ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Megha Shetty

ADVERTISEMENT

Photos | ಕಪ್ಪು ಉಡುಗೆಯಲ್ಲಿ ಮಿಂಚಿದ ‘ಜೊತೆಜೊತೆಯಲಿ’ ಖ್ಯಾತಿಯ ಮೇಘಾ ಶೆಟ್ಟಿ

ಕಪ್ಪು ಉಡುಗೆಯಲ್ಲಿ ಮಿಂಚಿದ ಜೊತೆಜೊತೆಯಲ್ಲಿ ಖ್ಯಾತಿಯ ಮೇಘಾ ಶೆಟ್ಟಿ
Last Updated 23 ನವೆಂಬರ್ 2023, 7:46 IST
Photos | ಕಪ್ಪು ಉಡುಗೆಯಲ್ಲಿ ಮಿಂಚಿದ ‘ಜೊತೆಜೊತೆಯಲಿ’ ಖ್ಯಾತಿಯ ಮೇಘಾ ಶೆಟ್ಟಿ
err

ಜಯತೀರ್ಥ ನಿರ್ದೇಶನದ ತಿಗಳಪೇಟೆಯ ‘ಕೈವ’

‘ಬೆಲ್‌ಬಾಟಂ’ ನಂತರ ನಿರ್ದೇಶಕ ಜಯತೀರ್ಥ ‘ಕೈವ’ನೊಂದಿಗೆ ಮತ್ತೆ ಬಂದಿದ್ದಾರೆ. ವಿಚಿತ್ರವಾಗಿರುವ ಚಿತ್ರದ ಶೀರ್ಷಿಕೆ ಓರ್ವ ವ್ಯಕ್ತಿಯ ಹೆಸರಂತೆ. ಚಿತ್ರದ ಆ್ಯಕ್ಷನ್‌ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಧನ್ವೀರ್, ಮೇಘ ಶೆಟ್ಟಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
Last Updated 16 ನವೆಂಬರ್ 2023, 18:49 IST
ಜಯತೀರ್ಥ ನಿರ್ದೇಶನದ ತಿಗಳಪೇಟೆಯ ‘ಕೈವ’

ವಿನಯ್‌ ರಾಜ್‌ಕುಮಾರ್‌ ಜೊತೆ ‘ಗ್ರಾಮಾಯಣ’ ಆರಂಭಿಸಿದ ಮೇಘಾ ಶೆಟ್ಟಿ 

‘ಪೆಪೆ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ವಿನಯ್‌ ರಾಜ್‌ಕುಮಾರ್‌ ‘ಗ್ರಾಮಾಯಣ’ ಸೆಟ್‌ಗೆ ಧುಮುಕಿದ್ದಾರೆ. ಇದೀಗ ಸೆಟ್‌ನಿಂದ ಹೊಸ ಸುದ್ದಿಯೊಂದು ಸಿಕ್ಕಿದ್ದು, ವಿನಯ್‌ಗೆ ‘ಜೊತೆಜೊತೆಯಲಿ’ ಖ್ಯಾತಿಯ ನಟಿ ಮೇಘಾ ಶೆಟ್ಟಿ ಜೋಡಿಯಾಗಿದ್ದಾರೆ.
Last Updated 21 ಸೆಪ್ಟೆಂಬರ್ 2023, 23:30 IST
ವಿನಯ್‌ ರಾಜ್‌ಕುಮಾರ್‌ ಜೊತೆ ‘ಗ್ರಾಮಾಯಣ’ ಆರಂಭಿಸಿದ ಮೇಘಾ ಶೆಟ್ಟಿ 

