ಗುರುವಾರ, 3 ಜುಲೈ 2025
×
ADVERTISEMENT

meta

ADVERTISEMENT

OpenAI ನೌಕರರನ್ನು ಸೆಳೆಯಲು ₹ 860 ಕೋಟಿ ಬೋನಸ್ ಆಫರ್ ನೀಡಿದ ಮೆಟಾ: ಆಲ್ಟ್‌ಮನ್

Meta AI Hiring: OpenAI ನೌಕರರನ್ನು ಸೆಳೆಯಲು ಮೆಟಾ ₹ 860 ಕೋಟಿ ಬೋನಸ್ ಘೋಷಿಸಿದೆ ಎಂದು ಆಲ್ಟ್‌ಮನ್ ಆರೋಪಿಸಿದರು
Last Updated 19 ಜೂನ್ 2025, 4:22 IST
OpenAI ನೌಕರರನ್ನು ಸೆಳೆಯಲು ₹ 860 ಕೋಟಿ ಬೋನಸ್ ಆಫರ್ ನೀಡಿದ ಮೆಟಾ: ಆಲ್ಟ್‌ಮನ್

Appleಗೆ ಟ್ರಂಪ್ ತಾಕೀತು: ವೈವಿದ್ಯತೆಯ ನೀತಿ ಕೈಬಿಡಲು iphone ತಯಾರಕರಿಗೆ ಸಲಹೆ

‘ವೈವಿದ್ಯತೆ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ತನ್ನ ನೀತಿಗಳನ್ನು ಐಫೋನ್ ತಯಾರಿಕಾ ಕಂಪನಿ ಆ್ಯಪಲ್‌ ಕೈಬಿಡಬೇಕು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
Last Updated 26 ಫೆಬ್ರುವರಿ 2025, 14:12 IST
Appleಗೆ ಟ್ರಂಪ್ ತಾಕೀತು: ವೈವಿದ್ಯತೆಯ ನೀತಿ ಕೈಬಿಡಲು iphone ತಯಾರಕರಿಗೆ ಸಲಹೆ

ಫೇಸ್‌ಬುಕ್ ಪೇಜ್‌ ಹ್ಯಾಕ್; ಕ್ರಮಕ್ಕೆ ಒತ್ತಾಯಿಸಿದ TMC ಸಂಸದ ಅಭಿಷೇಕ್ ಬ್ಯಾನರ್ಜಿ

ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರು ತಮ್ಮ ಅಧಿಕೃತ ಫೇಸ್‌ಬುಕ್‌ ಪುಟವನ್ನು ಕಿಡಿಗೇಡಿಗಳು ಹ್ಯಾಕ್‌ ಮಾಡಿದ್ದಾರೆ ಎಂದು ಆರೋಪಿಸಿ 'ಮೆಟಾ' ಸಂಸ್ಥೆಗೆ ದೂರು ನೀಡಿದ್ದಾರೆ.
Last Updated 13 ಫೆಬ್ರುವರಿ 2025, 5:39 IST
ಫೇಸ್‌ಬುಕ್ ಪೇಜ್‌ ಹ್ಯಾಕ್; ಕ್ರಮಕ್ಕೆ ಒತ್ತಾಯಿಸಿದ TMC ಸಂಸದ ಅಭಿಷೇಕ್ ಬ್ಯಾನರ್ಜಿ

