ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

McDonalds

ADVERTISEMENT

ಮೈಸೂರು | ಸಿಎಫ್‌ಟಿಆರ್‌ಐನಿಂದ ಸಿರಿಧಾನ್ಯದ ಬನ್‌

‘ಮೆಕ್‌ಡೊನಾಲ್ಡ್‌’ ಒಡಂಬಡಿಕೆಯಿಂದ ಉತ್ಪನ್ನ ತಯಾರಿ: ನಿರ್ದೇಶಕಿ ಶ್ರೀದೇವಿ ಅನ್ನಪೂರ್ಣ ಸಿಂಗ್
Last Updated 5 ಸೆಪ್ಟೆಂಬರ್ 2024, 0:28 IST
ಮೈಸೂರು | ಸಿಎಫ್‌ಟಿಆರ್‌ಐನಿಂದ ಸಿರಿಧಾನ್ಯದ ಬನ್‌

ಚೀಸ್ ಬದಲು ಡಾಲ್ಡಾ ಬಳಕೆ; ಮೆಕ್‌ಡೊನಾಲ್ಡ್ಸ್‌ ಮಳಿಗೆ ಪರವಾನಗಿ ರದ್ದು ಮಾಡಿದ FDA

ಆಹಾರ ಮಳಿಗೆ ಸರಣಿ ಮೆಕ್‌ಡೊನಾಲ್ಡ್ಸ್‌ನಲ್ಲಿ ಸಿದ್ಧಪಡಿಸಿದ್ದ ಬರ್ಗರ್‌ ಹಾಗೂ ನಗೆಟ್ಸ್‌ಗೆ ನೈಜ ಚೀಸ್ ಬದಲು ಬೇರೆ ಪದಾರ್ಥ ಬಳಸಿದ್ದನ್ನು ಪತ್ತೆ ಮಾಡಿರುವುದಾಗಿ ಹೇಳಿರುವ ಮಹಾರಾಷ್ಟ್ರದ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆಯು (ಎಫ್‌ಡಿಎ), ಅಹಮದ್‌ನಗರದ ಮಳಿಗೆಯ ಪರವಾನಗಿ ರದ್ದುಪಡಿಸಿದೆ.
Last Updated 24 ಫೆಬ್ರುವರಿ 2024, 15:49 IST
ಚೀಸ್ ಬದಲು ಡಾಲ್ಡಾ ಬಳಕೆ; ಮೆಕ್‌ಡೊನಾಲ್ಡ್ಸ್‌ ಮಳಿಗೆ ಪರವಾನಗಿ ರದ್ದು ಮಾಡಿದ FDA

ಇಸ್ರೇಲ್ ರಕ್ಷಣಾ ಪಡೆಗಳಿಗೆ ಉಚಿತ ಆಹಾರ; ಮೆಕ್‌ಡೊನಾಲ್ಡ್‌ಗೆ ಬಹಿಷ್ಕಾರದ ಬಿಸಿ

ಇಸ್ರೇಲ್ ರಕ್ಷಣಾ ಪಡೆಗಳಿಗೆ ಉಚಿತ ಆಹಾರ ನೀಡಿದ ಇಸ್ರೇಲ್‌ನ ಮೆಕ್‌ಡೊನಾಲ್ಡ್‌ ಫ್ರಾಂಚೈಸಿಯ ನಡೆ ವಿರುದ್ಧ ಮುಸ್ಲಿಂ ರಾಷ್ಟ್ರಗಳಲ್ಲಿ ಬಲವಾದ ವಿರೋಧ ವ್ಯಕ್ತವಾಗಿದ್ದು, ಮೆಕ್‌ಡೊನಾಲ್ಡ್‌ ಬಹಿಷ್ಕರಿಸುವಂತೆ ಕರೆ ನೀಡಿವೆ.
Last Updated 15 ಅಕ್ಟೋಬರ್ 2023, 10:55 IST
ಇಸ್ರೇಲ್ ರಕ್ಷಣಾ ಪಡೆಗಳಿಗೆ ಉಚಿತ ಆಹಾರ; ಮೆಕ್‌ಡೊನಾಲ್ಡ್‌ಗೆ ಬಹಿಷ್ಕಾರದ ಬಿಸಿ

