ಗುರುವಾರ, 16 ಏಪ್ರಿಲ್ 2026
×
ADVERTISEMENT

Melania Trump

ADVERTISEMENT

‘ಧನ್ಯವಾದಗಳು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್’: ಶ್ವೇತಭವನಕ್ಕೆ ಬಂದ ಯಂತ್ರಮಾನವ

AI Education Summit: ಬೆಂಗಾಳಿ ಸೇರಿ 11 ಭಾಷೆಗಳಲ್ಲಿ ಮಾತನಾಡುವ ‘ಫಿಗರ್ 3’ ಹುಮನಾಯ್ಡ್ ರೋಬೊವನ್ನು ಮೆಲಾನಿಯಾ ಟ್ರಂಪ್ ಶ್ವೇತಭವನದಲ್ಲಿ ಪರಿಚಯಿಸಿ, ಎಐ ಶಿಕ್ಷಣದ ಮಹತ್ವವನ್ನು ವಿವರಿಸಿದರು.
Last Updated 26 ಮಾರ್ಚ್ 2026, 4:29 IST
‘ಧನ್ಯವಾದಗಳು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್’: ಶ್ವೇತಭವನಕ್ಕೆ ಬಂದ ಯಂತ್ರಮಾನವ

ಟ್ರಂಪ್‌ ಪತ್ನಿ ಮೆಲಾನಿಯಾ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅಧ್ಯಕ್ಷತೆ ವಹಿಸಿದ್ದಾರೆ. 'ಸಂಘರ್ಷದಲ್ಲಿ ಮಕ್ಕಳು' ಎಂಬ ವಿಷಯದ ಕುರಿತು ಈ ವಿಶೇಷ ಸಭೆ ನಡೆಯಿತು.
Last Updated 3 ಮಾರ್ಚ್ 2026, 16:23 IST
ಟ್ರಂಪ್‌ ಪತ್ನಿ ಮೆಲಾನಿಯಾ ಅಧ್ಯಕ್ಷತೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೆ ಮೆಲಾನಿಯಾ ಟ್ರಂಪ್‌ ಅಧ್ಯಕ್ಷತೆ

ಇದೇ ಮೊದಲ ಬಾರಿ ಸಭೆಗೆ ಪ್ರಥಮ ಮಹಿಳೆಯ ಸಾರಥ್ಯ
Last Updated 27 ಫೆಬ್ರುವರಿ 2026, 13:57 IST
ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಗೆ ಮೆಲಾನಿಯಾ ಟ್ರಂಪ್‌ ಅಧ್ಯಕ್ಷತೆ

ಮಕ್ಕಳ ಮುಗ್ಧತೆಯು ದೇಶಗಳ ಗಡಿಗಳ ಮೀರಿದ್ದು: ಪುಟಿನ್‌ಗೆ ಮೆಲಾನಿಯಾ ಟ್ರಂಪ್‌ ಪತ್ರ

Melania Trump Letter to Putin: ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಪತ್ರ ಬರೆದು, ಮಕ್ಕಳ ಮುಗ್ಧತೆ ದೇಶಗಳ ಗಡಿ, ಸರ್ಕಾರ ಮತ್ತು ಸಿದ್ಧಾಂತಕ್ಕಿಂತ ಮಿಗಿಲು ಎಂದು ಹೇಳಿದ್ದಾರೆ.
Last Updated 17 ಆಗಸ್ಟ್ 2025, 15:28 IST
ಮಕ್ಕಳ ಮುಗ್ಧತೆಯು ದೇಶಗಳ ಗಡಿಗಳ ಮೀರಿದ್ದು: ಪುಟಿನ್‌ಗೆ ಮೆಲಾನಿಯಾ ಟ್ರಂಪ್‌ ಪತ್ರ

ಮೆಲಾನಿಯಾ ಅವರ ಸಿಬ್ಬಂದಿ ಮುಖ್ಯಸ್ಥೆ, ಉಪ ಪತ್ರಿಕಾ ಕಾರ್ಯದರ್ಶಿ ರಾಜೀನಾಮೆ

ಟ್ರಂಪ್ ಬೆಂಬಲಿಗರ ದಾಂದಲೆಯಿಂದ ಬೇಸತ್ತ ಸಿಬ್ಬಂದಿ
Last Updated 7 ಜನವರಿ 2021, 6:48 IST
ಮೆಲಾನಿಯಾ ಅವರ ಸಿಬ್ಬಂದಿ ಮುಖ್ಯಸ್ಥೆ, ಉಪ ಪತ್ರಿಕಾ ಕಾರ್ಯದರ್ಶಿ ರಾಜೀನಾಮೆ

