ ಮತ್ತು ಪರಿಸರಕ್ಕೆ ಆಧಾರವಾಗಿದೆ.
Last Updated 14 ಫೆಬ್ರುವರಿ 2026, 23:45 IST
ನಿಡಸೋಸಿ ಬಿಲ್ವವನದಲ್ಲೊಂದು ಸುತ್ತು...

ಮಠದ ಹೆಸರಿನಲ್ಲಿದ್ದ ಆಸ್ತಿಯ ಮಾಲೀಕರ ಸಾಲಿನಲ್ಲಿ ಸ್ವಾಮೀಜಿ ಹೆಸರು: ಆರೋಪ

Religious Property Row: ಹುಬ್ಬಳ್ಳಿ ಮೂರುಸಾವಿರಮಠದ ರಾಜಯೋಗೀಂದ್ರ ಸ್ವಾಮೀಜಿ ಅವರು ಹಾನಗಲ್‌ ಕುಮಾರೇಶ್ವರ ಮಠದ ಆಸ್ತಿ ಸಂಬಂಧಿಸಿದ ಸಾಲದಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡು ನಿಯಮ ಉಲ್ಲಂಘಿಸಿದ್ದಾರೆ ಎಂದು ರವೀಂದ್ರ ಚಿಕ್ಕೇರಿ ಆರೋಪಿಸಿದರು.
Last Updated 4 ಫೆಬ್ರುವರಿ 2026, 7:16 IST
ಮಠದ ಹೆಸರಿನಲ್ಲಿದ್ದ ಆಸ್ತಿಯ ಮಾಲೀಕರ ಸಾಲಿನಲ್ಲಿ ಸ್ವಾಮೀಜಿ ಹೆಸರು: ಆರೋಪ

ವಿಜ್ಞಾನಿಗಳು, ಸಾಧು ಸಂತರ ಮಾರ್ಗ ಒಂದೇ: ಇಸ್ರೊ ಮಾಜಿ ಅಧ್ಯಕ್ಷ ಎಸ್. ಸೋಮನಾಥ್

Religion and Science: ಧಾರ್ಮಿಕ ವಲಯ ಮಾನವನ ಶ್ರೇಷ್ಠತೆಗಾಗಿ ಶ್ರಮಿಸುತ್ತದೆ. ವಿಜ್ಞಾನಿಗಳು ಭೌಗೋಳಿಕ ಜಗತ್ತಿನ ಕೌತುಗಳನ್ನು ಅನ್ವೇಷಿಸುತ್ತಾರೆ. ಇಬ್ಬರ ಕೆಲಸ ಪರಿಶೋಧನೆ ಮತ್ತು ಸತ್ಯಾನ್ವೇಷಣೆಯಾಗಿದೆ. ಇಬ್ಬರ ಹಾದಿಯೂ ಒಂದೇ ಆಗಿದೆ
Last Updated 29 ಜನವರಿ 2026, 17:06 IST
ವಿಜ್ಞಾನಿಗಳು, ಸಾಧು ಸಂತರ ಮಾರ್ಗ ಒಂದೇ: ಇಸ್ರೊ ಮಾಜಿ ಅಧ್ಯಕ್ಷ ಎಸ್. ಸೋಮನಾಥ್

‘ಸದಾಶಿವ’ರಿಗೆ ದೂರದಿಂದಲೇ ನಮಿಸಿದ ಹೆತ್ತವರು

ಶ್ಯಾಗೋಟಿ ಗ್ರಾಮದಿಂದ ಬಂದ ತಂದೆ– ತಾಯಿ: ‘ಮಂಜುಸ್ವಾಮಿ’ ನೆನಪು ಬಿಚ್ಚಿಟ್ಟ ಪೋಷಕರು
Last Updated 30 ಡಿಸೆಂಬರ್ 2025, 2:55 IST
‘ಸದಾಶಿವ’ರಿಗೆ ದೂರದಿಂದಲೇ ನಮಿಸಿದ ಹೆತ್ತವರು

