ಸಂವಿಧಾನದ ಪ್ರತಿಕೃತಿ ನಾಶ: ಮಾಯಾವತಿ, ಅಖಿಲೇಶ್ ಖಂಡನೆ
ಮಹಾರಾಷ್ಟ್ರದ ಪರ್ಭಣಿ ನಗರದಲ್ಲಿ ಸಂವಿಧಾನದ ಪ್ರತಿಕೃತಿಯನ್ನು ನಾಶಗೊಳಿಸಿರುವುದನ್ನು ಬಹುಜನ್ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಖಂಡಿಸಿದ್ದು, ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
Last Updated 12 ಡಿಸೆಂಬರ್ 2024, 14:27 IST