ಮೆಲೋಡಿ ಮೀಮ್ ಹರಿದಾಟ: ಅದು ನಡೆಯುತ್ತಿರುತ್ತೆ, ತಲೆ ಕೆಡಿಸಿಕೊಳ್ಳಲ್ಲ– PM ಮೋದಿ
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗಿನ ಚಿತ್ರ, ತುಣುಕುಗಳನ್ನೊಳಗೊಂಡ ಮೀಮ್‌ಗಳ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಇಂಥವು ನಡೆಯುತ್ತಿರುತ್ತವೆ. ಅದರ ಬಗ್ಗೆ ತಲೆಕೆಡಿಸಿಕೊಂಡು ಸಮಯ ಹಾಳು ಮಾಡುವುದಿಲ್ಲ’ ಎಂದಿದ್ದಾರೆ.Last Updated 11 ಜನವರಿ 2025, 11:23 IST