ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MeTooIndia

ADVERTISEMENT

ಮಾಜಿ ಸಚಿವ, ಮೀಟೂ ಪ್ರಕರಣದ ಆರೋಪಿ ಎಂಜೆ ಅಕ್ಬರ್ ಕೂಡಾ ಚೌಕೀದಾರ್!

ಟ್ರೋಲ್‍ಗೊಳಗಾದನಂತರ ಎಂ.ಜೆ ಅಕ್ಬರ್ 'ಚೌಕೀದಾರ್' ಕೈಬಿಟ್ಟು ಎಂಜೆ ಅಕ್ಬರ್ ಆದರು.ಇದೀಗ ಅವರು ಮತ್ತೆ ಚೌಕೀದಾರ್ ಎಂ.ಜೆ ಅಕ್ಬರ್ ಆಗಿದ್ದಾರೆ.
Last Updated 19 ಮಾರ್ಚ್ 2019, 6:39 IST
ಮಾಜಿ ಸಚಿವ, ಮೀಟೂ ಪ್ರಕರಣದ ಆರೋಪಿ ಎಂಜೆ ಅಕ್ಬರ್ ಕೂಡಾ ಚೌಕೀದಾರ್!

ಮೀಟೂ ಕಾಲದ ಸಂಕಟಗಳು!

ಕಚೇರಿ ಕೆಲಸದ ಒಡನಾಟಕ್ಕೆ ಹಿಂದೇಟು, ಮಾರ್ಗದರ್ಶನಕ್ಕೂ ಹಿಂಜರಿಕೆ
Last Updated 1 ಫೆಬ್ರುವರಿ 2019, 19:04 IST
ಮೀಟೂ ಕಾಲದ ಸಂಕಟಗಳು!

ಅವರದೇ ಮಾತಿನಲ್ಲಿ ಆ ‘ಮೀ–ಟೂ’ ಯಾತನೆ

ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ‘ಮೀ–ಟೂ: ಅವಳದೇ ಧ್ವನಿಯಲ್ಲಿ ಕಥನಗಳು’ ಸಂವಾದದಲ್ಲಿ ಪತ್ರಕರ್ತೆಯರು ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳದ ಪ್ರಸಂಗಗಳನ್ನು ಧೈರ್ಯವಾಗಿ ಹೇಳಿದರು.
Last Updated 30 ನವೆಂಬರ್ 2018, 19:14 IST
ಅವರದೇ ಮಾತಿನಲ್ಲಿ ಆ ‘ಮೀ–ಟೂ’ ಯಾತನೆ

ಮೀ–ಟೂ: ಅನುಭವ ಹಂಚಿಕೊಂಡ ನಿಹಾರಿಕಾ

ಮಾಜಿ ಮಿಸ್ ಇಂಡಿಯಾ ಹಾಗೂ ನಟಿ ನಿಹಾರಿಕಾ ಸಿಂಗ್ ಅವರು ಬಾಲಿವುಡ್ ಖ್ಯಾತನಾಮರಾದ ನವಾಜುದ್ದೀನ್ ಸಿದ್ದಿಕಿ, ಸಾಜಿದ್ ಖಾನ್‌ ಹಾಗೂ ಭೂಷಣ್ ಕುಮಾರ್ ಅವರಿಂದ ತಮಗಾದ ಮೀ– ಟೂ ಅನುಭವಗಳನ್ನು ಟ್ವಿಟರ್‌ ಮೂಲಕ ಹೇಳಿಕೊಂಡಿದ್ದಾರೆ.
Last Updated 10 ನವೆಂಬರ್ 2018, 20:15 IST
ಮೀ–ಟೂ: ಅನುಭವ ಹಂಚಿಕೊಂಡ ನಿಹಾರಿಕಾ

ದಯವಿಟ್ಟು, ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ: ನಟಿ ಸಂಗೀತಾ ಭಟ್

ನನ್ನ ಪೋಸ್ಟ್ ಗಳಿಗೆಲ್ಲಾ ಯಾಕೆ ಅಶ್ಲೀಲ ಕಾಮೆಂಟ್ ಹಾಕ್ತೀರಾ? harm ಆಗುವ ರೀತಿಯಲ್ಲಿ ನಾನೇನು ಮಾಡಿದೆ?I want to be myself, ನಿಮಗೆಲ್ಲರಿಗೂ ಕೈ ಮುಗಿದುಬೇಡಿಕೊಳ್ಳುತ್ತೇನೆ.
Last Updated 29 ಅಕ್ಟೋಬರ್ 2018, 16:02 IST
ದಯವಿಟ್ಟು, ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ: ನಟಿ  ಸಂಗೀತಾ ಭಟ್

