ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Mehbooba Mufti

ADVERTISEMENT

J&K ಫಲಿತಾಂಶ ಬಿಜೆಪಿಗೆ ಪಾಠ, ಕೇಂದ್ರ ಮೂಗು ತೂರಿಸುವುದು ನಿಲ್ಲಿಸಲಿ: ಮೆಹಬೂಬಾ

ವಿಧಾನಸಭೆ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರು ನೀಡಿದ ತೀರ್ಪಿನಿಂದ ಬಿಜೆಪಿ ಪಾಠ ಕಲಿತುಕೊಳ್ಳಬೇಕು, ಮುಂಬರುವ ನ್ಯಾಷನಲ್ ಕಾನ್ಫರೆನ್ಸ್–ಕಾಂಗ್ರೆಸ್ ಸರ್ಕಾರದಲ್ಲಿ ಮೂಗು ತೂರಿಸಬಾರದು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
Last Updated 8 ಅಕ್ಟೋಬರ್ 2024, 11:42 IST
J&K ಫಲಿತಾಂಶ ಬಿಜೆಪಿಗೆ ಪಾಠ, ಕೇಂದ್ರ ಮೂಗು ತೂರಿಸುವುದು ನಿಲ್ಲಿಸಲಿ: ಮೆಹಬೂಬಾ

ಹಿಜ್ಬುಲ್ಲಾ ನಾಯಕ ಸತ್ತರೆ ಮುಫ್ತಿಗೆ ನೋವಾಗುವುದೇಕೆ?: ಬಿಜೆಪಿ ನಾಯಕ ಪ್ರಶ್ನೆ

ಇಸ್ರೇಲ್‌–ಹಮಾಸ್‌–ಹಿಜ್ಬುಲ್ಲಾ ಸಂಘರ್ಷದಿಂದ ಮೃತಪಟ್ಟವರ ಗೌರವಾರ್ಥವಾಗಿ ಪೀಪಲ್ಸ್‌ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಚುನಾವಣಾ ಪ್ರಚಾರ ಸಮಾವೇಶ ರದ್ದು ಮಾಡಿರುವುದನ್ನು ಬಿಜೆಪಿ ನಾಯಕ ಕವೀಂದರ್‌ ಗುಪ್ತಾ ಪ್ರಶ್ನಿಸಿದ್ದಾರೆ.
Last Updated 29 ಸೆಪ್ಟೆಂಬರ್ 2024, 5:32 IST
ಹಿಜ್ಬುಲ್ಲಾ ನಾಯಕ ಸತ್ತರೆ ಮುಫ್ತಿಗೆ ನೋವಾಗುವುದೇಕೆ?: ಬಿಜೆಪಿ ನಾಯಕ ಪ್ರಶ್ನೆ

J & K Polls | ಬಿಜೆಪಿ ಅಣತಿಯಂತೆ ಮತ ಎಣಿಕೆ ದಿನಾಂಕ ಬದಲು: ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಮತ ಎಣಿಕೆ ದಿನಾಂಕವನ್ನು ಬಿಜೆಪಿ ಅಣತಿಯಂತೆ ಚುನಾವಣಾ ಆಯೋಗವು ಬದಲಾಯಿಸಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
Last Updated 1 ಸೆಪ್ಟೆಂಬರ್ 2024, 11:22 IST
J & K Polls | ಬಿಜೆಪಿ ಅಣತಿಯಂತೆ ಮತ ಎಣಿಕೆ ದಿನಾಂಕ ಬದಲು: ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪೀಪಲ್ಸ್‌ ಡೆಮಾಕ್ರೆಟಿಕ್‌ ಪಕ್ಷದ(ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.
Last Updated 28 ಆಗಸ್ಟ್ 2024, 11:37 IST
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಮೆಹಬೂಬಾ ಮುಫ್ತಿ

ನಮ್ಮಿಬ್ಬರ ಅಜೆಂಡಾ ಒಂದೆ, ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಡಿ: PDPಗೆ ಒಮರ್ ಮನವಿ

ಪಿಡಿಪಿ ಪಕ್ಷವು ತಮ್ಮ ಪಕ್ಷದ ಪ್ರಣಾಳಿಕೆಯನ್ನು ನಕಲು ಮಾಡಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್‌ನ (ಎನ್‌ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ
Last Updated 25 ಆಗಸ್ಟ್ 2024, 11:35 IST
ನಮ್ಮಿಬ್ಬರ ಅಜೆಂಡಾ ಒಂದೆ, ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಡಿ: PDPಗೆ ಒಮರ್ ಮನವಿ

