ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Mayuri

ADVERTISEMENT

‘ಕನಸಲ್ಲಿ ನಡೆವ ಗೀತೆ...’

‘ವ್ಹೀಲ್‌ ಚೇರ್‌ ರೋಮಿಯೋ’ ಚಿತ್ರದ ಲಿರಿಕಲ್‌ ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ. ಝಂಕಾರ್‌ ಮ್ಯೂಸಿಕ್‌ ಸಂಸ್ಥೆ ಈ ಹಾಡನ್ನು ಹೊರ ತಂದಿದೆ.
Last Updated 1 ಜುಲೈ 2021, 19:30 IST
‘ಕನಸಲ್ಲಿ ನಡೆವ ಗೀತೆ...’

ಮಯೂರಿ ನಟನೆಯ ‘ಆದ್ಯಂತ’ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆ

ಕಿರುತೆರೆಯಿಂದ ನಟನಾ ಪಯಣ ಆರಂಭಿಸಿದ ನಟಿ ಮಯೂರಿ ಕ್ಯಾತರಿ, ಹಿರಿತೆರೆಯಲ್ಲೂ ಹಲವು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈಗ ‘ಆದ್ಯಂತ’ ಹೆಸರಿನ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಿದ್ದಾರೆ.
Last Updated 11 ಜುಲೈ 2020, 6:44 IST
ಮಯೂರಿ ನಟನೆಯ ‘ಆದ್ಯಂತ’ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆ

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ

ನಟಿ ಮುಯೂರಿ ಕ್ಯಾತರಿ ತಮ್ಮ ಬಹುಕಾಲದ ಗೆಳೆಯ ಅರುಣ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೆ.ಪಿ ನಗರದ ಶ್ರೀ ತಿರುಮಲಗಿರಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಸರಳವಾಗಿ ಮದುವೆ ನಡೆಯಿತು.
Last Updated 12 ಜೂನ್ 2020, 8:57 IST
ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ

‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ನನ್ನ ಹೊಸ ಪ್ರಯತ್ನ-ನಟಿ ಮಯೂರಿ

‘ಮರ ಸುತ್ತುವ ಪಾತ್ರಗಳನ್ನು ಮಾತ್ರವಲ್ಲ, ಮರ ಸುತ್ತಿ, ಮರ ಹತ್ತಿ, ಅಲ್ಲಿನ ಹಣ್ಣು ಕೀಳುವ ಪಾತ್ರಗಳನ್ನು ಕೂಡ ನಾನು ಮಾಡಿದ್ದೇನೆ’ ಎನ್ನುವ ನಟಿ ಮಯೂರಿ, ತಮ್ಮಲ್ಲಿ ನಟನೆಯ ಹಸಿವು ಇನ್ನೂ ಇದೆ ಎನ್ನುತ್ತಿದ್ದಾರೆ.
Last Updated 27 ಸೆಪ್ಟೆಂಬರ್ 2019, 5:45 IST
‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ನನ್ನ ಹೊಸ ಪ್ರಯತ್ನ-ನಟಿ ಮಯೂರಿ
ADVERTISEMENT
ADVERTISEMENT
ADVERTISEMENT
ADVERTISEMENT