ರಾಮದುರ್ಗ | ಮಠಾಧೀಶರನ್ನು ಉಚ್ಚಾಟಿಸುವ ಅಧಿಕಾರ ಟ್ರಸ್ಟಿಗಿಲ್ಲ: ಯತ್ನಾಳ

Lingayat Trust Powers: ಟ್ರಸ್ಟ್ ಮತ್ತು ಮಠಗಳು ಬೇರೆ. ಮಠದ ಆಸ್ತಿ ಭಕ್ತರದ್ದು. ಮಠಾಧೀಶರನ್ನು ಉಚ್ಛಾಟಿಸಲು ಟ್ರಸ್ಟಿಗೆ ಅಧಿಕಾರವಿಲ್ಲ. ಶ್ರೀಗಳನ್ನು ಬೆಂಬಲಿಸಲು ಪಂಚಮಸಾಲಿ ಸಮಾಜವೇ ಇದೆ ಎಂದು ಯತ್ನಾಳ ಹೇಳಿದರು.
Last Updated 29 ಸೆಪ್ಟೆಂಬರ್ 2025, 4:36 IST
ರಾಮದುರ್ಗ | ಮಠಾಧೀಶರನ್ನು ಉಚ್ಚಾಟಿಸುವ ಅಧಿಕಾರ ಟ್ರಸ್ಟಿಗಿಲ್ಲ:  ಯತ್ನಾಳ

ಪಂಚ ಗ್ಯಾರಂಟಿಗಳಿಂದ ಮಠದ ಖರ್ಚು ಹೆಚ್ಚಳ: ದಿಂಗಾಲೇಶ್ವರ ಶ್ರೀ

‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಮಠಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಉಚಿತ ಯೋಜನೆಗಳು ಆಶ್ರಮದ ಖರ್ಚು ಹೆಚ್ಚಲಿಕ್ಕೆ ಕಾರಣ ಆಗಿವೆ’ ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
Last Updated 13 ಜೂನ್ 2025, 16:42 IST
ಪಂಚ ಗ್ಯಾರಂಟಿಗಳಿಂದ ಮಠದ ಖರ್ಚು ಹೆಚ್ಚಳ: ದಿಂಗಾಲೇಶ್ವರ ಶ್ರೀ

'ಗುರು'ವಿಲ್ಲದ ಮುದೇನೂರು ಮಠ ಭಣ ಭಣ

ಆರು ವರ್ಷಗಳಲ್ಲಿ ನಾಲ್ವರು ಸ್ವಾಮೀಜಿಗಳ ನಿರ್ಗಮನ, ಉತ್ತರ ಸಿಗದ ಪ್ರಶ್ನೆ, ಭಕ್ತರ ಕಳವಳ
Last Updated 29 ಜನವರಿ 2025, 6:12 IST
'ಗುರು'ವಿಲ್ಲದ ಮುದೇನೂರು ಮಠ ಭಣ ಭಣ
ADVERTISEMENT

‘ಮಠ’ ನಿರ್ದೇಶಕ ಗುರುಪ್ರಸಾದ್ ನಿರ್ಗಮನ

ಗುರುಪ್ರಸಾದ್ ಅವರ ಮೊದಲ ಹೆಸರು ರಾಮಚಂದ್ರ ಶರ್ಮಾ. ಮೂಲತಃ ಕನಕಪುರದ ಕೋಟೆಯವರಾದ ಗುರುಪ್ರಸಾದ್, ವಿಜ್ಞಾನ ಪದವಿ ಮುಗಿಸಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
Last Updated 4 ನವೆಂಬರ್ 2024, 0:22 IST
‘ಮಠ’ ನಿರ್ದೇಶಕ ಗುರುಪ್ರಸಾದ್ ನಿರ್ಗಮನ

ಬೈಲಹೊಂಗಲ | ಶಿವಚಿದಂಬರೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ

ಬೈಲಹೊಂಗಲ ಸಮೀಪದ ಮುರಗೋಡ ಗ್ರಾಮದ ಶ್ರೀಕ್ಷೇತ್ರ ಕೆಂಗೇರಿ ಮಠವು ಬ್ರಾಹ್ಮಣ ಮಠಗಳಲ್ಲಿ ಪ್ರಸಿದ್ದಿ ಪಡೆದಿರುವ ಪುಣ್ಯ ಸ್ಥಳವಾಗಿದೆ. ಮಠದ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.
Last Updated 17 ಡಿಸೆಂಬರ್ 2023, 4:17 IST
ಬೈಲಹೊಂಗಲ | ಶಿವಚಿದಂಬರೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ

ದೇವಸ್ಥಾನಗಳ ಅಧಿವೇಶನ ಇದೇ 16ರಿಂದ

ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಇದೇ 16 ಮತ್ತು 17ರಂದು ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್ಷನ್‌ ಹಾಲ್‌ನಲ್ಲಿ ‘ದೇವಸ್ಥಾನಗಳ ರಾಜ್ಯಮಟ್ಟದ ಅಧಿವೇಶನ’ ನಡೆಯಲಿದೆ.
Last Updated 13 ಡಿಸೆಂಬರ್ 2023, 15:54 IST
ದೇವಸ್ಥಾನಗಳ ಅಧಿವೇಶನ ಇದೇ 16ರಿಂದ
ADVERTISEMENT
ADVERTISEMENT
ADVERTISEMENT