New York Mayor: ಪುತ್ರ ಜೊಹ್ರಾನ್ ಗೆಲುವಿಗೆ ನಿರ್ದೇಶಕಿ ಮೀರಾ ನಾಯರ್ ಹರ್ಷ
Mira Nair Son: ನ್ಯೂಯಾರ್ಕ್‌ನ ಮೇಯರ್ ಆಗಿ ಆಯ್ಕೆಯಾಗಿರುವ ಪುತ್ರ ಜೊಹ್ರಾನ್ ಮಮ್ದಾನಿ ಅವರ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ಭಾರತ ಮೂಲದ ನಿರ್ದೇಶಕಿ ಮೀರಾ ನಾಯರ್ ಅವರು ಇನ್‌ಸ್ಟಾಗ್ರಾಂ ಮೂಲಕ ಪುತ್ರನನ್ನು ಅಭಿನಂದಿಸಿದ್ದಾರೆ.Last Updated 5 ನವೆಂಬರ್ 2025, 5:55 IST