ಶನಿವಾರ, 5 ಜುಲೈ 2025
×
ADVERTISEMENT

Mexico

ADVERTISEMENT

ಮೆಕ್ಸಿಕೊದಲ್ಲಿ ಗುಂಡಿನ ದಾಳಿ: 12 ಸಾವು 

ಮೆಕ್ಸಿಕೊದ ವಾಯವ್ಯದಲ್ಲಿರುವ ಗುವಾನಾಜುವಾಟೊ ರಾಜ್ಯದ ಇರಾಪುವಾಟೊ ನಗರದಲ್ಲಿ ಪಾರ್ಟಿ ವೇಳೆ ಗುಂಡಿನ ದಾಳಿ ನಡೆದಿದ್ದು 12 ಜನರು ಮೃತಪಟ್ಟಿದ್ದಾರೆ
Last Updated 26 ಜೂನ್ 2025, 3:23 IST
ಮೆಕ್ಸಿಕೊದಲ್ಲಿ ಗುಂಡಿನ ದಾಳಿ: 12 ಸಾವು 

ಮಾ.4ರಿಂದ ಮೆಕ್ಸಿಕೊ, ಕೆನಡಾದ ವಸ್ತುಗಳ ಮೇಲೆ ಸುಂಕ: ಟ್ರಂಪ್‌

ಕೆನಡಾ ಮತ್ತು ಮೆಕ್ಸಿಕೊದ ವಸ್ತುಗಳ ಮೇಲೆ ಮಂಗಳವಾರದಿಂದ ಸುಂಕ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ. ಇದರೊಂದಿಗೆ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಶೇಕಡಾ 10ರಷ್ಟು ಸುಂಕವನ್ನು ದ್ವಿಗುಣಗೊಳಿಸಲಿರುವುದಾಗಿ ಅವರು ಹೇಳಿದ್ದಾರೆ.
Last Updated 28 ಫೆಬ್ರುವರಿ 2025, 14:37 IST
ಮಾ.4ರಿಂದ ಮೆಕ್ಸಿಕೊ, ಕೆನಡಾದ ವಸ್ತುಗಳ ಮೇಲೆ ಸುಂಕ: ಟ್ರಂಪ್‌

ಉಕ್ಕು, ಅಲ್ಯುಮಿನಿಯಂ ಆಮದು: ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ ಅಮೆರಿಕ

ಕೆನಡಾ, ಮೆಕ್ಸಿಕೊ ಸೇರಿ ವಿವಿಧ ದೇಶಗಳ ಮೇಲೆ ಪರಿಣಾಮ
Last Updated 10 ಫೆಬ್ರುವರಿ 2025, 13:32 IST
ಉಕ್ಕು, ಅಲ್ಯುಮಿನಿಯಂ ಆಮದು: ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ ಅಮೆರಿಕ

ಮೆಕ್ಸಿಕೊ ಗಡಿಯಲ್ಲಿ 10 ಸಾವಿರ ಕಾವಲುಗಾರರ ನಿಯೋಜನೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸುಂಕ ಬೆದರಿಕೆಗೆ ಪ್ರತಿಕ್ರಿಯೆಯಾಗಿ ಮೆಕ್ಸಿಕೊ ತನ್ನ ಉತ್ತರ ಗಡಿಭಾಗದಲ್ಲಿ ಸುಮಾರು 10 ಸಾವಿರ ಕಾವಲುಗಾರರನ್ನು ನಿಯೋಜಿಸಲು ಬುಧವಾರ ಪ್ರಾರಂಭಿಸಿದೆ.
Last Updated 6 ಫೆಬ್ರುವರಿ 2025, 13:17 IST
ಮೆಕ್ಸಿಕೊ ಗಡಿಯಲ್ಲಿ 10 ಸಾವಿರ ಕಾವಲುಗಾರರ ನಿಯೋಜನೆ

ವಿದೇಶ ವಿದ್ಯಮಾನ | ಡೊನಾಲ್ಡ್ ಟ್ರಂಪ್ ‘ತೆರಿಗೆ ತಂತ್ರಗಾರಿಕೆ’