ಬೆರಗುಗೊಳಿಸಿದ DeepSeek: ಸ್ಪರ್ಧೆ ಸಮರ್ಥಿಸಿಕೊಂಡ ಮೈಕ್ರೊಸಾಫ್ಟ್, ಮೆಟಾ ಸಿಇಒ

ಚೀನಾದ ಅಗ್ಗದ, ಓಪನ್‌ ಸೋರ್ಸ್‌ ಕೋಡ್ ಹೊಂದಿರುವ ಕೃತಕ ಬುದ್ಧಿಮತ್ತೆ ತಂತ್ರಾಂಶ ಡೀಪ್‌ಸೀಕ್‌ನತ್ತ ಇಡೀ ಜಗ್ಗತ್ತೇ ನಿಬ್ಬೆರಗಾಗಿ ನೋಡುತ್ತಿದೆ. ಇಂಥ ಹೊಸ ಕ್ಷೇತ್ರದಲ್ಲಿ ಸ್ಪರ್ಧೆಗಳು ಸಹಜ ಎಂದು ಮೈಕ್ರೊಸಾಫ್ಟ್‌ ಮತ್ತು ಮೆಟಾ ಕಂಪನಿಗಳ ಸಿಇಒ ಹೇಳಿದ್ದಾರೆ.
Last Updated 30 ಜನವರಿ 2025, 12:34 IST
ಬೆರಗುಗೊಳಿಸಿದ DeepSeek: ಸ್ಪರ್ಧೆ ಸಮರ್ಥಿಸಿಕೊಂಡ ಮೈಕ್ರೊಸಾಫ್ಟ್, ಮೆಟಾ ಸಿಇಒ

ಆಳ–ಅಗಲ | ಫ್ಯಾಕ್ಟ್‌ಚೆಕ್‌ : ಮುಖ ತಿರುವಿದ ಮೆಟಾ

ಫೇಸ್‌ಬುಕ್‌ ಸೇರಿದಂತೆ ನಾಲ್ಕು ಸಾಮಾಜಿಕ ಜಾಲತಾಣಗಳ ಮಾಲೀಕತ್ವ ಹೊಂದಿರುವ, ಮಾರ್ಕ್‌ ಜುಕರ್‌ಬರ್ಗ್‌ ನೇತೃತ್ವದ ಮೆಟಾ ಕಂಪನಿಯು ಅಮೆರಿಕದಲ್ಲಿ ತನ್ನ ಜಾಲತಾಣಗಳಲ್ಲಿ...
Last Updated 24 ಜನವರಿ 2025, 0:36 IST
ಆಳ–ಅಗಲ | ಫ್ಯಾಕ್ಟ್‌ಚೆಕ್‌ : ಮುಖ ತಿರುವಿದ ಮೆಟಾ

ವಾಟ್ಸ್‌ಆ್ಯಪ್‌ ಪ್ರಕರಣ: ಸಿಸಿಐ ಆದೇಶಕ್ಕೆ ತಡೆಯಾಜ್ಞೆ

ವಾಟ್ಸ್‌ಆ್ಯಪ್‌ ಮತ್ತು ಮೆಟಾ ಕಂಪನಿ ನಡುವೆ ದತ್ತಾಂಶ ವಿನಿಮಯ ಮಾಡಿಕೊಳ್ಳದಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ವಿಧಿಸಿದ್ದ ನಿರ್ಬಂಧಕ್ಕೆ, ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ) ಗುರುವಾರ ತಡೆಯಾಜ್ಞೆ ನೀಡಿದೆ.
Last Updated 23 ಜನವರಿ 2025, 12:42 IST
ವಾಟ್ಸ್‌ಆ್ಯಪ್‌ ಪ್ರಕರಣ: ಸಿಸಿಐ ಆದೇಶಕ್ಕೆ ತಡೆಯಾಜ್ಞೆ

ಸಿಸಿಐ ದಂಡ ಪ್ರಶ್ನಿಸಿ ಎನ್‌ಸಿಎಲ್‌ಎಟಿ ಮೆಟ್ಟಿಲೇರಿದ ಮೆಟಾ

ವಾಟ್ಸ್‌ಆ್ಯಪ್‌ನಿಂದ ಗೋಪ್ಯತೆ ನೀತಿ ಉಲ್ಲಂಘನೆಗೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ವಿಧಿಸಿರುವ ₹213 ಕೋಟಿ ದಂಡ ಪ್ರಶ್ನಿಸಿ, ಮೆಟಾ ಕಂಪನಿಯು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ (ಎನ್‌ಸಿಎಲ್‌ಎಟಿ) ಮೆಟ್ಟಿಲೇರಿಸಿದೆ.
Last Updated 16 ಜನವರಿ 2025, 13:54 IST
ಸಿಸಿಐ ದಂಡ ಪ್ರಶ್ನಿಸಿ ಎನ್‌ಸಿಎಲ್‌ಎಟಿ ಮೆಟ್ಟಿಲೇರಿದ ಮೆಟಾ
ADVERTISEMENT

