ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Matrimonial Cases

ADVERTISEMENT

ಮ್ಯಾಟ್ರಿಮೊನಿಯಲ್‌ ವೆಬ್‌ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್: 15 ಮದುವೆಯಾಗಿ ವಂಚಿಸಿದ ಭೂಪ

ಮ್ಯಾಟ್ರಿಮೊನಿಯಲ್‌ ವೆಬ್‌ ಸೈಟ್‌ಗಳ ಮೂಲಕ ಮಹಿಳೆಯರನ್ನು ಪರಿಚಯಿಸಿಕೊಂಡು ಮದುವೆಯಾಗಿ ನಂತರ ಅವರ ಹಣ, ಒಡವೆ ಯೊಂದಿಗೆ ಪರಾರಿ ಯಾಗುತ್ತಿದ್ದ, ಬೆಂಗಳೂರಿನ ಕಾಳಿದಾಸ ನಗರದ ನಿವಾಸಿ ಕೆ.ಬಿ.ಮಹೇಶ್‌ ಎಂಬಾತನನ್ನು ಇಲ್ಲಿನ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 9 ಜುಲೈ 2023, 0:30 IST
ಮ್ಯಾಟ್ರಿಮೊನಿಯಲ್‌ ವೆಬ್‌ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್: 15 ಮದುವೆಯಾಗಿ ವಂಚಿಸಿದ ಭೂಪ

ಮ್ಯಾಟ್ರಿಮೋನಿಯಲ್ ಮೋಸ– ₹ 43.51 ಲಕ್ಷ ಕಿತ್ತ ಆನ್‌ಲೈನ್ ವರ!

ವೈವಾಹಿಕ ಜಾಲತಾಣದಲ್ಲಿ ಪರಿಚಯವಾದ ಯುವಕನೊಬ್ಬ ಮದುವೆಯಾಗುವುದಾಗಿ ಹೇಳಿ ನಗರದ ಮಹಿಳೆಯೊಬ್ಬರಿಂದ ₹ 43.51 ಲಕ್ಷ ಪಡೆದು ವಂಚಿಸಿದ್ದು, ಈ ಸಂಬಂಧ ಉತ್ತರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 15 ಮೇ 2023, 20:37 IST
ಮ್ಯಾಟ್ರಿಮೋನಿಯಲ್ ಮೋಸ– ₹ 43.51 ಲಕ್ಷ ಕಿತ್ತ ಆನ್‌ಲೈನ್ ವರ!

41 ವರ್ಷದಲ್ಲಿ ಪರಸ್ಪರ 60 ಕೇಸ್‌ ದಾಖಲಿಸಿಕೊಂಡ ಜೋಡಿ: ಸಂಧಾನಕ್ಕೆ ಸುಪ್ರೀಂ ಸಲಹೆ

ಕಳೆದ 41 ವರ್ಷದಲ್ಲಿ ಪರಸ್ಪರ 60 ಪ್ರಕರಣಗಳನ್ನು ದಾಖಲಿಸಿಕೊಂಡ ವಿಚ್ಛೇದಿತ ಜೋಡಿಗೆ ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ.
Last Updated 6 ಏಪ್ರಿಲ್ 2022, 16:22 IST
41 ವರ್ಷದಲ್ಲಿ ಪರಸ್ಪರ 60 ಕೇಸ್‌ ದಾಖಲಿಸಿಕೊಂಡ ಜೋಡಿ: ಸಂಧಾನಕ್ಕೆ ಸುಪ್ರೀಂ ಸಲಹೆ

ಪೊಲೀಸರ ಬಲೆಗೆ ಬಿದ್ದ ‘ಆನ್‌ಲೈನ್ ವರ’

* ವೈವಾಹಿಕ ಜಾಲತಾಣದಲ್ಲಿ ಮಹಿಳೆಯರ ಪರಿಚಯ * ಚಿನ್ನ, ನಗದು ಪಡೆದು ಪರಾರಿ
Last Updated 1 ಸೆಪ್ಟೆಂಬರ್ 2021, 15:53 IST
ಪೊಲೀಸರ ಬಲೆಗೆ ಬಿದ್ದ ‘ಆನ್‌ಲೈನ್ ವರ’

ಕೋವಿಡ್‌ ಲಸಿಕೆ ಪಡೆದ ವರ ಬೇಕು: ಜಾಹೀರಾತು ನೋಡಿದ ಶಶಿ ತರೂರ್‌ ಸುಸ್ತು!

'ನೀವೀಗಲೂ ವಧು-ವರರ ಅನ್ವೇಷಣೆಯಲ್ಲಿ ಬಂದ ಜಾಹೀರಾತನ್ನು ನೋಡುತ್ತಿದ್ದೀರಾ?' ಎಂದು ಕೆಲವು ನೆಟ್ಟಿಗರು ಶಶಿ ತರೂರ್‌ ಅವರ ಕಾಲನ್ನೇ ಹಿಡಿದೆಳೆದಿದ್ದಾರೆ.
Last Updated 9 ಜೂನ್ 2021, 11:12 IST
ಕೋವಿಡ್‌ ಲಸಿಕೆ ಪಡೆದ ವರ ಬೇಕು: ಜಾಹೀರಾತು ನೋಡಿದ ಶಶಿ ತರೂರ್‌ ಸುಸ್ತು!