ಮೆಕ್ಸಿಕೊ, ಕೆನಡಾ, ಚೀನಾ ಮೇಲೆ ತೆರಿಗೆ ಹೇರಿಕೆ; ವಿದೇಶದ ಪ್ರತ್ಯುತ್ತರದ ನಡುವೆಯೇ ‘ಸಂಧಾನ’ ಮಾತುಕತೆ
Last Updated 4 ಫೆಬ್ರುವರಿ 2025, 23:44 IST
ವಿದೇಶ ವಿದ್ಯಮಾನ | ಡೊನಾಲ್ಡ್ ಟ್ರಂಪ್ ‘ತೆರಿಗೆ ತಂತ್ರಗಾರಿಕೆ’

ಮೆಕ್ಸಿಕೊ, ಕೆನಡಾ, ಚೀನಾಗೆ ತೆರಿಗೆ ವಿಧಿಸುವ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ

ಮೆಕ್ಸಿಕೊ, ಕೆನಡಾ ಹಾಗೂ ಚೀನಾದ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಸಹಿ ಹಾಕಿದ್ದಾರೆ
Last Updated 2 ಫೆಬ್ರುವರಿ 2025, 2:53 IST
ಮೆಕ್ಸಿಕೊ, ಕೆನಡಾ, ಚೀನಾಗೆ ತೆರಿಗೆ ವಿಧಿಸುವ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ

ಚೀನಾದ ಸರಕುಗಳಿಗೆ ಶೇ 10ರಷ್ಟು ಹೆಚ್ಚುವರಿ ತೆರಿಗೆ: ಡೊನಾಲ್ಡ್ ಟ್ರಂಪ್ ಘೋಷಣೆ

ಚೀನಾದಿಂದ ಆಮದಾಗುವ ಸರಕುಗಳಿಗೆ ಫೆಬ್ರುವರಿ 1ರಿಂದ ಅನ್ವಯವಾಗುವಂತೆ ಶೇ 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
Last Updated 22 ಜನವರಿ 2025, 2:01 IST
ಚೀನಾದ ಸರಕುಗಳಿಗೆ ಶೇ 10ರಷ್ಟು ಹೆಚ್ಚುವರಿ ತೆರಿಗೆ: ಡೊನಾಲ್ಡ್ ಟ್ರಂಪ್ ಘೋಷಣೆ
ADVERTISEMENT

ಎರಡನೇ ಅವಧಿಗೆ ಟ್ರಂಪ್‌: ದಾಖಲೆ ರಹಿತ 7.25 ಲಕ್ಷ ಭಾರತೀಯರ ಭವಿಷ್ಯ ಅತಂತ್ರ

ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಶ್ವೇತಭವನಕ್ಕೆ ಮರಳುತ್ತಿದ್ದಂತೆ ಸುಮಾರು 7,25,000 ಭಾರತೀಯರು ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ ಲಕ್ಷಾಂತರ ದಾಖಲೆ ರಹಿತ ವಲಸಿಗರ ಭವಿಷ್ಯ ಅತಂತ್ರವಾಗಿದೆ.
Last Updated 21 ಜನವರಿ 2025, 5:57 IST
ಎರಡನೇ ಅವಧಿಗೆ ಟ್ರಂಪ್‌: ದಾಖಲೆ ರಹಿತ 7.25 ಲಕ್ಷ ಭಾರತೀಯರ ಭವಿಷ್ಯ ಅತಂತ್ರ

ಮೆಕ್ಸಿಕೋ: ಪಾನಮತ್ತ 16ರ ಬಾಲಕನಿಂದ ಗುಂಡಿಕ್ಕಿ ಕುಟುಂಬದ ನಾಲ್ವರ ಹತ್ಯೆ!

ಪಾನಮತ್ತನಾಗಿದ್ದ 16 ವರ್ಷದ ಬಾಲಕನೊಬ್ಬ ತನ್ನ ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಅಮೆರಿಕದ ಮೆಕ್ಸಿಕೋದಲ್ಲಿ ನಡೆದಿದೆ
Last Updated 17 ಡಿಸೆಂಬರ್ 2024, 13:07 IST
ಮೆಕ್ಸಿಕೋ: ಪಾನಮತ್ತ 16ರ ಬಾಲಕನಿಂದ ