ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Metro construction

ADVERTISEMENT

ವಿಮಾನ ನಿಲ್ದಾಣಕ್ಕೆ ‘ವೇಗದ ಮೆಟ್ರೊ‘; 2026ರಲ್ಲಿ ಆರಂಭವಾಗಲಿರುವ ರೈಲು

ನೀಲಿ ಮಾರ್ಗ
Last Updated 22 ಏಪ್ರಿಲ್ 2024, 22:05 IST
ವಿಮಾನ ನಿಲ್ದಾಣಕ್ಕೆ ‘ವೇಗದ ಮೆಟ್ರೊ‘; 2026ರಲ್ಲಿ ಆರಂಭವಾಗಲಿರುವ ರೈಲು

ನಾಗಸಂದ್ರ–ಮಾದಾವರ: ಸಿವಿಲ್‌ ಕಾಮಗಾರಿ ಶೇ 99 ಪೂರ್ಣ

ಹಳಿ ಅಳವಡಿಕೆ ಜುಲೈಯಲ್ಲಿ ಆರಂಭಗೊಳ್ಳಲಿರುವ ಮೆಟ್ರೊ ರೈಲು ಸಂಚಾರ
Last Updated 25 ಜನವರಿ 2024, 22:10 IST
ನಾಗಸಂದ್ರ–ಮಾದಾವರ: ಸಿವಿಲ್‌ ಕಾಮಗಾರಿ ಶೇ 99 ಪೂರ್ಣ

ನಮ್ಮ ಮೆಟ್ರೊ | ದೇಶದ ಅತಿ ದೊಡ್ಡ ಸುರಂಗ ಮಾರ್ಗ ಕಾಮಗಾರಿ ಅಂತಿಮ ಹಂತಕ್ಕೆ

ಟಿಬಿಎಂ ಚಮತ್ಕಾರ; ಶೇ 72ರಷ್ಟು ಕಾಮಗಾರಿ ಪೂರ್ಣ l ಎಲಿವೇಟೆಡ್‌ ಮಾರ್ಗ ನಿರ್ಮಾಣಕ್ಕಿಂತ ನಾಲ್ಕು ಪಟ್ಟ
Last Updated 28 ಫೆಬ್ರುವರಿ 2023, 6:28 IST
ನಮ್ಮ ಮೆಟ್ರೊ | ದೇಶದ ಅತಿ ದೊಡ್ಡ ಸುರಂಗ ಮಾರ್ಗ ಕಾಮಗಾರಿ ಅಂತಿಮ ಹಂತಕ್ಕೆ

ಮೆಟ್ರೊ ಕಾಮಗಾರಿ | ಕಬ್ಬಿಣದ ಚೌಕಟ್ಟು ಉರುಳಲು ಎಂಜಿನಿಯರ್ ನಿರ್ಲಕ್ಷ್ಯ ಕಾರಣ?

ತಾಯಿ–ಮಗು ಮೃತಪಟ್ಟ ಪ್ರಕರಣ
Last Updated 17 ಜನವರಿ 2023, 21:40 IST
ಮೆಟ್ರೊ ಕಾಮಗಾರಿ | ಕಬ್ಬಿಣದ ಚೌಕಟ್ಟು ಉರುಳಲು ಎಂಜಿನಿಯರ್ ನಿರ್ಲಕ್ಷ್ಯ ಕಾರಣ?

ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೊ ಅವಘಡ : ಬೈಕ್ ಸವಾರನಿಗೆ ಗಾಯ

Last Updated 12 ಜನವರಿ 2023, 14:03 IST
fallback

ವಿಮಾನ ನಿಲ್ದಾಣ ಮೆಟ್ರೊಗೆ ಬೇಕು 3 ವರ್ಷ

ಎರಡು ಹಂತದ ಕಾಮಗಾರಿ l ಪಿಲ್ಲರ್‌ಗಳ ನಿರ್ಮಾಣ ಕಾಮಗಾರಿ ಚುರುಕು l 2025ರಲ್ಲಿ ಪೂರ್ಣ
Last Updated 30 ಡಿಸೆಂಬರ್ 2022, 23:45 IST
ವಿಮಾನ ನಿಲ್ದಾಣ ಮೆಟ್ರೊಗೆ ಬೇಕು 3 ವರ್ಷ

