ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

Messenger

ADVERTISEMENT

WhatsApp ಗ್ರೂಪ್ ಸದಸ್ಯರ ಮಿತಿ ಭಾರಿ ಹೆಚ್ಚಳ: ಮತ್ತಷ್ಟು ವಿಶೇಷತೆಗಳು ಸೇರ್ಪಡೆ

ಮೆಸೆಂಜರ್‌ ಆ್ಯಪ್‌ ವಾಟ್ಸ್‌ಆ್ಯಪ್‌ ‘ಕಮ್ಯುನಿಟಿ’ ಎಂಬ ಹೊಸ ವಿಶೇಷತೆಯನ್ನು ಜಾಗತಿಕವಾಗಿ ಪರಿಚಯಿಸುತ್ತಿದ್ದು, ಹೆಚ್ಚು ಜನರಿರುವ ದೊಡ್ಡ ಗುಂಪುಗಳನ್ನು (ವಾಟ್ಸ್‌ಆ್ಯಪ್‌ ಗ್ರೂಪ್‌)ಗಳನ್ನು ರಚಿಸಲು ಅನುವು ಮಾಡಿಕೊಡುತ್ತಿದೆ. ಹೆಚ್ಚು ಜನರಿಗೆ ವಿಡಿಯೊ ಕರೆ ಮಾಡುವ, ಇನ್‌–ಚಾಟ್‌ ಪೋಲ್‌ (ಅಭಿಪ್ರಾಯ ಸಂಗ್ರಹ)ದಂಥ ವಿಶೇಷತೆಗಳನ್ನೂ ವಾಟ್ಸ್‌ಆ್ಯಪ್‌ ನೀಡುತ್ತಿದೆ.
Last Updated 4 ನವೆಂಬರ್ 2022, 10:16 IST
WhatsApp ಗ್ರೂಪ್ ಸದಸ್ಯರ ಮಿತಿ ಭಾರಿ ಹೆಚ್ಚಳ: ಮತ್ತಷ್ಟು ವಿಶೇಷತೆಗಳು ಸೇರ್ಪಡೆ

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಫೋನ್ ಕಾಲ್ ಟ್ಯಾಬ್ ಅಪ್‌ಡೇಟ್

ಫೇಸ್‌ಬುಕ್ ಮೆಸೆಂಜರ್‌ಗೆ ನೂತನ ಅಪ್‌ಡೇಟ್ ಲಭ್ಯವಾಗಿದೆ.
Last Updated 14 ಜೂನ್ 2022, 11:17 IST
ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಫೋನ್ ಕಾಲ್ ಟ್ಯಾಬ್ ಅಪ್‌ಡೇಟ್

ವಾಟ್ಸ್‌ಆ್ಯಪ್‌ಗೆ 'ಸಿಗ್ನಲ್‌' ಪೈಪೋಟಿ; ದಿಢೀರ್ ಮುಂಚೂಣಿಗೆ ಬಂದ ಆ್ಯಪ್

ವಾಟ್ಸ್‌ಆ್ಯಪ್‌ ಬಳಕೆದಾರರ ಖಾಸಗಿ ಮಾಹಿತಿಯನ್ನು ಫೇಸ್‌ಬುಕ್‌ ಜೊತೆಗೆ ಹಂಚಿಕೊಳ್ಳುವ ಅಪ್‌ಡೇಟ್‌ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆ ಕಾವೇರಿದ್ದು, ಉದ್ಯಮಿಗಳು, ಟೆಕ್‌ ಕಂಪನಿಗಳು ಪ್ರಮುಖಗಳು ಈಗ ವಾಟ್ಸ್‌ಆ್ಯಪ್‌ನಿಂದ ಖಾಸಗಿ ಮಾಹಿತಿ ಸುರಕ್ಷತೆ ಹುಡುಕುತ್ತ 'ಸಿಗ್ನಲ್‌' ಕಡೆಗೆ ಹೊರಟಿದ್ದಾರೆ. ಬಹುತೇಕ ಬಳಕೆದಾರರು ವಾಟ್ಸ್‌ಆ್ಯಪ್‌ ಹೊಸ ನಿಯಮಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಕೆಲವು ಜನ ಈಗಾಗಲೇ ಟೆಲಿಗ್ರಾಂ ಹಾಗೂ ಸಿಗ್ನಲ್‌ ಆ್ಯಪ್‌ ಕಡೆಗೆ ಹೊರಳಿದ್ದಾರೆ.
Last Updated 12 ಜನವರಿ 2021, 4:31 IST
ವಾಟ್ಸ್‌ಆ್ಯಪ್‌ಗೆ 'ಸಿಗ್ನಲ್‌' ಪೈಪೋಟಿ; ದಿಢೀರ್ ಮುಂಚೂಣಿಗೆ ಬಂದ ಆ್ಯಪ್