PHOTOS | ಮಾದಕ ಚಿತ್ರಗಳ ಮೂಲಕ ಗಮನ ಸೆಳೆದ ‘ಜೊತೆ ಜೊತೆಯಲಿ’ ಬೆಡಗಿ ಮೇಘಾ ಶೆಟ್ಟಿ

PHOTOS | ಮಾದಕ ಚಿತ್ರಗಳ ಮೂಲಕ ಗಮನ ಸೆಳೆದ ‘ಜೊತೆ ಜೊತೆಯಲಿ’ ಬೆಡಗಿ ಮೇಘಾ ಶೆಟ್ಟಿ
Last Updated 10 ಜುಲೈ 2023, 13:50 IST
PHOTOS | ಮಾದಕ ಚಿತ್ರಗಳ ಮೂಲಕ ಗಮನ ಸೆಳೆದ ‘ಜೊತೆ ಜೊತೆಯಲಿ’ ಬೆಡಗಿ ಮೇಘಾ ಶೆಟ್ಟಿ
err

Photo Gallery | ಬಿಳಿ ಉಡುಗೆಯಲ್ಲಿ ಮಿಂಚಿದ 'ಜೊತೆ ಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ

ಜೊತೆಜೊತೆಯಲಿ ಧಾರವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ಮೇಘಾ ಶೆಟ್ಟಿ ಇತ್ತೀಚೆಗೆ ಬಿಳಿ ಉಡುಗೆ ತೊಟ್ಟು ಪೋಟೋ ಶೂಟ್‌ ನಡೆಸಿದ್ದಾರೆ.
Last Updated 31 ಮೇ 2023, 11:48 IST
Photo Gallery | ಬಿಳಿ ಉಡುಗೆಯಲ್ಲಿ ಮಿಂಚಿದ 'ಜೊತೆ ಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ
err

ಸಂದರ್ಶನ | ‘ದಿಲ್‌ ಪಸಂದ್‌’ ಸವಿದ ಮೇಘಾ ಶೆಟ್ಟಿ

ಎಂಬಿಎ ಓದಿಕೊಂಡು ಐಎಎಸ್‌ ಅಧಿಕಾರಿ ಆಗಬೇಕು ಎಂಬ ಕನಸು ಹೊತ್ತಿದ್ದ ಮೇಘಾ ಶೆಟ್ಟಿ ಅವರನ್ನು ಇದ್ದಕ್ಕಿದ್ದಂತೆಯೇ ಬಣ್ಣದ ಲೋಕ ಕರೆಯಿತು. ‘ಜೊತೆಜೊತೆಯಲಿ’ ಧಾರಾವಾಹಿಗೆ ಬಣ್ಣ ಹಚ್ಚಿದ ಮೇಘಾ ಅವರನ್ನು ಬೆಳ್ಳಿ ತೆರೆಯೂ ಅರಸಿ ಬಂದಿತು. ಚಿತ್ರ ‘ತ್ರಿಬಲ್‌ ರೈಡಿಂಗ್‌’ ಮತ್ತು ‘ದಿಲ್‌ ಪಸಂದ್‌’ ಬಿಡುಗಡೆಯ ಹೊಸ್ತಿಲಿನಲ್ಲಿವೆ. ಈ ಹೊತ್ತಿನಲ್ಲಿ ಮೇಘಾ ಅವರ ಜೊತೆಗೊಂದಿಷ್ಟು ಮಾತು...
Last Updated 6 ಅಕ್ಟೋಬರ್ 2022, 19:30 IST
ಸಂದರ್ಶನ | ‘ದಿಲ್‌ ಪಸಂದ್‌’ ಸವಿದ ಮೇಘಾ ಶೆಟ್ಟಿ

Photo Gallery: ಸ್ಟನ್ನಿಂಗ್ ಲುಕ್‌ನಲ್ಲಿ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮಂಗಳೂರು ಬೆಡಗಿ ಮೇಘಾ ಶೆಟ್ಟಿ ಮನೆ ಮಾತಾಗಿದ್ದಾರೆ.ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲೂ ಮಿಂಚಲು ಈ ನಟಿಗೆ ಇದೀಗ ಹಲವು ಅವಕಾಶಗಳು ಅರಸಿ ಬರುತ್ತಿವೆ. ಮೇಘಾ ಶೆಟ್ಟಿ ಕೇವಲ ತಮ್ಮ ನಟನೆ ಮೂಲಕ ಗಮನ ಸೆಳೆದಿಲ್ಲ. ಯಾವುದೇ ಸಿನಿಮಾ ಹೀರೋಯಿನ್‌ಗೂ ಕಡಿಮೆ ಇಲ್ಲವೆನ್ನುವಂತೆ ಅವರು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫೋಟೊಗಳನ್ನು ಹರಿ ಬಿಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ಮೇಘಾ ತಮ್ಮ ಅಭಿಮಾನಿಗಳಿಗೋಸ್ಕರ ಹೊಸ ಹೊಸ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.ಸದ್ಯ ಇನ್‌ಸ್ಟಾಗ್ರಾಂನಲ್ಲಿ ಸುಮಾರು 9 ಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ.
Last Updated 18 ನವೆಂಬರ್ 2021, 7:37 IST
Photo Gallery: ಸ್ಟನ್ನಿಂಗ್ ಲುಕ್‌ನಲ್ಲಿ ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ
err
ADVERTISEMENT

