ಭಾನುವಾರ, 15 ಫೆಬ್ರುವರಿ 2026
×
ADVERTISEMENT

message

ADVERTISEMENT

ನಿಮ್ಮ ಆನ್‌ಲೈನ್ ಧ್ವನಿಯನ್ನು ಉಡುಗಿಸಲಿದೆಯೇ ಕರ್ನಾಟಕದ ₹67 ಕೋಟಿ ಎಸ್ಎಂಎಎಸ್?

Online Surveillance: ನೀವು ನಿಮ್ಮ ಫೋನ್ ಹಿಡಿದುಕೊಂಡು ವಾಟ್ಸಾಪ್‌ನಲ್ಲಾಗಲಿ, ಫೇಸ್‌ಬುಕ್‌ನಲ್ಲಾಗಲಿ, ಅಥವಾ ಇನ್ಸ್ಟಾಗ್ರಾಮ್‌ನಲ್ಲಾಗಲಿ ಏನನ್ನಾದರೂ ಬರೆಯುವಾಗ, ಯಾರೋ ನಿಮ್ಮ ಭುಜದ ಹಿಂದೆ ಬಂದು ಇಣುಕಿ ನೋಡುತ್ತಿರುವುದನ್ನು ಊಹಿಸಿಕೊಳ್ಳಿ.
Last Updated 8 ಫೆಬ್ರುವರಿ 2026, 10:37 IST
ನಿಮ್ಮ ಆನ್‌ಲೈನ್ ಧ್ವನಿಯನ್ನು ಉಡುಗಿಸಲಿದೆಯೇ ಕರ್ನಾಟಕದ ₹67 ಕೋಟಿ ಎಸ್ಎಂಎಎಸ್?

2026 | ಹೊಸ ವರ್ಷದ ಸದಾಶಯ: ಗಣ್ಯರ ನುಡಿಗಳು...

New Year Messages: ನಮ್ಮ ನಾಡಿನ ಸಾಮರಸ್ಯದ ಬದುಕು ಸಜೀವ ಮತ್ತು ಉಸಿರಾಡುವ ಪರಿಕಲ್ಪನೆಯಾಗಿರಬೇಕು. ಅದು ಪದಗಳ ಬದಲಿಗೆ ನಮ್ಮ ದಿನನಿತ್ಯದ ಸಂವಾದಗಳಲ್ಲಿ, ನೆರೆಹೊರೆಯ ಸಹಕಾರದಲ್ಲಿ ಮತ್ತು ಸಾರ್ವಜನಿಕ ವರ್ತನೆಯಲ್ಲಿ ಗೋಚರಿಸಬೇಕು.
Last Updated 31 ಡಿಸೆಂಬರ್ 2025, 19:53 IST
2026 | ಹೊಸ ವರ್ಷದ ಸದಾಶಯ: ಗಣ್ಯರ ನುಡಿಗಳು...

‘ಎಸ್‌ಎಂಎಸ್‌ ಉದ್ದೇಶ ಗುರುತಿಸುವಿಕೆ ಸುಲಭ’

Telcos roll out suffix on SMS: ಎಸ್‌ಎಂಎಸ್‌ ಕಳುಹಿಸಿದವರು ಯಾವ ಉದ್ದೇಶಕ್ಕೆ ಅದನ್ನು ಕಳುಹಿಸಿದ್ದಾರೆ ಎಂಬುದನ್ನು ಸುಲಭವಾಗಿ ಗುರುತಿಸುವುದು ಬಳಕೆದಾರರಿಗೆ ಇನ್ನು ಮುಂದೆ ಸಾಧ್ಯವಾಗಲಿದೆ.
Last Updated 15 ಜುಲೈ 2025, 14:41 IST
‘ಎಸ್‌ಎಂಎಸ್‌ ಉದ್ದೇಶ ಗುರುತಿಸುವಿಕೆ ಸುಲಭ’

ನೆಲಮಂಗಲ | ಬಾಲಕಿಗೆ ಅಶ್ಲೀಲ ಸಂದೇಶ: ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ

Nelamangala Case: ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ವಿಡಿಯೊ ಚಿತ್ರೀಕರಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.
Last Updated 7 ಜುಲೈ 2025, 7:06 IST
ನೆಲಮಂಗಲ | ಬಾಲಕಿಗೆ ಅಶ್ಲೀಲ ಸಂದೇಶ: ಯುವಕನನ್ನು ವಿವಸ್ತ್ರಗೊಳಿಸಿ ಹಲ್ಲೆ