ವೈವಾಹಿಕ ಜಾಲತಾಣದ ಮೂಲಕ ವಂಚನೆ: 'ಆನ್‌ಲೈನ್ ವಧು'ವಾಗಿದ್ದ ಶಿಕ್ಷಕಿ ಬಂಧನ

ವೈವಾಹಿಕ ಜಾಲತಾಣದ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್‌ಗೆ ಬೀಳಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಸಿ.ಎಸ್. ಕವಿತಾ (38) ಎಂಬುವರನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.'ದೇವಯ್ಯ ಪಾರ್ಕ್ ನಿವಾಸಿಯಾದ ಕವಿತಾ, ಚಿಕ್ಕಮಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿ ಆಗಿದ್ದರು. ಸಹೋದ್ಯೋಗಿ ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಅವರನ್ನು ಇತ್ತೀಚೆಗೆ ಕೆಲಸದಿಂದ ವಜಾ ಮಾಡಲಾಗಿತ್ತು. ಬ್ಲ್ಯಾಕ್‌ಮೇಲ್ ಸಂಬಂಧ ಪ್ರೇಮ್ ಎಂಬುವರು ದೂರು ನೀಡಿದ್ದರು. ತನಿಖೆ ಕೈಗೊಂಡು ಕವಿತಾ ಅವರನ್ನು ಬಂಧಿಸಲಾಗಿದೆ' ಎಂದು ಪೊಲೀಸರು ಹೇಳಿದರು.
Last Updated 4 ಜನವರಿ 2021, 6:54 IST
ವೈವಾಹಿಕ ಜಾಲತಾಣದ ಮೂಲಕ ವಂಚನೆ: 'ಆನ್‌ಲೈನ್ ವಧು'ವಾಗಿದ್ದ ಶಿಕ್ಷಕಿ ಬಂಧನ

₹ 5.20 ಲಕ್ಷದೊಂದಿಗೆ ‘ಆನ್‌ಲೈನ್ ವರ’ ಪರಾರಿ

ವೈವಾಹಿಕ ಜಾಲತಾಣ ಮೂಲಕ ಯುವತಿಯೊಬ್ಬರನ್ನು ಪರಿಚಯಿಸಿಕೊಂಡ ವರನೊಬ್ಬ, ವಧು ನೋಡುವ ಶಾಸ್ತ್ರ ಮುಗಿಸಿ ₹5.20 ಲಕ್ಷ ಪಡೆದುಕೊಂಡು ಪರಾರಿಯಾಗಿದ್ದಾನೆ.
Last Updated 28 ಜೂನ್ 2020, 7:26 IST
₹ 5.20 ಲಕ್ಷದೊಂದಿಗೆ ‘ಆನ್‌ಲೈನ್ ವರ’ ಪರಾರಿ
ADVERTISEMENT

ವೈವಾಹಿಕ ಕಲಹ ಪ್ರಕರಣ: ತ್ವರಿತ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್‌ ಸೂಚನೆ

ವಿವಾಹ ಕಲಹಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ವಿಳಂಬವಾದಷ್ಟೂ ಮಕ್ಕಳ ಮೇಲೆ ಅದರ ದುಷ್ಪರಿಣಾಮ ಉಂಟಾಗುತ್ತದೆ. ಇಂತಹ ಪ್ರಕರಣಗಳನ್ನು ಆದಷ್ಟು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ
Last Updated 18 ಫೆಬ್ರವರಿ 2020, 20:00 IST
ವೈವಾಹಿಕ ಕಲಹ ಪ್ರಕರಣ: ತ್ವರಿತ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್‌ ಸೂಚನೆ

ಮದುವೆಯಾಗುವ ಆಮಿಷ: ₹ 3.90 ಲಕ್ಷ ಕಿತ್ತ ಆನ್‌ಲೈನ್ ವರ

ವೈವಾಹಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಅರ್ಮನ್ ಮಲ್ಲಿಕ್ ಎಂಬಾತ ಉಡುಗೊರೆ ಆಮಿಷವೊಡ್ಡಿ ನಗರದ ಮಹಿಳೆಯೊಬ್ಬರಿಂದ ₹3.90 ಲಕ್ಷ ಪಡೆದು ವಂಚಿಸಿದ್ದು, ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 6 ಜನವರಿ 2020, 2:19 IST
ಮದುವೆಯಾಗುವ ಆಮಿಷ: ₹ 3.90 ಲಕ್ಷ ಕಿತ್ತ ಆನ್‌ಲೈನ್ ವರ

‘ಮ್ಯಾಟ್ರಿಮೊನಿ’ಯಲ್ಲಿ ಮೆಚ್ಚಿದ ಯುವತಿ ಮನೆ ಎದುರು ಆಂಧ್ರದ ಟೆಕ್ಕಿ ಧರಣಿ!

‘ಮ್ಯಾಟ್ರಿಮೊನಿ’ಯಲ್ಲಿ ಇಷ್ಟಪಟ್ಟಿದ್ದ ಯುವತಿಯನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸಿ ಟೆಕ್ಕಿಯೊಬ್ಬ ನಾಲ್ಕು ದಿನಗಳಿಂದ ಯುವತಿ ಮನೆ ಮುಂದೆ ಧರಣಿ ಕುಳಿತ್ತಿದ್ದ ಪ್ರಕರಣ ಗೋಕುಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Last Updated 17 ನವೆಂಬರ್ 2019, 15:17 IST
‘ಮ್ಯಾಟ್ರಿಮೊನಿ’ಯಲ್ಲಿ ಮೆಚ್ಚಿದ ಯುವತಿ ಮನೆ ಎದುರು ಆಂಧ್ರದ ಟೆಕ್ಕಿ ಧರಣಿ!
ADVERTISEMENT
ADVERTISEMENT
ADVERTISEMENT