ಡೊನಾಲ್ಡ್ ಟ್ರಂಪ್ ಸೋಲೊಪ್ಪಿಕೊಳ್ಳಬೇಕೆಂದು ಬಯಸಿದ ಮೆಲಾನಿಯಾ ಟ್ರಂಪ್

ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ವಿರುದ್ಧದ ಸೋಲನ್ನು ಡೊನಾಲ್ಡ್ ಟ್ರಂಪ್ ಒಪ್ಪಿಕೊಳ್ಳಬೇಕು ಎನ್ನುವ ಅವರ ಆಪ್ತವಲಯದಲ್ಲಿ ಅವರ ಪತ್ನಿ ಮೆಲಾನಿಯಾ ಟ್ರಂಪ್ ಕೂಡ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚುನಾವಣೆ ಬಗ್ಗೆ ಮೆಲಾನಿಯಾ ಈವರೆಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿಲ್ಲ. ಖಾಸಗಿಯಾಗಿ ತಮ್ಮದೇ ಆದ ಅಭಿಪ್ರಾಯ ಹೊಂದಿದ್ದಾರೆ ಎಂದು ಸಿಎನ್‌ಎನ್‌ ಸುದ್ದಿವಾಹಿನಿ ವರದಿ ಮಾಡಿದೆ.
Last Updated 9 ನವೆಂಬರ್ 2020, 3:05 IST
ಡೊನಾಲ್ಡ್ ಟ್ರಂಪ್ ಸೋಲೊಪ್ಪಿಕೊಳ್ಳಬೇಕೆಂದು ಬಯಸಿದ ಮೆಲಾನಿಯಾ ಟ್ರಂಪ್

ಟ್ರಂಪ್ ಪುತ್ರನಿಗೂ ಕೋವಿಡ್‌ ತಗುಲಿತ್ತು !

ಡೊನಾಲ್ಡ್‌ ಟ್ರಂಪ್ ಪತ್ನಿ ಮಲೇನಿಯಾ ಹೇಳಿಕೆ
Last Updated 15 ಅಕ್ಟೋಬರ್ 2020, 7:25 IST
ಟ್ರಂಪ್ ಪುತ್ರನಿಗೂ ಕೋವಿಡ್‌ ತಗುಲಿತ್ತು !
ADVERTISEMENT

ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ

ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್‌ ಅವರ ಮರದ ಪ್ರತಿಮೆಗೆ ಬೆಂಕಿ ಹಚ್ಚಿ ವಿರೂಪಗೊಳಿಸಿರುವ ಘಟನೆ ತಡವಾಗಿ ವರದಿಯಾಗಿದೆ.
Last Updated 9 ಜುಲೈ 2020, 3:50 IST
ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಪ್ರತಿಮೆಗೆ ಬೆಂಕಿ

ಮೆಲೇನಿಯಾ ಉಡುಗೆಯಲ್ಲಿ ಭಾರತೀಯತೆ

ಅಹಮದಾಬಾದ್‌ನಲ್ಲಿ ಸೋಮವಾರ ಬಂದಿಳಿದ ಅಮೆರಿಕದ ಪ್ರಥಮ ಮಹಿಳೆ ಮೆಲೇನಿಯಾ ಟ್ರಂಪ್, ಶ್ವೇತವರ್ಣದ ಜಂಪ್‌ಸೂಟ್‌ ಜತೆಗೆ ಹಸಿರು ಹಾಗೂ ಬಂಗಾರದ ಬಣ್ಣದ ಕುಸುರಿ ಉಳ್ಳ ರೇಷ್ಮೆಯ ‘ಸ್ಯಾಶ್’ ಧರಿಸಿ ಗಮನ ಸೆಳೆದರು.
Last Updated 25 ಫೆಬ್ರುವರಿ 2020, 4:49 IST
ಮೆಲೇನಿಯಾ ಉಡುಗೆಯಲ್ಲಿ ಭಾರತೀಯತೆ

ಟ್ರಂಪ್‌ ಪತ್ನಿ ದೆಹಲಿ ಶಾಲೆ ಭೇಟಿಗೆ ಕೇಜ್ರಿವಾಲ್‌, ಸಿಸೋಡಿಯಾ ಬರಬಹುದು, ಆದರೆ...

ಹ್ಯಾಪಿನೆಸ್‌ ಕರಿಕ್ಯುಲಮ್‌ ತರಗತಿಗಳನ್ನು ಶಾಲೆಗಳಲ್ಲಿ ಜಾರಿಗೆ ತಂದ ಕೀರ್ತಿ ಹೊತ್ತ ಎಎಪಿ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ. ಈ ಸಂಗತಿ ಚರ್ಚೆಗೆ ಕಾರಣವಾಗಿತ್ತು.
Last Updated 24 ಫೆಬ್ರುವರಿ 2020, 4:03 IST
ಟ್ರಂಪ್‌ ಪತ್ನಿ ದೆಹಲಿ ಶಾಲೆ ಭೇಟಿಗೆ ಕೇಜ್ರಿವಾಲ್‌, ಸಿಸೋಡಿಯಾ ಬರಬಹುದು, ಆದರೆ...
ADVERTISEMENT
ADVERTISEMENT
ADVERTISEMENT