‘ಮೆಟಾ’ ಇಂಡಿಯಾ ಕ್ಷಮೆ: ‘ಇದು ಈಗ ಮುಗಿದ ವಿಚಾರ’ ಎಂದ ದುಬೆ

ಸಾಮಾಜಿಕ ಮಾಧ್ಯಮ ‘ಮೆಟಾ’ ತನ್ನ ತಪ್ಪಿಗೆ ಕ್ಷಮೆಯಾಚಿಸಿದ್ದು, ಈ ವಿಷಯವನ್ನು ಇಲ್ಲಿಗೆ ಮುಗಿಸುತ್ತಿದ್ದೇವೆ’ ಎಂದು ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.
Last Updated 15 ಜನವರಿ 2025, 13:29 IST
‘ಮೆಟಾ’ ಇಂಡಿಯಾ ಕ್ಷಮೆ: ‘ಇದು ಈಗ ಮುಗಿದ ವಿಚಾರ’ ಎಂದ ದುಬೆ

ಭಾರತ ಚುನಾವಣೆ ಬಗ್ಗೆ ಜುಕರ್‌ಬರ್ಗ್ ಹೇಳಿಕೆ: ಮೆಟಾ ಇಂಡಿಯಾ ಕ್ಷಮೆ

2024ರ ಚುನಾವಣೆಯಲ್ಲಿ ಆಡಳಿತರೂಢ ಸರ್ಕಾರ ಸೋಲನುಭವಿಸಿದೆ ಎಂದು ಪಾಡ್‌ಕಾಸ್ಟ್ ಒಂದರಲ್ಲಿ ಹೇಳಿದ್ದ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿಕೆಗೆ ಮೆಟಾ ಇಂಡಿಯಾ ಕ್ಷಮೆ ಕೇಳಿದೆ. ಇದು ಉದ್ದೇಶಪೂರ್ಕವಾಗಿ ಹೇಳಿದ್ದಲ್ಲ ಎಂದು ಹೇಳಿದೆ.
Last Updated 15 ಜನವರಿ 2025, 9:42 IST
ಭಾರತ ಚುನಾವಣೆ ಬಗ್ಗೆ ಜುಕರ್‌ಬರ್ಗ್ ಹೇಳಿಕೆ: ಮೆಟಾ ಇಂಡಿಯಾ ಕ್ಷಮೆ

ಕಾರ್ಯಕ್ಷಮತೆ ಆಧರಿಸಿ ಕ್ರಮ | 3,600 ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾದ ಮೆಟಾ!

ಕಾರ್ಯಕ್ಷಮತೆ ಆಧರಿಸಿ ಶೇಕಡ 5ರಷ್ಟು ಸಿಬ್ಬಂದಿಯನ್ನು ಕಡಿತಗೊಳಿಸುವುದಾಗಿ ಸಾಮಾಜಿಕ ಜಾಲತಾಣ ವೇದಿಕೆಗಳ ಮಾಲೀಕತ್ವದ ಸಂಸ್ಥೆ ‘ಮೆಟಾ’ ಅಧಿಸೂಚನೆ ಹೊರಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 15 ಜನವರಿ 2025, 4:38 IST
ಕಾರ್ಯಕ್ಷಮತೆ ಆಧರಿಸಿ ಕ್ರಮ | 3,600 ಉದ್ಯೋಗಿಗಳನ್ನು ಕಡಿತಗೊಳಿಸಲು ಮುಂದಾದ ಮೆಟಾ!
ADVERTISEMENT
ADVERTISEMENT
ADVERTISEMENT