PHOTOS: ಮತ್ತೆ ಜೊತೆ ಜೊತೆಯಲಿ ಬರುತ್ತಿದ್ದಾರೆ ಮೇಘಾ ಶೆಟ್ಟಿ

ಕಿರುತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕವೇ ಮನೆಮಾತಾಗಿದ್ದರು.
Last Updated 16 ಜುಲೈ 2021, 11:54 IST
PHOTOS: ಮತ್ತೆ ಜೊತೆ ಜೊತೆಯಲಿ ಬರುತ್ತಿದ್ದಾರೆ ಮೇಘಾ ಶೆಟ್ಟಿ
err

‘ಜೊತೆ ಜೊತೆಯಲಿ’ ಧಾರಾವಾಹಿ ಬಿಡುವ ಸುದ್ದಿಗಳ ಬಗ್ಗೆ ‘ಅನು ಸಿರಿಮನೆ’ ಸ್ಪಷ್ಟನೆ

ಕನ್ನಡ ಕಿರುತೆರೆಯ ಜನಪ್ರಿಯ ‘ಜೊತೆ ಜೊತೆಯಲಿ’ ಧಾರಾವಾಹಿಯ ‘ಅನು ಸಿರಿಮನೆ’ ಪಾತ್ರದ ಮೂಲಕ ಮನೆ ಮಾತಾಗಿರುವ ನಟಿ ಮೇಘಾ ಶೆಟ್ಟಿ ಸೀರಿಯಲ್ ತೊರೆದು ಚಿತ್ರರಂಗಕ್ಕೆ ಕಾಲಿಡಲಿದ್ದಾರೆ ಎಂಬ ಊಹಾಪೋಹಗಳಿಗೆ ಸ್ವತಃ ಅವರೇ ತೆರೆ ಎಳೆದಿದ್ದಾರೆ.
Last Updated 16 ಜುಲೈ 2021, 11:53 IST
‘ಜೊತೆ ಜೊತೆಯಲಿ’ ಧಾರಾವಾಹಿ ಬಿಡುವ ಸುದ್ದಿಗಳ ಬಗ್ಗೆ ‘ಅನು ಸಿರಿಮನೆ’ ಸ್ಪಷ್ಟನೆ

ರ್‍ಯಾಪರ್‌ ಚಂದನ್‌ ಶೆಟ್ಟಿ ‘ನೋಡು ಶಿವ’ ಆಲ್ಬಂ ಹಾಡು ಬಿಡುಗಡೆ

ಖ್ಯಾತ ರ್‍ಯಾಪರ್‌ ಚಂದನ್‌ ಶೆಟ್ಟಿ ಸಂಗೀತ ನಿರ್ದೇಶನ ನೀಡಿ ಹಾಡಿರುವ ‘ನೋಡು ಶಿವ’ ಆಲ್ಬಂ ಹಾಡು ಆನಂದ್ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ.
Last Updated 5 ಮಾರ್ಚ್ 2021, 13:28 IST
ರ್‍ಯಾಪರ್‌ ಚಂದನ್‌ ಶೆಟ್ಟಿ ‘ನೋಡು ಶಿವ’ ಆಲ್ಬಂ ಹಾಡು ಬಿಡುಗಡೆ
ADVERTISEMENT
ADVERTISEMENT
ADVERTISEMENT