 ಮೊಬೈಲ್ ಸಂದೇಶ ತಪ್ಪಾಗಿ ಅರ್ಥೈಸಿಕೊಂಡು ಗೊಂದಲ; ವಿಮಾನ ತಪಾಸಣೆ

ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರೊಬ್ಬರ ಮೊಬೈಲ್‌ಗೆ ಬಂದ ಸಂದೇಶವನ್ನು ಸಹ ಪ್ರಯಾಣಿಕ ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಭಾನುವಾರ ಕೆಲಕಾಲ ಗೊಂದಲದ ವಾತಾವರಣವನ್ನು ಸೃಷ್ಟಿಯಾಯಿತು.
Last Updated 14 ಆಗಸ್ಟ್ 2022, 15:50 IST
 ಮೊಬೈಲ್ ಸಂದೇಶ ತಪ್ಪಾಗಿ ಅರ್ಥೈಸಿಕೊಂಡು ಗೊಂದಲ; ವಿಮಾನ ತಪಾಸಣೆ

ವಾಟ್ಸ್ಆ್ಯಪ್ ಸಂದೇಶ: ಬ್ಯಾಕ್ಅಪ್ ಮತ್ತು ಹೊಸ ಫೋನ್‌ಗೆ ವರ್ಗಾವಣೆ ಮಾಡುವುದು ಹೇಗೆ?

ಸಂವಹನ ಆ್ಯಪ್ ಅಥವಾ ಸಾಮಾಜಿಕ ಮಾಧ್ಯಮದ ವಾಟ್ಸ್ಆ್ಯಪ್ ಅನ್ನು ಬಳಸುತ್ತಿರುವ ಬಹುತೇಕರಿಗೆ, ಫೋನ್ ಬದಲಾಯಿಸಬೇಕಾದಾಗ ಅದರಲ್ಲಿ ಬಂದಿರುವ ಪ್ರಮುಖ ಸಂದೇಶಗಳು, ಫೊಟೋ ಅಥವಾ ವಿಡಿಯೊಗಳನ್ನು ಕಳೆದುಕೊಳ್ಳಲು ಇಷ್ಟ ಇರುವುದಿಲ್ಲ. ಮುಂದಕ್ಕೂ ಉಪಯೋಗಕ್ಕೆ ಬರುವಂತಹ ಅವುಗಳನ್ನು ಕಾಯ್ದಿಟ್ಟುಕೊಳ್ಳಬೇಕು ಎಂದುಕೊಳ್ಳುವವರಿಗೆ ಇಲ್ಲಿದೆ ಸಲಹೆ. ವಾಟ್ಸ್ಆ್ಯಪ್ ಚಾಟ್‌ಗಳನ್ನು, ಸಂದೇಶಗಳನ್ನು ಹೇಗೆ ಬೇರೆ ಫೋನ್‌ಗೆ ವರ್ಗಾಯಿಸುವುದು ಅಂತ ಹಲವು ಸ್ನೇಹಿತರು ಆಗಾಗ್ಗೆ ಕೇಳುವುದಿದೆ. ಕೆಲವರಿಗೆ ಗೊತ್ತಿದೆ, ಹಲವರಿಗೆ ತಿಳಿದಿಲ್ಲ. ಈಗಷ್ಟೇ ಸ್ಮಾರ್ಟ್‌ಫೋನ್ ತಲುಪುತ್ತಿರುವ ಗ್ರಾಮೀಣ ಬಳಕೆದಾರರಷ್ಟೇ ಅಲ್ಲದೆ, ನಗರದಲ್ಲಿರುವ ಅನೇಕರೂ ಇದು ಹೇಗೆ ಅಂತ ಪ್ರಶ್ನಿಸಿದ್ದಾರೆ. ಅಂಥವರು ಇದನ್ನು ಓದಿ, ಅಗತ್ಯವಿದ್ದವರಿಗೆ ಹೇಳಿಕೊಡಬಹುದು.
Last Updated 7 ಜೂನ್ 2022, 12:27 IST
ವಾಟ್ಸ್ಆ್ಯಪ್ ಸಂದೇಶ: ಬ್ಯಾಕ್ಅಪ್ ಮತ್ತು ಹೊಸ ಫೋನ್‌ಗೆ ವರ್ಗಾವಣೆ ಮಾಡುವುದು ಹೇಗೆ?

