ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಆಗಿನ ಚಿತ್ರ ಈಗ ಹಂಚಿಕೊಂಡ ನಟಿ ಮೇಘಾ ಶೆಟ್ಟಿ... ಏನದು?

Published : 24 ಏಪ್ರಿಲ್ 2024, 15:31 IST
Last Updated : 24 ಏಪ್ರಿಲ್ 2024, 15:31 IST
ಫಾಲೋ ಮಾಡಿ
Comments
ಕೈವ ಚಿತ್ರದ ಸಮಯದಲ್ಲಿ ಕ್ಲಿಕ್ಕಿಸಿಕೊಂಡ ಫೋಟೊಗಳನ್ನು ನಟಿ ಮೇಘಾ ಶೆಟ್ಟಿ ಹಂಚಿಕೊಂಡಿದ್ದಾರೆ

ಚಿತ್ರ ಕೃಪೆ: meghashetty_officiall

ADVERTISEMENT
ಕೈವ ಚಿತ್ರದಲ್ಲಿ ಸಲ್ಮಾ ಪಾತ್ರದಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ

2023ರಲ್ಲಿ ಬಿಡುಗಡೆಯಾದ ಕೈವ ಚಿತ್ರದಲ್ಲಿ ಧನವೀರ್‌ ಗೌಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಕೈವ ಚಿತ್ರ ಲುಕ್‌ ಟೆಸ್ಟ್‌ ವೇಳೆ ಸೀರೆಯುಟ್ಟು ಕೆಂಪು ಬಳೆ ತೊಡ್ಡು ಅಪ್ಪಟ ಹಳ್ಳಿ ಸೊಗಡಿನ ಹುಡುಗಿಯಂತೆ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ

ಧಾರಾವಾಹಿಗಳಲ್ಲಿ ಮಿಂಚಿದ್ದ ಮೇಘಾ ಶೆಟ್ಟಿ ಈಗ ಚಂದನವನದಲ್ಲಿ ಬ್ಯುಸಿಯಾಗಿದ್ದಾರೆ

ಕೈವ ಚಿತ್ರವನ್ನು ನೈಜ ಘಟನೆಗಳನ್ನು ಆಧರಿಸಿಮಾ ಡಲಾಗಿದ್ದು, ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ತ್ರಿಬಲ್ ರೈಡಿಂಗ್' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮೇಘಾ ಚಂದನವನ ಪ್ರವೇಶಿಸಿದರು

ಮೇಘಾ ಶೆಟ್ಟಿ

ಮೇಘಾ ಶೆಟ್ಟಿ

ಚಿತ್ರ ಕೃಪೆ: meghashetty_officiall

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT