ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

MB Pail

ADVERTISEMENT

ಸ್ಥಳೀಯರಿಗೆ ಉದ್ಯೋಗ ನೀಡದ ಕಂಪನಿಗಳ ವಿರುದ್ಧ ಕ್ರಮ: ಎಂ.ಬಿ.ಪಾಟೀಲ

ಸರ್ಕಾರದಿಂದ ರಿಯಾಯಿತಿ ಪಡೆದುಕೊಂಡು ಸ್ಥಳೀಯರಿಗೆ ಉದ್ಯೋಗ ನೀಡದೇ ಇದ್ದರೆ ಅಂತಹ ಉದ್ಯಮಗಳು ಅಥವಾ ಕಂಪನಿಗಳಿಂದ ರಿಯಾಯ್ತಿಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 13 ಫೆಬ್ರುವರಿ 2024, 16:16 IST
ಸ್ಥಳೀಯರಿಗೆ ಉದ್ಯೋಗ ನೀಡದ ಕಂಪನಿಗಳ ವಿರುದ್ಧ ಕ್ರಮ: ಎಂ.ಬಿ.ಪಾಟೀಲ

34 ಮಂದಿಗೆ ಉದ್ಯೋಗ ಕಲ್ಪಿಸಲು ಗೈಲ್ ಜತೆ ಮಾತುಕತೆ: ಎಂ.ಬಿ. ಪಾಟೀಲ

‘ಕೈಗಾರಿಕಾ ಉದ್ದೇಶಗಳಿಗಾಗಿ ಜಮೀನು ಕಳೆದುಕೊಂಡ ಕುಟುಂಬಗಳ ಅರ್ಹರಿಗೆ ಉದ್ಯೋಗ ನೀಡುವುದು ಕಡ್ಡಾಯವಾಗಿದೆ.
Last Updated 13 ಫೆಬ್ರುವರಿ 2024, 15:59 IST
34 ಮಂದಿಗೆ ಉದ್ಯೋಗ ಕಲ್ಪಿಸಲು ಗೈಲ್ ಜತೆ ಮಾತುಕತೆ: ಎಂ.ಬಿ. ಪಾಟೀಲ

ವಿಮಾನ ನಿಲ್ದಾಣಗಳ ಸಮೀಪ ಕೈಗಾರಿಕಾ ಪಾರ್ಕ್‌: ಸಜ್ಜನ್ ಜಿಂದಾಲ್ ಸಲಹೆ

ವಿಮಾನ ನಿಲ್ದಾಣಗಳಿಂದ ಸುಮಾರು ಎರಡು ಗಂಟೆ ರಸ್ತೆ ಪ್ರಯಾಣದ ವ್ಯಾಪ್ತಿಯಲ್ಲಿ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಿದರೆ ಹೆಚ್ಚಿನ ಹೂಡಿಕೆ ಸೆಳೆಯಲು ಅನುಕೂಲವಾಗಲಿದೆ’ ಎಂದು ಇನ್ವೆಸ್ಟ್ ಕರ್ನಾಟಕ ಫೋರಂ (ಐಕೆಎಫ್‌) ಸಹ ಅಧ್ಯಕ್ಷರೂ ಆಗಿರುವ ಉದ್ಯಮಿ ಸಜ್ಜನ್ ಜಿಂದಾಲ್ ಸಲಹೆ ನೀಡಿದರು.
Last Updated 8 ಜನವರಿ 2024, 15:56 IST
ವಿಮಾನ ನಿಲ್ದಾಣಗಳ ಸಮೀಪ ಕೈಗಾರಿಕಾ ಪಾರ್ಕ್‌: ಸಜ್ಜನ್ ಜಿಂದಾಲ್ ಸಲಹೆ

ವಿಜಯಪುರದಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಧ್ವಜಾರೋಹಣ ನೆರವೇರಿಸಿದರು.
Last Updated 1 ನವೆಂಬರ್ 2023, 5:33 IST
ವಿಜಯಪುರದಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