ಜಮ್ಮು–ಕಾಶ್ಮೀರ ಚುನಾವಣೆ: ಪಿಡಿಪಿ ಪ್ರಣಾಳಿಕೆ ಬಿಡುಗಡೆ

ಜಮ್ಮು–ಕಾಶ್ಮೀರಕ್ಕೆ ಮತ್ತೆ ವಿಶೇಷ ಸ್ಥಾನಮಾನ ಒದಗಿಸುವ ಭರವಸೆ
Last Updated 24 ಆಗಸ್ಟ್ 2024, 15:47 IST
ಜಮ್ಮು–ಕಾಶ್ಮೀರ ಚುನಾವಣೆ: ಪಿಡಿಪಿ ಪ್ರಣಾಳಿಕೆ ಬಿಡುಗಡೆ

ಬಾಂಗ್ಲಾದೇಶದಂತಹ ಪರಿಸ್ಥಿತಿ ಭಾರತಕ್ಕೂ ಪಾಠವಿದ್ದಂತೆ: ಮೆಹಬೂಬಾ ಮುಫ್ತಿ

‘ಸರ್ವಾಧಿಕಾರ ಧೋರಣೆ ಹೆಚ್ಚು ಕಾಲ ಉಳಿಯುವುದಿಲ್ಲ. ಬಾಂಗ್ಲಾದೇಶದಲ್ಲಿ ಉಂಟಾದ ಅರಾಜಕತೆ ಭಾರತಕ್ಕೂ ಪಾಠವಿದ್ದಂತೆ‘ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ಬುಧವಾರ ಹೇಳಿದ್ದಾರೆ.
Last Updated 7 ಆಗಸ್ಟ್ 2024, 12:34 IST
ಬಾಂಗ್ಲಾದೇಶದಂತಹ ಪರಿಸ್ಥಿತಿ ಭಾರತಕ್ಕೂ ಪಾಠವಿದ್ದಂತೆ: ಮೆಹಬೂಬಾ ಮುಫ್ತಿ
ADVERTISEMENT

ಜನರ ತೀರ್ಮಾನ ಗೌರವಿಸಿ ಎಂಜಿನಿಯರ್‌ ರಶೀದ್‌ನನ್ನು ಬಿಡುಗಡೆಗೊಳಿಸಿ: ಮುಫ್ತಿ ಆಗ್ರಹ

ಕೇಂದ್ರ ಸರ್ಕಾರವು ಜನರ ತೀರ್ಮಾನವನ್ನು ಗೌರವಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಗೆಲವು ಸಾಧಿಸಿರುವ ಶೇಖ್‌ ಅಬ್ದುಲ್‌ ರಶೀದ್‌ ಅಲಿಯಾಸ್‌ ಎಂಜಿನಿಯರ್‌ ರಶೀದ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ.
Last Updated 5 ಜೂನ್ 2024, 14:03 IST
ಜನರ ತೀರ್ಮಾನ ಗೌರವಿಸಿ ಎಂಜಿನಿಯರ್‌ ರಶೀದ್‌ನನ್ನು ಬಿಡುಗಡೆಗೊಳಿಸಿ: ಮುಫ್ತಿ ಆಗ್ರಹ

LS polls Results: ಮಾಜಿ ಸಿಎಂಗಳಾದ ಒಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿಗೆ ಸೋಲು

ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮತ್ತು ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬ ಮುಫ್ತಿ ಇನ್ನೂ ಮತ ಎಣಿಕೆ ನಡೆಯುತ್ತಿರುವಾಗಲೇ ಸೋಲೊಪ್ಪಿಕೊಂಡಿದ್ದಾರೆ.
Last Updated 4 ಜೂನ್ 2024, 9:17 IST
LS polls Results: ಮಾಜಿ ಸಿಎಂಗಳಾದ ಒಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿಗೆ ಸೋಲು

LS Polls 2024 | 'ಇಂಡಿಯಾ' ಮೈತ್ರಿಕೂಟ ಸಭೆಗೆ ಮೆಹಬೂಬಾ ಮುಫ್ತಿ ಗೈರು

ವೈಯಕ್ತಿಕ ಕಾರಣಗಳಿಂದಾಗಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆಯಲಿರುವ 'ಇಂಡಿಯಾ' ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗುತ್ತಿಲ್ಲ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಶನಿವಾರ ಹೇಳಿದ್ದಾರೆ.
Last Updated 1 ಜೂನ್ 2024, 10:22 IST
LS Polls 2024 | 'ಇಂಡಿಯಾ' ಮೈತ್ರಿಕೂಟ ಸಭೆಗೆ ಮೆಹಬೂಬಾ ಮುಫ್ತಿ ಗೈರು
ADVERTISEMENT
ADVERTISEMENT
ADVERTISEMENT