ಭಾನುವಾರ, 7 ಡಿಸೆಂಬರ್ 2025
×
ADVERTISEMENT

Messi

ADVERTISEMENT

ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ: ಸಂಭ್ರಮಕ್ಕೆ ಬರಲಿದ್ದಾರೆ ಮೆಸ್ಸಿ

ಡಿಸೆಂಬರ್ 13ರಂದು ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಭಾಗವಹಿಸುವ ಸೌಹಾರ್ದ ಪಂದ್ಯಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಚಾಲನೆ ನೀಡಲಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂಭ್ರಮಾಚರಣೆ ಪ್ರಯುಕ್ತ ಈ ಪಂದ್ಯ ನಡೆಯಲಿದೆ.
Last Updated 1 ಡಿಸೆಂಬರ್ 2025, 12:39 IST
ತೆಲಂಗಾಣ ಕಾಂಗ್ರೆಸ್ ಸರ್ಕಾರಕ್ಕೆ 2 ವರ್ಷ: ಸಂಭ್ರಮಕ್ಕೆ ಬರಲಿದ್ದಾರೆ ಮೆಸ್ಸಿ

ಕೇರಳ ಭೇಟಿ ಮುಂದೂಡಿದ ಮೆಸ್ಸಿ ಬಳಗ

Argentina Team Visit: ಲಯೊನೆಲ್‌ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಫುಟ್‌ಬಾಲ್‌ ತಂಡವು ಕೇರಳದಲ್ಲಿ ನವೆಂಬರ್‌ನಲ್ಲಿ ನಡೆಯಬೇಕಿದ್ದ ಸ್ನೇಹಪರ ಪಂದ್ಯವನ್ನು 2026ರ ಮಾರ್ಚ್‌ಗೆ ಮುಂದೂಡಿದೆ ಎಂದು ಕ್ರೀಡಾ ಸಚಿವ ಅಬ್ದುರಹಿಮಾನ್‌ ತಿಳಿಸಿದ್ದಾರೆ.
Last Updated 3 ನವೆಂಬರ್ 2025, 16:04 IST
ಕೇರಳ ಭೇಟಿ ಮುಂದೂಡಿದ ಮೆಸ್ಸಿ ಬಳಗ

ಕೇರಳದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದ್ದಾರೆ ಮೆಸ್ಸಿ: ಕ್ರೀಡಾ ಇಲಾಖೆ

ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ನವೆಂಬರ್‌ನಲ್ಲಿ ಕೇರಳದ ಕೊಚ್ಚಿ ಕಣಕ್ಕಿಳಿಯಲಿದೆ. ದಕ್ಷಿಣ ಅಮೆರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೌಹಾರ್ದ ಪಂದ್ಯ ಆಡಲಿದೆ ಎಂದು ಕ್ರೀಡಾ ಇಲಾಖೆ ದೃಢಪಡಿಸಿದೆ.
Last Updated 23 ಸೆಪ್ಟೆಂಬರ್ 2025, 9:53 IST
ಕೇರಳದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದ್ದಾರೆ ಮೆಸ್ಸಿ: ಕ್ರೀಡಾ ಇಲಾಖೆ

ಫುಟ್‌ಬಾಲ್‌: ತವರಿನ ವಿದಾಯ ಪಂದ್ಯದಲ್ಲಿ ಮೆಸ್ಸಿ ಮಿಂಚು

Lionel Messi Farewell: ತವರಿನಲ್ಲಿ ಅರ್ಜೆಂಟೀನಾ ತಂಡದ ಪರ ಕೊನೆಯ ಪಂದ್ಯ ಆಡಿದ ಲಯೊನೆಲ್ ಮೆಸ್ಸಿ ಅದನ್ನು ಸ್ಮರಣೀಯವಾಗುವಂತೆ ಮಾಡಿದರು.
Last Updated 5 ಸೆಪ್ಟೆಂಬರ್ 2025, 23:30 IST
ಫುಟ್‌ಬಾಲ್‌: ತವರಿನ ವಿದಾಯ ಪಂದ್ಯದಲ್ಲಿ ಮೆಸ್ಸಿ ಮಿಂಚು

ನವೆಂಬರ್‌ನಲ್ಲಿ ಕೇರಳಕ್ಕೆ ಮೆಸ್ಸಿ ಭೇಟಿ, ಸೌಹಾರ್ದ ಪಂದ್ಯದಲ್ಲಿ ಆಟ: ಕ್ರೀಡಾ ಸಚಿವ

Argentina Football: ಫುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಅವರು ನವೆಂಬರ್‌ನಲ್ಲಿ ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಜತೆಗೆ ಸೌಹಾರ್ದ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಕೇರಳದ ಕ್ರೀಡಾ ಸಚಿವ ವಿ. ಅಬ್ದುರಹಿಮಾನ್ ಶನಿವಾರ ಹೇಳಿದ್ದಾರೆ.
Last Updated 23 ಆಗಸ್ಟ್ 2025, 6:38 IST
ನವೆಂಬರ್‌ನಲ್ಲಿ ಕೇರಳಕ್ಕೆ ಮೆಸ್ಸಿ ಭೇಟಿ, ಸೌಹಾರ್ದ ಪಂದ್ಯದಲ್ಲಿ ಆಟ: ಕ್ರೀಡಾ ಸಚಿವ

