ಮೇಕೆದಾಟಿಗೆ 12,692 ಎಕರೆ ಕಾಡು: ರಾಜ್ಯ ಮತ್ತೆ ಪ್ರಸ್ತಾವ
Cauvery Reservoir Plan: ಮೇಕೆದಾಟು ಜಲಾಶಯ ನಿರ್ಮಾಣಕ್ಕೆ 12,692 ಎಕರೆ ಕಾಡು ಬಳಕೆಗೆ ಅನುಮೋದನೆ ಕೋರಿ ರಾಜ್ಯ ಸರ್ಕಾರವು ಕೇಂದ್ರ ಅರಣ್ಯ ಸಚಿವಾಲಯಕ್ಕೆ ಪುನಃ ಪ್ರಸ್ತಾವ ಸಲ್ಲಿಸಿದ್ದು, ಪರಿಶೀಲನೆ ಪ್ರಕ್ರಿಯೆ ಆರಂಭವಾಗಿದೆ.Last Updated 6 ಜನವರಿ 2026, 16:14 IST