ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Meghalaya CM

ADVERTISEMENT

ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ ಇಂದು ಸಿಎಂ ಪ್ರಮಾಣವಚನ, ಪ್ರಧಾನಿ ಭಾಗಿ ಸಾಧ್ಯತೆ

ಕೊಹಿಮಾ/ಶಿಲ್ಲಾಂಗ್/ಅಗರ್ತಲಾ: ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯ (ಎನ್‌ಡಿಪಿಪಿ) ನೇಫಿಯು ರಿಯೊ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್‌ಪಿಪಿ) ಕಾನ್ರಾಡ್ ಸಂಗ್ಮಾ ಕ್ರಮವಾಗಿ ನಾಗಾಲ್ಯಾಂಡ್ ಮತ್ತು ಮೇಘಾಲಯದ ಮುಖ್ಯಮಂತ್ರಿಗಳಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 7 ಮಾರ್ಚ್ 2023, 5:01 IST
ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ ಇಂದು ಸಿಎಂ ಪ್ರಮಾಣವಚನ, ಪ್ರಧಾನಿ ಭಾಗಿ ಸಾಧ್ಯತೆ

ಮೇಘಾಲಯ ಚುನಾವಣೆ: ₹146 ಕೋಟಿ ಆಸ್ತಿ ಹೊಂದಿರುವ ಸ್ಪೀಕರ್ ಶ್ರೀಮಂತ ಅಭ್ಯರ್ಥಿ

ಶಿಲ್ಲಾಂಗ್: ಮೇಘಾಲಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವವರ ಪೈಕಿ ವಿಧಾನಸಭಾ ಸ್ಪೀಕರ್ ಮೆತ್ಬಾ ಲಿಂಗ್ಡೋಹ್ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದು, ಅವರ ಆಸ್ತಿ ₹146.31 ಕೋಟಿ. ಕಳೆದ ಐದು ವರ್ಷಗಳಲ್ಲಿ ಶೇಕಡ 68ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ.
Last Updated 22 ಫೆಬ್ರುವರಿ 2023, 9:01 IST
 ಮೇಘಾಲಯ ಚುನಾವಣೆ: ₹146 ಕೋಟಿ ಆಸ್ತಿ ಹೊಂದಿರುವ ಸ್ಪೀಕರ್  ಶ್ರೀಮಂತ ಅಭ್ಯರ್ಥಿ

ಪೌರತ್ವ ಕಾಯ್ದೆ- ಮೇಘಾಲಯ ಸಮಸ್ಯೆ ಪರಿಹಾರಕ್ಕೆ ಸಿದ್ಧ: ಅಮಿತ್ ಶಾ

ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಕ್ರಿಸ್ ಮಸ್ ಮುಗಿದ ನಂತರ ಮಾತುಕತೆಗೆ ಆಹ್ವಾನಿಸಿರುವ ಅಮಿತ್ ಶಾ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದಾಗಿ ಭರವಸೆ ನೀಡಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ತಿಳಿಸಿದ್ದಾರೆ.
Last Updated 15 ಡಿಸೆಂಬರ್ 2019, 10:16 IST
ಪೌರತ್ವ ಕಾಯ್ದೆ- ಮೇಘಾಲಯ ಸಮಸ್ಯೆ ಪರಿಹಾರಕ್ಕೆ ಸಿದ್ಧ: ಅಮಿತ್ ಶಾ

ಮೇಘಾಲಯ ಉಪಚುನಾವಣೆ: ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾಗೆ ಗೆಲುವು

ಮೇಘಾಲಯದ ದಕ್ಷಿಣ ತುರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ (ಎನ್‌ಪಿಪಿ) ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾ ಅವರು ಗೆಲುವು ಪಡೆದಿದ್ದಾರೆ.
Last Updated 27 ಆಗಸ್ಟ್ 2018, 11:34 IST
ಮೇಘಾಲಯ ಉಪಚುನಾವಣೆ: ಮುಖ್ಯಮಂತ್ರಿ ಕಾನ್ರಾಡ್‌ ಸಂಗ್ಮಾಗೆ ಗೆಲುವು
ADVERTISEMENT
ADVERTISEMENT
ADVERTISEMENT
ADVERTISEMENT