ಆನ್‌ಲೈನ್ ಮೀಟಿಂಗಿಗೆ ಹೊಸ ಟೂಲ್ 'ಫೇಸ್‌ಬುಕ್‌ನಿಂದ ಮೆಸೆಂಜರ್ ರೂಮ್' ಬಳಕೆ ಹೇಗೆ?

ಇದುವರೆಗೆ ಮೆಸೆಂಜರ್ ಮೂಲಕ ಸೀಮಿತ ಬಳಕೆದಾರರೊಂದಿಗೆ ವಿಡಿಯೊ ಸಂವಾದ ನಡೆಸುವುದು ಸಾಧ್ಯವಾಗಿತ್ತಾದರೂ, ಕಳೆದ ವಾರ 'ಮೆಸೆಂಜರ್ ರೂಮ್ಸ್' ಎಂಬ ವೈಶಿಷ್ಟ್ಯವನ್ನು ಫೇಸ್‌ಬುಕ್ ಪರಿಚಯಿಸಿದೆ. ಅದನ್ನು ಹಂತ ಹಂತವಾಗಿ ಹಲವು ದೇಶಗಳಿಗೆ ಬಿಡುಗಡೆ ಮಾಡಿದ್ದು, ಈಗ ಭಾರತಕ್ಕೂ ಬಂದಿದೆ. ಕೆಲವರ ಮೊಬೈಲ್ ಫೋನ್‌ಗಳಲ್ಲಿ ಇನ್ನಷ್ಟೇ ಈ ಸೌಲಭ್ಯ ದೊರೆಯಬೇಕಿದೆ.
Last Updated 1 ಮೇ 2020, 5:45 IST
ಆನ್‌ಲೈನ್ ಮೀಟಿಂಗಿಗೆ ಹೊಸ ಟೂಲ್ 'ಫೇಸ್‌ಬುಕ್‌ನಿಂದ ಮೆಸೆಂಜರ್ ರೂಮ್' ಬಳಕೆ ಹೇಗೆ?

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಕಿರಿಕಿರಿ ತಪ್ಪಿಸಲು ಸುಲಭ ಸೂತ್ರ

ಫೇಸ್‍ಬುಕ್ ಮೆಸೆಂಜರ್ ಮೂಲಕ ಸಂದೇಶ ಕಳುಹಿಸಲು ಸುಲಭ ಆಗಿದ್ದರೂ ಕೆಲವೊಮ್ಮೆ ಅದರಷ್ಟು ಕಿರಿಕಿರಿ ಬೇರೆ ಯಾವುದೂ ಅಲ್ಲ ಎಂದೆನಿಸಿ ಬಿಡುತ್ತದೆ.
Last Updated 7 ಆಗಸ್ಟ್ 2019, 7:52 IST
ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಕಿರಿಕಿರಿ ತಪ್ಪಿಸಲು ಸುಲಭ ಸೂತ್ರ

ನವಯುಗದ ಜಾದೂಗಾರ ಮೆಸೆಂಜರ್‌

ಮೂಲ ಸ್ವರೂಪವನ್ನೇ ಬದಲಿಸಲು ಮೊದಲ ಹೆಜ್ಜೆ
Last Updated 16 ಜೂನ್ 2018, 9:46 IST
ನವಯುಗದ ಜಾದೂಗಾರ ಮೆಸೆಂಜರ್‌
ADVERTISEMENT
ADVERTISEMENT
ADVERTISEMENT
ADVERTISEMENT