ನನ್ನ ವಿರುದ್ಧ #MeToo ಆರೋಪ ಮಹಿಳಾವಾದಿಗಳ ಸಂಚು: ರಾಹುಲ್ ಈಶ್ವರ್

ತನ್ನ ವಿರುದ್ಧ ಕೇಳಿ ಬಂದಿರುವ #MeToo ಆರೋಪ ರಾಜಕೀಯ ಪ್ರೇರಿತ ಮತ್ತು ಮಹಿಳಾವಾದಿಗಳ ಸಂಚು ಎಂದು ಅಯ್ಯಪ್ಪ ಧರ್ಮ ಸೇನಾ ಮುಖ್ಯಸ್ಥ ರಾಹುಲ್‌ ಈಶ್ವರ್‌ ಹೇಳಿದ್ದಾರೆ.
Last Updated 29 ಅಕ್ಟೋಬರ್ 2018, 10:58 IST
ನನ್ನ ವಿರುದ್ಧ  #MeToo ಆರೋಪ ಮಹಿಳಾವಾದಿಗಳ ಸಂಚು: ರಾಹುಲ್ ಈಶ್ವರ್

ಕೋರ್ಟ್‌, ಠಾಣೆ ಮೆಟ್ಟಿಲೇರಿದ ಶ್ರುತಿ #MeToo

ಸರ್ಜಾ ಆಪ್ತನ ವಿರುದ್ಧ ಎಫ್ಐಆರ್ ದಾಖಲಿಸಲು ಹಿಂದೇಟು
Last Updated 26 ಅಕ್ಟೋಬರ್ 2018, 20:15 IST
ಕೋರ್ಟ್‌, ಠಾಣೆ ಮೆಟ್ಟಿಲೇರಿದ ಶ್ರುತಿ #MeToo
ADVERTISEMENT

ಅರ್ಜುನ್‌ ಸರ್ಜಾ ಆಪ್ತ ಪ್ರಶಾಂತ್‌ ಸಂಬರಗಿ ವಿರುದ್ಧ ಶ್ರುತಿ ಹರಿಹರನ್ ದೂರು

ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್, ಸರ್ಜಾರ ಆಪ್ತ ಪ್ರಶಾಂತ್ ಸಂಬರಗಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 26 ಅಕ್ಟೋಬರ್ 2018, 5:19 IST
ಅರ್ಜುನ್‌ ಸರ್ಜಾ ಆಪ್ತ ಪ್ರಶಾಂತ್‌ ಸಂಬರಗಿ ವಿರುದ್ಧ ಶ್ರುತಿ ಹರಿಹರನ್ ದೂರು

#MeToo: ಗಡಿ ವಿಸ್ತರಿಸಿಕೊಳ್ಳಲಿ

ತಾರತಮ್ಯದ ರೋಗದಿಂದ ಬಳಲುತ್ತಿರುವ ಈ ಸಮಾಜದ ಪ್ರತಿಯೊಂದು ಸಮಸ್ಯೆಯನ್ನೂ ನಾವು ಎಲ್ಲಾ ಅಸಮಾನತೆಗಳ ಹಿನ್ನೆಲೆಯಲ್ಲೇ ಗ್ರಹಿಸಬೇಕಿದೆ
Last Updated 25 ಅಕ್ಟೋಬರ್ 2018, 20:00 IST
#MeToo: ಗಡಿ ವಿಸ್ತರಿಸಿಕೊಳ್ಳಲಿ

ತನುಶ್ರೀ ಸಲಿಂಗಿ.. ನನ್ನನ್ನು ಹಲವು ಬಾರಿ ರೇಪ್‌ ಮಾಡಿದ್ದಾಳೆ: ರಾಖಿ ಸಾವಂತ್

‘ನಟಿ ತನುಶ್ರೀ ದತ್ತ ಸಲಿಂಗಿ. ಅವಳು ನನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾಳೆ’ ಎಂದು ಬಾಲಿವುಡ್‌ ನಟಿ ರಾಖಿ ಸಾವಂತ್‌ ಟ್ವೀಟ್‌ ಮಾಡಿದ್ದು, ‘ಮೀ ಟೂ’ ಅಭಿಯಾನಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
Last Updated 25 ಅಕ್ಟೋಬರ್ 2018, 18:15 IST
ತನುಶ್ರೀ ಸಲಿಂಗಿ.. ನನ್ನನ್ನು ಹಲವು ಬಾರಿ ರೇಪ್‌ ಮಾಡಿದ್ದಾಳೆ: ರಾಖಿ ಸಾವಂತ್
ADVERTISEMENT
ADVERTISEMENT
ADVERTISEMENT