ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Meenakashi Lekhi

ADVERTISEMENT

Congress-AAP ಮೈತ್ರಿಯು ಕೆಮಿಸ್ಟ್ರಿಯೂ ಅಲ್ಲ, ಗಣಿತವೂ ಅಲ್ಲ; ಭ್ರಷ್ಟರ ಕೂಟ: BJP

ಕಾಂಗ್ರೆಸ್ ಮತ್ತು ಆಮ್‌ ಆದ್ಮಿ ಪಕ್ಷ (ಎಎಪಿ) ಮೈತ್ರಿಯನ್ನು ಭ್ರಷ್ಟರ ಕೂಟ ಎಂದು ಜರಿದಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಇವರ ಕೆಮಿಸ್ಟ್ರಿ ಅಥವಾ ಗಣಿತ ಯಾವುದೂ ಕೆಲಸ ಮಾಡದು ಎಂದು ಲೇವಡಿ ಮಾಡಿದೆ.
Last Updated 24 ಫೆಬ್ರುವರಿ 2024, 12:36 IST
Congress-AAP ಮೈತ್ರಿಯು ಕೆಮಿಸ್ಟ್ರಿಯೂ ಅಲ್ಲ, ಗಣಿತವೂ ಅಲ್ಲ; ಭ್ರಷ್ಟರ ಕೂಟ: BJP

ಲಡಾಖ್‌ ಅನ್ನು ಚೀನಾ ಭೂಭಾಗ ಎಂದು ತೋರಿಸಿದ್ದ ಟ್ವಿಟರ್‌ನಿಂದ ಲಿಖಿತ ರೂಪದ ಕ್ಷಮೆ

ಲಡಾಖ್ ಅನ್ನು ಚೀನಾದ ಭೂಭಾಗ ಎಂದು ತಪ್ಪಾಗಿ ತೋರಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಟ್ವಿಟರ್ ಜಂಟಿ ಸಂಸದೀಯ ಸಮಿತಿಯ ಎದುರು ಲಿಖಿತ ರೂಪದ ಕ್ಷಮೆ ಕೋರಿದೆ ಮತ್ತು ತಿಂಗಳ ಅಂತ್ಯದ ವೇಳೆಗೆ ದೋಷವನ್ನು ಸರಿಪಡಿಸುವುದಾಗಿ ಭರವಸೆ ನೀಡಿದೆ,' ಎಂದು ಸಮಿತಿಯ ಅಧ್ಯಕ್ಷೆ ಮೀನಾಕ್ಷಿ ಲೇಖಿ ಬುಧವಾರ ಹೇಳಿದ್ದಾರೆ.
Last Updated 19 ನವೆಂಬರ್ 2020, 3:23 IST
ಲಡಾಖ್‌ ಅನ್ನು ಚೀನಾ ಭೂಭಾಗ ಎಂದು ತೋರಿಸಿದ್ದ ಟ್ವಿಟರ್‌ನಿಂದ ಲಿಖಿತ ರೂಪದ ಕ್ಷಮೆ

‘ರಾಜಕಾರಣ ಹೇಗೆಂಬುದಕ್ಕೆ ಮೋದಿ, ಶಾ ನಿದರ್ಶನ’

ಕಳೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಎಲ್ಲ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಅದಕ್ಕೆ ಮುಖ್ಯ ಕಾರಣ ಮೋದಿ ಅಲೆ. ಈ ಬಾರಿ ಬಿಜೆಪಿಯ ಜೈತ್ರಯಾತ್ರೆಗೆ ತಡೆ ಒಡ್ಡಲು ಎಎಪಿ ಮತ್ತು ಕಾಂಗ್ರೆಸ್‌ ಪಕ್ಷ ಯತ್ನಿಸುತ್ತಿವೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿಯನ್ನು ಸಮರ್ಥಿಸಿಕೊಳ್ಳುವ ಪ್ರಮುಖ ಧ್ವನಿ ಮೀನಾಕ್ಷಿ ಲೇಖಿ ಅವರು ನವದೆಹಲಿಯಿಂದ ಮತ್ತೆ ಸ್ಪರ್ಧಿಸಿದ್ದಾರೆ. ಲೇಖಿ ಜತೆಗೆ ‘ಪ್ರಜಾವಾಣಿ’ಯ ಶೆಮಿನ್‌ ಜಾಯ್‌ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ
Last Updated 25 ಏಪ್ರಿಲ್ 2019, 19:31 IST
‘ರಾಜಕಾರಣ ಹೇಗೆಂಬುದಕ್ಕೆ ಮೋದಿ, ಶಾ ನಿದರ್ಶನ’
ADVERTISEMENT
ADVERTISEMENT
ADVERTISEMENT
ADVERTISEMENT