ಐದು ವರ್ಷ ತೆವಳಿದ ಹಸಿರು ಮಾರ್ಗದ ವಿಸ್ತರಣೆ

ನಾಗಸಂದ್ರ–ಬಿಐಇಸಿ ನಡುವೆ ಆಗಸ್ಟ್‌ನಲ್ಲಿ ಮೆಟ್ರೊ ರೈಲು ಸಂಚಾರ ನಿರೀಕ್ಷೆ
Last Updated 29 ಡಿಸೆಂಬರ್ 2022, 0:15 IST
ಐದು ವರ್ಷ ತೆವಳಿದ ಹಸಿರು ಮಾರ್ಗದ ವಿಸ್ತರಣೆ
ADVERTISEMENT

ವೈಟ್‌ಫೀಲ್ಡ್ ಮೆಟ್ರೊಗೆ ‘ಗರ್ಡರ್’ ಸವಾಲು

ಪೂರ್ಣ ಪ್ರಮಾಣದ ಕಾರ್ಯಾಚರಣೆಗೆ ಬೇಕು ಇನ್ನೂ ಆರು ತಿಂಗಳು
Last Updated 27 ಡಿಸೆಂಬರ್ 2022, 0:00 IST
ವೈಟ್‌ಫೀಲ್ಡ್ ಮೆಟ್ರೊಗೆ ‘ಗರ್ಡರ್’ ಸವಾಲು

ಮೆಟ್ರೊ: ಆದಾಯ ಮೂಲವಾಗದ ಖಾಲಿ ಜಾಗ

ಮೆಟ್ರೊ: 2024ರ ವೇಳೆಗೆ 90 ಕಿ.ಮೀಗೆ ಮೆಟ್ರೊ ಜಾಲ ವಿಸ್ತರಿಸುವ ಗುರಿ
Last Updated 20 ಅಕ್ಟೋಬರ್ 2022, 21:31 IST
ಮೆಟ್ರೊ: ಆದಾಯ ಮೂಲವಾಗದ ಖಾಲಿ ಜಾಗ

ಮೆಟ್ರೊ ಗೋಡೆ ಕುಸಿತ: ತನಿಖೆ

ಬೆಂಗಳೂರು: ಶೇಷಾದ್ರಿಪುರದಲ್ಲಿನ ಜೆಡಿಎಸ್‌ ಕಚೇರಿ ಬಳಿ ಮೆಟ್ರೊ ರೈಲು ಮಾರ್ಗದ ಒಂದು ಬದಿಯ ಗೋಡೆ ಮತ್ತು ಜಾಲರಿ ಕುಸಿದು ಬಿದ್ದಿರುವ ಘಟನೆ ಬಗ್ಗೆ ಬಿಎಂಆರ್‌ಸಿಎಲ್‌ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್‌ಸಿಎಲ್ ಅಧಿಕಾರಿಗಳು, ಪರಿಸ್ಥಿತಿ ಅವಲೋಕಿಸಿದರು. ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಶಿಥಿಲಗೊಂಡಿದ್ದ ಕಾಂಪೌಂಡ್‌ನ ಒಂದು ಭಾಗವನ್ನು ತೆರವುಗೊಳಿಸಲಾಗಿದೆ. ಮೆಟ್ರೊ ರೈಲು ಕಾಮಗಾರಿ ಆರಂಭವಾದಾಗ 12 ವರ್ಷಗಳ ಹಿಂದೆ ನಿರ್ಮಿಸಿದ್ದ ಗೋಡೆ ಕುಸಿದಿದೆ. ‘ಮುಖ್ಯವಾದ ತಡೆಗೋಡೆ ಹಾಗೆಯೇ ಉಳಿದಿದೆ. ಮೆಟ್ರೊ ರೈಲಗಳ ಮೇಲೆ ಕಲ್ಲು ತೂರುವ ಘಟನೆಗಳು ಸಂಭವಿಸಿದ ಬಳಿಕ ಕಾಂಪೌಂಡ್‌ಗೆ ಜಾಲರಿ ಅಳವಡಿಸಲಾಗಿತ್ತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
Last Updated 20 ಅಕ್ಟೋಬರ್ 2022, 21:18 IST
fallback
ADVERTISEMENT
ADVERTISEMENT
ADVERTISEMENT