ಜೊಮಾಟೊ, ಮೆಕ್‌ಡೊನಾಲ್ಡ್‌ಗೆ ₹1 ಲಕ್ಷ ದಂಡ

ಗ್ರಾಹಕರೊಬ್ಬರಿಗೆ ಸಸ್ಯಾಹಾರಕ್ಕೆ ಬದಲಿಗೆ ಮಾಂಸಾಹಾರ ನೀಡಿದ್ದಕ್ಕಾಗಿ ಜೋಧ್‌ಪುರದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯು ಜೊಮಾಟೊ ಮತ್ತು ಮೆಕ್‌ಡೊನಾಲ್ಡ್‌ ಕಂಪನಿಗಳಿಗೆ ಒಟ್ಟು ₹1 ಲಕ್ಷ ದಂಡ ವಿಧಿಸಿದೆ
Last Updated 13 ಅಕ್ಟೋಬರ್ 2023, 15:46 IST
ಜೊಮಾಟೊ, ಮೆಕ್‌ಡೊನಾಲ್ಡ್‌ಗೆ ₹1 ಲಕ್ಷ ದಂಡ

ಬೆಲೆ ಏರಿಕೆ ಬಿಸಿ: ಪಿಜ್ಜಾಗಳಲ್ಲಿ ಟೊಮೆಟೊ ಹಾಕಲ್ಲ ಎಂದ ಮೆಕ್‌ಡೋನಾಲ್ಡ್ಸ್!

ಉತ್ತರ ಭಾರತದಲ್ಲಿ ₹150 ರಿಂದ ₹250ರರೆಗೂ ಟೊಮೆಟೊ ಬೆಲೆ!
Last Updated 7 ಜುಲೈ 2023, 11:13 IST
ಬೆಲೆ ಏರಿಕೆ ಬಿಸಿ: ಪಿಜ್ಜಾಗಳಲ್ಲಿ ಟೊಮೆಟೊ ಹಾಕಲ್ಲ ಎಂದ ಮೆಕ್‌ಡೋನಾಲ್ಡ್ಸ್!

ಕಚೇರಿಗಳನ್ನು ಮುಚ್ಚಿ, ಉದ್ಯೋಗ ಕಡಿತಕ್ಕೆ ಮುಂದಾದ ಮೆಕ್‌ಡೊನಾಲ್ಡ್ಸ್‌

ಏಪ್ರಿಲ್ 3 ರಿಂದ ಆರಂಭವಾಗುವ ವಾರದಲ್ಲಿ, ಸಂಸ್ಥೆಯ ಸಿಬ್ಬಂದಿಗಳ ಪಾತ್ರಗಳ ಬಗ್ಗೆ ತೆಗೆದುಕೊಳ್ಳಲಾಗಿರುವ ಪ್ರಮುಖ ನಿರ್ಧಾರ ಮಾಡಲಾಗುವುದು‘ ಕಂಪನಿ ಉದ್ಯೋಗಿಗಳಿಗೆ ಕಳುಹಿಸಿರುವ ಮೇಲ್‌ನಲ್ಲಿ ಹೇಳಲಾಗಿದೆ.
Last Updated 3 ಏಪ್ರಿಲ್ 2023, 11:23 IST
ಕಚೇರಿಗಳನ್ನು ಮುಚ್ಚಿ, ಉದ್ಯೋಗ ಕಡಿತಕ್ಕೆ ಮುಂದಾದ ಮೆಕ್‌ಡೊನಾಲ್ಡ್ಸ್‌

