ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Mathemahadevi

ADVERTISEMENT

ಮಾತೆ ಮಹಾದೇವಿ ಬಸವ ಮಂಟಪಕ್ಕೆ ಇಟ್ಟಿಗೆ, ಸಿಮೆಂಟ್ ಹೊತ್ತಿದ್ದರು...

ಬೆಂಗಳೂರಿನ ಬಸವ ಮಂಟಪದಲ್ಲಿ ಹಳೆಯ ಭಾವಚಿತ್ರಗಳ ಸಂಗ್ರಹ ನನ್ನ ಕಣ್ಣಿಗೆ ಬಿತ್ತು. ಅದರಲ್ಲಿ ಎರಡು ಭಾವಚಿತ್ರ ನನ್ನ ಗಮನ ಸೆಳೆದವು. ನನಗರಿವಿಲ್ಲದೆ ಕಣ್ಣಿನಿಂದ ಅಶ್ರು ಬಿಂದು!
Last Updated 14 ಮಾರ್ಚ್ 2019, 12:42 IST
ಮಾತೆ ಮಹಾದೇವಿ ಬಸವ ಮಂಟಪಕ್ಕೆ ಇಟ್ಟಿಗೆ, ಸಿಮೆಂಟ್ ಹೊತ್ತಿದ್ದರು...

ಪ್ರಥಮ ಮಹಿಳಾ ಜಗದ್ಗುರು ಶ್ರೇಯ

ಪಟ್ಟಭದ್ರರ ವಿರೋಧದ ನಡುವೆ ಅಕ್ಕಮಹಾದೇವಿ ಪೀಠ ಸ್ಥಾಪನೆ
Last Updated 14 ಮಾರ್ಚ್ 2019, 12:41 IST
ಪ್ರಥಮ ಮಹಿಳಾ ಜಗದ್ಗುರು ಶ್ರೇಯ

ಸಿದ್ದಗಂಗಾ ಮಠದಲ್ಲಿ ಸಾಮೂಹಿಕ ಕೇಶ ಮುಂಡನ ಬೇಡ: ಮಾತೆ ಮಹಾದೇವಿ

‘ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಅಭ್ಯಾಸ ಮಾಡುತ್ತಿರುವ ಎಂಟು ಸಾವಿರ ವಿದ್ಯಾರ್ಥಿಗಳಿಗೆ ಸಾಮೂಹಿಕ ಕೇಶ ಮುಂಡನ ಮಾಡುತ್ತಿರುವುದು ಬಹುದೊಡ್ಡ ಮೂರ್ಖತನ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.
Last Updated 27 ಜನವರಿ 2019, 13:32 IST
ಸಿದ್ದಗಂಗಾ ಮಠದಲ್ಲಿ ಸಾಮೂಹಿಕ ಕೇಶ ಮುಂಡನ ಬೇಡ: ಮಾತೆ ಮಹಾದೇವಿ

ಶಿವಶಂಕರಪ್ಪ ಅಜ್ಞಾನಿ: ಮಾತೆ ಮಹಾದೇವಿ

‘ಲಿಂಗಾಯತನೋ, ವೀರಶೈವನೋ ಎಂಬುದು ಗೊತ್ತಿರದ ಶಾಮನೂರು ಶಿವಶಂಕರಪ್ಪ ಅವರಿಗೆ ಲಿಂಗಾಯತದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ.
Last Updated 10 ಆಗಸ್ಟ್ 2018, 18:54 IST
ಶಿವಶಂಕರಪ್ಪ ಅಜ್ಞಾನಿ:  ಮಾತೆ ಮಹಾದೇವಿ
ADVERTISEMENT
ADVERTISEMENT
ADVERTISEMENT
ADVERTISEMENT