ಬೆಂಗಳೂರು: ನಗರದಲ್ಲಿ ಇಂಡೋ–ಸ್ವಿಸ್‌ ಇನ್ನೋವೇಶನ್‌ ಪ್ಲಾಟ್‌ಫಾರಂ

ವಿಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ ವಿಷಯದಲ್ಲಿ ರಾಜ್ಯದ ಜತೆ ಕೆಲಸ ಮಾಡಲು ಸ್ವಿಟ್ಜರ್ಲೆಂಡ್‌ ಆಸಕ್ತಿ ವ್ಯಕ್ತಪಡಿಸಿದ್ದು, ಈ ಸಂಬಂಧ ಆ ದೇಶದ ಕಾನ್ಸುಲ್‌ ಜನರಲ್‌ ಜೋನಾಸ್‌ ಬ್ರನ್ಶ್‌ವಿಗ್ ಅವರು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಜತೆ ಚರ್ಚೆ ನಡೆಸಿದರು.
Last Updated 24 ಜುಲೈ 2023, 16:32 IST
ಬೆಂಗಳೂರು: ನಗರದಲ್ಲಿ ಇಂಡೋ–ಸ್ವಿಸ್‌ ಇನ್ನೋವೇಶನ್‌ ಪ್ಲಾಟ್‌ಫಾರಂ

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ | ಪಾಟೀಲ ‘ಕಿಡಿ’: ‘ಕೈ’ ಉರಿ

ಸಚಿವರ ಹೇಳಿಕೆ ತಂದ ಕಂಪನ
Last Updated 24 ಮೇ 2023, 1:03 IST
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ | ಪಾಟೀಲ ‘ಕಿಡಿ’: ‘ಕೈ’ ಉರಿ

2024ರ ಬಳಿಕ ಯಡಿಯೂರಪ್ಪ ಮೂಲೆಗುಂಪು: ಎಂ.ಬಿ.ಪಾಟೀಲ

2024ರ ಲೋಕಸಭಾ ಚುನಾವಣೆ ಮುಗಿದ ಮರುದಿನವೇ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷ ಮೂಲೆಗುಂಪು ಮಾಡಲಿದೆ ಎಂದು ಪ್ರದೇಶ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಭವಿಷ್ಯ ನುಡಿದರು.
Last Updated 6 ಮೇ 2023, 10:27 IST
2024ರ ಬಳಿಕ ಯಡಿಯೂರಪ್ಪ ಮೂಲೆಗುಂಪು: ಎಂ.ಬಿ.ಪಾಟೀಲ
ADVERTISEMENT

ವಿಜಯಪುರ ಜಿಲ್ಲೆ: ಪಕ್ಷ ರಾಜಕೀಯ ಗೌಣ; ಗೌಡ, ಪಾಟೀಲರ ಪಾರಮ್ಯ

ಬಬಲೇಶ್ವರ, ಇಂಡಿ, ಮುದ್ದೇಬಿಹಾಳ, ವಿಜಯಪುರ, ಸಿಂದಗಿಯಲ್ಲಿ ನೇರ ಹಣಾಹಣಿ; ಬ.ಬಾಗೇವಾಡಿ, ದೇ.ಹಿಪ್ಪರಗಿ, ನಾಗಠಾಣ ತ್ರೀಕೋನ ಸ್ಪರ್ಧೆ
Last Updated 2 ಮೇ 2023, 19:50 IST
ವಿಜಯಪುರ ಜಿಲ್ಲೆ: ಪಕ್ಷ ರಾಜಕೀಯ ಗೌಣ; ಗೌಡ, ಪಾಟೀಲರ ಪಾರಮ್ಯ

ತಾಳಿಕೋಟೆ: ಬಡ ವಿದ್ಯಾರ್ಥಿ ವೈದ್ಯಕೀಯ ಕನಸಿಗೆ ಬಲ ತುಂಬಿದ ಎಂ.ಬಿ.ಪಾಟೀಲ

ಪ್ರಜಾವಾಣಿ ವರದಿ ಪರಿಣಾಮ: ಎಂ.ಬಿ.ಪಾಟೀಲರಿಂದ ಶೈಕ್ಷಣಿಕ ನೆರವಿನ ಹಸ್ತ
Last Updated 9 ಫೆಬ್ರುವರಿ 2022, 12:12 IST
ತಾಳಿಕೋಟೆ: ಬಡ ವಿದ್ಯಾರ್ಥಿ ವೈದ್ಯಕೀಯ ಕನಸಿಗೆ ಬಲ ತುಂಬಿದ ಎಂ.ಬಿ.ಪಾಟೀಲ

ತನಿಖೆಗೆ ಸೂಚನೆ: ಎಂ.ಬಿ.ಪಾಟೀಲ

‘ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರೊಬ್ಬರು ಪಾಕ್‌ ಪರ ಒಲವುಳ್ಳ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡುತ್ತಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸುವಂತೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.
Last Updated 3 ಮಾರ್ಚ್ 2019, 19:41 IST
fallback
ADVERTISEMENT
ADVERTISEMENT
ADVERTISEMENT