ಬಾಲ್ಯದಲ್ಲಿ ಜೊತೆಯಲ್ಲಿ ಆಟವಾಡುತ್ತಿದ್ದ ತಮ್ಮ ಇಂದು ಭಕ್ತರ ಪಾಲಿನ ಆರಾಧ್ಯ ದೈವ ಆಗಿದ್ದಾರೆ. ಅವರ ಭಕ್ತರ ಸೇವೆ ನೋಡಿ ಖುಷಿಯಾಗುತ್ತದೆ. ಇದನ್ನೆಲ್ಲ ದೂರದಿಂದಲೇ ಕಂಡು ಸಂತೋಷಪಡುತ್ತೇವೆ.
ಕೊಟ್ರಯ್ಯ ಹಿರೇಮಠ, ಸದಾಶಿವ ಸ್ವಾಮೀಜಿಯವರ ಅಣ್ಣ
ಶ್ಯಾಗೋಟಿ ಫಕ್ಕೀರಯ್ಯ ಅವರ ಭಕ್ತಿ ಸೇವೆ ಅಪಾರ. ಅವರು ತಮ್ಮ ಮಗನನ್ನು ಶಿವಯೋಗಿ ಮಂದಿರಕ್ಕೆ ಕಳುಹಿಸಿ ಇಂದು ಲಕ್ಷಾಂತರ ಭಕ್ತರ ಸೇವೆಗಾಗಿ ‘ಸದಾಶಿವ ಸ್ವಾಮೀಜಿ’ ಅವರನ್ನು ನೀಡಿದ್ದಾರೆ.