ವ್ಯಾಪಾರ ವಿಸ್ತರಣೆ ಭಾಗವಾಗಿ 5,000 ಜನರನ್ನು ನೇಮಿಸಿಕೊಳ್ಳಲಿದೆ ಮೆಕ್‌ಡೊನಾಲ್ಡ್ಸ್

ಅಮೆರಿಕದ ಫಾಸ್ಟ್‌ ಫುಡ್‌ ಸಂಸ್ಥೆ ‘ಮೆಕ್‌ಡೊನಾಲ್ಡ್ಸ್‌ಇಂಡಿಯಾ ಭವಿಷ್ಯದಲ್ಲಿ ಸುಮಾರು 5,000 ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದಾಗಿ ಸೋಮವಾರ ಹೇಳಿದೆ.
Last Updated 12 ಡಿಸೆಂಬರ್ 2022, 13:22 IST
ವ್ಯಾಪಾರ ವಿಸ್ತರಣೆ ಭಾಗವಾಗಿ 5,000 ಜನರನ್ನು ನೇಮಿಸಿಕೊಳ್ಳಲಿದೆ ಮೆಕ್‌ಡೊನಾಲ್ಡ್ಸ್
ADVERTISEMENT

ಸೇನೆ ಸೇರುವ ಕನಸು: ಕೆಲಸ ಮುಗಿಸಿ ನಡುರಾತ್ರಿ 10 ಕಿಮೀ ಓಡುವ ಯುವಕನ ವಿಡಿಯೊ ವೈರಲ್

ಉತ್ತರಖಾಂಡದ ಅಲ್ಮೋರಾ ಪಟ್ಟಣದ 19 ವರ್ಷದ ಪ್ರದೀಪ್‌ ಮೆಹ್ರಾ ಎಂಬವರು ಸಾಮಾಜಿಕ ಮಾಧ್ಯಮಗಳಲ್ಲಿ ರಾತ್ರೋರಾತ್ರಿ ಹೀರೋ ಆಗಿಬಿಟ್ಟಿದ್ದಾರೆ.
Last Updated 21 ಮಾರ್ಚ್ 2022, 14:43 IST
ಸೇನೆ ಸೇರುವ ಕನಸು: ಕೆಲಸ ಮುಗಿಸಿ ನಡುರಾತ್ರಿ 10 ಕಿಮೀ ಓಡುವ ಯುವಕನ ವಿಡಿಯೊ ವೈರಲ್

ರಷ್ಯಾದಲ್ಲಿ ವಹಿವಾಟು ಸ್ಥಗಿತಗೊಳಿಸಿದ ಮೆಕ್‌ಡೊನಾಲ್ಡ್‌, ಪೆಪ್ಸಿ, ಕೋಕಾ-ಕೋಲಾ 

ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ರಷ್ಯಾದಲ್ಲಿ ಮೆಕ್‌ಡೊನಾಲ್ಡ್‌, ಟಾಟಾ ಸ್ಟಾರ್‌ಬಕ್ಸ್‌ ಸೇರಿದಂತೆ ಜಾಗತಿಕ ಪಾನೀಯ ಬ್ರ್ಯಾಂಡ್‌ಗಳಾದ ಪೆಪ್ಸಿ, ಕೋಕಾ-ಕೋಲಾ ಕಂಪನಿಗಳು ತನ್ನ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ.
Last Updated 9 ಮಾರ್ಚ್ 2022, 6:05 IST
ರಷ್ಯಾದಲ್ಲಿ ವಹಿವಾಟು ಸ್ಥಗಿತಗೊಳಿಸಿದ ಮೆಕ್‌ಡೊನಾಲ್ಡ್‌, ಪೆಪ್ಸಿ, ಕೋಕಾ-ಕೋಲಾ 

ಸೋರೇಕಾಯಿ, ಹೀರೇಕಾಯಿಗೆ ಲೇವಡಿ: ಮೆಕ್‌ಡೊನಾಲ್ಡ್‌ಗೆ ನೋಟಿಸ್‌

ಈ ಜಾಹೀರಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪ್ರಾಧಿಕಾರವು, ನೋಟಿಸ್‌ ಜಾರಿಗೊಳಿಸಿ 10 ದಿನಗಳೊಳಗೆ ಉತ್ತರಿಸಲು ಸೂಚಿಸಿದೆ.
Last Updated 22 ನವೆಂಬರ್ 2019, 20:00 IST
ಸೋರೇಕಾಯಿ, ಹೀರೇಕಾಯಿಗೆ ಲೇವಡಿ: ಮೆಕ್‌ಡೊನಾಲ್ಡ್‌ಗೆ ನೋಟಿಸ್‌
ADVERTISEMENT
ADVERTISEMENT
ADVERTISEMENT