ಮಹಿಳೆಯರಿಗೆ ಅಶ್ಲೀಲ ವಿಡಿಯೊ ಕಳುಹಿಸಿ ಬೆದರಿಕೆ: ವ್ಯಕ್ತಿ ಬಂಧನ

ಮಹಿಳೆಯರ ಮೊಬೈಲ್‌ಗೆ ಅಶ್ಲೀಲ ವಿಡಿಯೊ ಹಾಗೂ ಫೋಟೊ ಕಳುಹಿಸುತ್ತಿದ್ದ ಆರೋಪದಡಿ ಹರೀಶ್ ಎಂಬಾತನನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
Last Updated 18 ಫೆಬ್ರುವರಿ 2022, 20:35 IST
ಮಹಿಳೆಯರಿಗೆ ಅಶ್ಲೀಲ ವಿಡಿಯೊ ಕಳುಹಿಸಿ ಬೆದರಿಕೆ: ವ್ಯಕ್ತಿ ಬಂಧನ
ADVERTISEMENT

ವಾಟ್ಸ್‌ಆ್ಯಪ್ ಗ್ರೂಪ್‌ನ ಯಾವುದೇ ಸಂದೇಶ ಅಳಿಸಿ ಹಾಕಬಹುದು ಅಡ್ಮಿನ್; ಹೊಸ ಫೀಚರ್

ನವದೆಹಲಿ: ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಷನ್‌ 'ವಾಟ್ಸ್‌ಆ್ಯಪ್‌' ಮತ್ತೊಂದು ಹೊಸ ವೈಶಿಷ್ಯವನ್ನು ಹೊರ ತರುವ ಪ್ರಯತ್ನದಲ್ಲಿದೆ. ವಾಟ್ಸ್‌ಆ್ಯಪ್‌ ಗುಂಪುಗಳಲ್ಲಿ ಅನಗತ್ಯ ಸಂದೇಶಗಳನ್ನು ನಿಯಂತ್ರಿಸಲು ಅಡ್ಮಿನ್‌ಗಳಿಗೆ ಹೆಚ್ಚುವರಿ ಅವಕಾಶ ಸಿಗಲಿದೆ. ವಾಟ್ಸ್‌ಆ್ಯಪ್‌ನ ಅಪ್‌ಡೇಟ್‌ಗಳು, ಪ್ರಯೋಗಗಳ ಕುರಿತು ಮಾಹಿತಿ ನೀಡುವ ಡಬ್ಲ್ಯುಎಬೀಟಾಇನ್ಫೊ (WABetaInfo) ಪ್ರಕಾರ, ವಾಟ್ಸ್‌ಆ್ಯಪ್‌ ಗುಂಪಿನಲ್ಲಿರುವ ಯಾವುದೇ ಸದಸ್ಯ ಗುಂಪಿಗೆ ಕಳುಹಿಸುವ ಸಂದೇಶಗಳ ಮೇಲೆ ಅಡ್ಮಿನ್‌ ನಿಯಂತ್ರಣ ಸಾಧಿಸಬಹುದಾಗುತ್ತದೆ.
Last Updated 30 ಜನವರಿ 2022, 7:05 IST
ವಾಟ್ಸ್‌ಆ್ಯಪ್ ಗ್ರೂಪ್‌ನ ಯಾವುದೇ ಸಂದೇಶ ಅಳಿಸಿ ಹಾಕಬಹುದು ಅಡ್ಮಿನ್; ಹೊಸ ಫೀಚರ್

Telegram: ಈ ವಿಶೇಷ ಟಿಪ್ಸ್ ಮತ್ತು ಟ್ರಿಕ್ಸ್ ನಿಮಗೆ ತಿಳಿದಿರಲಿ..

ಟೆಲಿಗ್ರಾಂ ಕುರಿತ ಕೆಲವೊಂದು ಆಸಕ್ತಿಕರ ಟಿಪ್ಸ್
Last Updated 10 ಆಗಸ್ಟ್ 2021, 11:53 IST
Telegram: ಈ ವಿಶೇಷ ಟಿಪ್ಸ್ ಮತ್ತು ಟ್ರಿಕ್ಸ್ ನಿಮಗೆ ತಿಳಿದಿರಲಿ..

ನೋಟಿಫಿಕೇಶನ್ ಅನಿರೀಕ್ಷಿತ ಅತಿಥಿ

ನೋಟಿಫಿಕೇಶನ್ ಎಂಬುದು ಎರಡು ಅಲಗಿನ ಕತ್ತಿ. ಅದರಲ್ಲಿ ಬೇಕಾದ್ದೂ ಇರುತ್ತದೆ, ಬೇಡವಾದದ್ದೂ ಇರುತ್ತದೆ. ಅವೆರಡನ್ನೂ ಸರಿಯಾಗಿ ನಿಭಾಯಿಸಬೇಕಾದ್ದು ಅತ್ಯಂತ ಮುಖ್ಯ.
Last Updated 13 ಜುಲೈ 2021, 19:30 IST
ನೋಟಿಫಿಕೇಶನ್ ಅನಿರೀಕ್ಷಿತ ಅತಿಥಿ
ADVERTISEMENT
ADVERTISEMENT
ADVERTISEMENT