ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Mbpatil

ADVERTISEMENT

ಬಿಜೆಪಿಗೆ ಹೋಗಿ ದಾರಿ ತಪ್ಪಿದ ಕುಮಾರಸ್ವಾಮಿ: ಎಂ.ಬಿ.ಪಾಟೀಲ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ದಾರಿ ತಪ್ಪಿದ್ದಾರೆ. ಅವರು ದಾರಿ ತಪ್ಪಿರುವುದರಿಂದ ಉಳಿದವರಿಗೂ ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
Last Updated 14 ಏಪ್ರಿಲ್ 2024, 12:02 IST
ಬಿಜೆಪಿಗೆ ಹೋಗಿ ದಾರಿ ತಪ್ಪಿದ ಕುಮಾರಸ್ವಾಮಿ: ಎಂ.ಬಿ.ಪಾಟೀಲ

ಅಧಿಕಾರದ ವಿಚಾರ ನೋಡಿಕೊಳ್ಳಲು ಎಐಸಿಸಿ ಇದೆ: ಡಿಕೆಶಿ

‘ಯಾರಾದರೂ ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಆ ಬಗ್ಗೆ ಏನೂ ಮಾತಾಡುವುದಿಲ್ಲ. ಅಧಿಕಾರ ಮತ್ತಿತರ ಪಕ್ಷದ ವಿಚಾರಗಳನ್ನು ನೋಡಿಕೊಳ್ಳಲು ಎಐಸಿಸಿ ಇದೆ’ ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 23 ಮೇ 2023, 8:26 IST
ಅಧಿಕಾರದ ವಿಚಾರ ನೋಡಿಕೊಳ್ಳಲು ಎಐಸಿಸಿ ಇದೆ: ಡಿಕೆಶಿ

ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ: ವರಿಷ್ಠರು ಹೇಳಿದ್ದನ್ನಷ್ಟೇ ಹೇಳಿರುವೆ– ಎಂ.ಬಿ.ಪಾಟೀಲ

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ನಾನು ಪದೇ ಪದೇ ಮಾತನಾಡಲ್ಲ. ನಿನ್ನೆ ಮಾಧ್ಯಮದವರು ಸಿದ್ದರಾಮಯ್ಯ ಬದಲಾಗುತ್ತಾರಾ ಅಂತ ಕೇಳಿದ್ರು. ಅದಕ್ಕೆ ಉತ್ತರ‌ನೀಡಿದ್ದೆ' ಎಂದರು.
Last Updated 23 ಮೇ 2023, 4:58 IST
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ: ವರಿಷ್ಠರು ಹೇಳಿದ್ದನ್ನಷ್ಟೇ ಹೇಳಿರುವೆ– ಎಂ.ಬಿ.ಪಾಟೀಲ

ಸಿ.ಎಂ ಆಗುವ ಸಾಮರ್ಥ್ಯ ನನಗೂ ಇದೆ: ಎಂ.ಬಿ.ಪಾಟೀಲ

ಕೆಪಿಸಿಸಿ ಪ್ರಾಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ.ಪಾಟೀಲ ಅವರು ಬೆಳಗಾವಿಯಲ್ಲಿ ಗುರುವಾರ ಮಾಧ್ಯಮದವರ ಪ್ರಶ್ನೆಗೆ ನೀಡಿದ ಉತ್ತರವಿದು.
Last Updated 22 ಜುಲೈ 2022, 8:58 IST
ಸಿ.ಎಂ ಆಗುವ ಸಾಮರ್ಥ್ಯ ನನಗೂ ಇದೆ: ಎಂ.ಬಿ.ಪಾಟೀಲ

ಆಪರೇಷನ್ ಕಮಲ ಆಡಿಯೊ ಪ್ರಕರಣ: ಎಸ್‌ಐಟಿ ಶೀಘ್ರ ರಚನೆ- ಎಂ.ಬಿ.ಪಾಟೀಲ

ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಲಬುರ್ಗಿಗೆ ಬಂದಿದ್ದ ಗೃಹ ಸಚಿವ ಎಂ.ಬಿ.ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿದರು
Last Updated 23 ಫೆಬ್ರುವರಿ 2019, 18:38 IST
ಆಪರೇಷನ್ ಕಮಲ ಆಡಿಯೊ ಪ್ರಕರಣ: ಎಸ್‌ಐಟಿ ಶೀಘ್ರ ರಚನೆ-  ಎಂ.ಬಿ.ಪಾಟೀಲ

ದಾರಿ ತಪ್ಪಿ ಗೃಹ ಸಚಿವರಾದವರು ಎಂ.ಬಿ.ಪಾಟೀಲ: ಅನಂತಕುಮಾರ್ ಹೆಗಡೆ ಲೇವಡಿ

‘ದಾರಿ ತಪ್ಪಿ ಗೃಹ ಸಚಿವರಾದವರು ಎಂ.ಬಿ.ಪಾಟೀಲ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬುಧವಾರ ಶಿರಸಿಯಲ್ಲಿ ಲೇವಡಿ ಮಾಡಿದರು.
Last Updated 20 ಫೆಬ್ರುವರಿ 2019, 12:41 IST
ದಾರಿ ತಪ್ಪಿ ಗೃಹ ಸಚಿವರಾದವರು ಎಂ.ಬಿ.ಪಾಟೀಲ: ಅನಂತಕುಮಾರ್ ಹೆಗಡೆ ಲೇವಡಿ

‘ಅನಂತ್‌ಕುಮಾರ್‌ ಹೆಗಡೆ ಪಂಚಾಯತ್‌ ಸದಸ್ಯರಾಗಲೂ ಯೋಗ್ಯರಲ್ಲ’; ಎಂ.ಬಿ.ಪಾಟೀಲ

ಅನಂತ್‌ಕುಮಾರ್‌ ಹೆಗಡೆ ವಿರುದ್ಧ ಎಂ.ಬಿ.ಪಾಟೀಲ ವಾಗ್ದಾಳಿ
Last Updated 28 ಜನವರಿ 2019, 7:56 IST
‘ಅನಂತ್‌ಕುಮಾರ್‌ ಹೆಗಡೆ ಪಂಚಾಯತ್‌ ಸದಸ್ಯರಾಗಲೂ ಯೋಗ್ಯರಲ್ಲ’; ಎಂ.ಬಿ.ಪಾಟೀಲ
ADVERTISEMENT

ಹೇಳುವುದು ಒಂದು...

ಬಬಲೇಶ್ವರ ಕ್ಷೇತ್ರದ ಶಾಸಕ ಎಂ.ಬಿ. ಪಾಟೀಲ ಅವರು ತಿಕೋಟ ಪ್ರದೇಶದ ದುರ್ಗಾದೇವಿ ಜಾತ್ರೆಯ ಸಮಾರಂಭದಲ್ಲಿ ಆಡಿದ ಮಾತುಗಳನ್ನು (ಪ್ರ.ವಾ., ಜುಲೈ 14) ಓದಿ ಇವರು ನಿಜವಾಗಿಯೂ ಲಿಂಗಾಯತರೇ? ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡಿದವರೇ? ಎಂಬ ಶಂಕೆ ಮೂಡಿತು.
Last Updated 17 ಜುಲೈ 2018, 19:37 IST
fallback
ADVERTISEMENT
ADVERTISEMENT
ADVERTISEMENT