ಡಿಸೆಂಬರ್ 12ಕ್ಕೆ ಕೋಲ್ಕತ್ತಕ್ಕೆ ಲಯೊನೆಲ್ ಮೆಸ್ಸಿ

Messi India Visit: ಅರ್ಜೆಂಟೀನಾ ಸೂಪರ್ ಸ್ಟಾರ್ ಲಯೊನೆಲ್ ಮೆಸ್ಸಿ ಡಿಸೆಂಬರ್ 12ರಂದು ಕೋಲ್ಕತ್ತಕ್ಕೆ ಆಗಮಿಸಿ, ಅಹಮದಾಬಾದ್, ಮುಂಬೈ, ನವದೆಹಲಿಗೆ ಭೇಟಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕ್ರೀಡಾ ಹಾಗೂ ಸಿನಿ ತಾರೆಗಳು ಪಾಲ್ಗೊಳ್ಳುವರು
Last Updated 15 ಆಗಸ್ಟ್ 2025, 15:24 IST
ಡಿಸೆಂಬರ್ 12ಕ್ಕೆ ಕೋಲ್ಕತ್ತಕ್ಕೆ ಲಯೊನೆಲ್ ಮೆಸ್ಸಿ

ಮೆಸ್ಸಿ ಕೇರಳ ಭೇಟಿ ರದ್ದು: ಕ್ರೀಡಾ ಸಚಿವ ವಿ.ಅಬ್ದುರಹಿಮಾನ್‌

ವೇಳಾಪಟ್ಟಿ ಗೊಂದಲ: ಪ್ರವಾಸ ಕೈಬಿಟ್ಟ ಅರ್ಜೆಂಟೀನಾ ಫುಟ್‌ಬಾಲ್ ತಂಡ
Last Updated 4 ಆಗಸ್ಟ್ 2025, 23:51 IST
ಮೆಸ್ಸಿ ಕೇರಳ ಭೇಟಿ ರದ್ದು: ಕ್ರೀಡಾ ಸಚಿವ ವಿ.ಅಬ್ದುರಹಿಮಾನ್‌
ADVERTISEMENT

ಮೆಸ್ಸಿ ಕೇರಳಕ್ಕೆ ಭೇಟಿ ನೀಡುವುದು ಖಚಿತ: ಕ್ರೀಡಾ ಸಚಿವ ಅಬ್ದುರಹಿಮಾನ್

ಈ ವರ್ಷ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಲಯೊನೆಲ್ ಮೆಸ್ಸಿ ನೇತೃತ್ವದ ಅರ್ಜಿಂಟೀನಾ ರಾಷ್ಟ್ರೀಯ ಫುಟ್‌ಬಾಲ್‌ ತಂಡ ಕೇರಳಕ್ಕೆ ಆಗಮಿಸಲಿದೆ ಎಂದು ಕೇರಳ ಕ್ರೀಡಾ ಸಚಿವ ವಿ ಅಬ್ದುರಹಿಮಾನ್ ತಿಳಿಸಿದ್ದಾರೆ.
Last Updated 7 ಜೂನ್ 2025, 10:20 IST
ಮೆಸ್ಸಿ ಕೇರಳಕ್ಕೆ ಭೇಟಿ ನೀಡುವುದು ಖಚಿತ: ಕ್ರೀಡಾ ಸಚಿವ ಅಬ್ದುರಹಿಮಾನ್

ವಿಶ್ವಕಪ್‌: ಅರ್ಜೆಂಟೀನಾಕ್ಕೆ ಮೆಸ್ಸಿ ಆಡುವ ವಿಶ್ವಾಸ

ಅರ್ಜೆಂಟೀನಾ ತಂಡ ಮುಂದಿನ ವರ್ಷ ಅಮೆರಿಕ– ಕೆನಡಾ– ಮೆಕ್ಸಿಕೊದಲ್ಲಿ ನಡೆಯಲಿರುವ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗೆ ಟಿಕೆಟ್‌ ಪಡೆದಿದೆ. ಈಗ ಅಭಿಮಾನಿಗಳ ಮುಂದಿರುವ ಮುಂದಿರುವ ಪ್ರಶ್ನೆ– ಸ್ಟಾರ್‌ ಆಟಗಾರ ಲಯೊನೆಲ್‌ ಮೆಸ್ಸಿ ಅವರು ತಮ್ಮ ಆರನೇ ವಿಶ್ವಕಪ್‌ನಲ್ಲಿ ಆಡುವರೇ ಎಂಬುದು.
Last Updated 27 ಮಾರ್ಚ್ 2025, 23:30 IST
ವಿಶ್ವಕಪ್‌: ಅರ್ಜೆಂಟೀನಾಕ್ಕೆ ಮೆಸ್ಸಿ ಆಡುವ ವಿಶ್ವಾಸ

ವಿಶ್ಚಕಪ್ ಅರ್ಹತಾ ಪಂದ್ಯಕ್ಕೆ ಲಯೊನೆಲ್‌ ಮೆಸ್ಸಿ ಅಲಭ್ಯ

ಲಯೊನೆಲ್‌ ಮೆಸ್ಸಿ ಅವರು ತೊಡೆಸಂದು ನೋವಿನಿಂದಾಗಿ ಬಳಲುತ್ತಿರುವ ಕಾರಣ ಅರ್ಜೆಂಟೀನಾ ತಂಡವು, ಶುಕ್ರವಾರ ಉರುಗ್ವೆ ವಿರುದ್ದ ನಡೆಯಲಿರುವ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವನ್ನು ಅವರಿಲ್ಲದೇ ಆಡಬೇಕಾಗಿದೆ.
Last Updated 19 ಮಾರ್ಚ್ 2025, 0:08 IST
ವಿಶ್ಚಕಪ್ ಅರ್ಹತಾ ಪಂದ್ಯಕ್ಕೆ ಲಯೊನೆಲ್‌ ಮೆಸ್ಸಿ ಅಲಭ್ಯ
ADVERTISEMENT
ADVERTISEMENT
ADVERTISEMENT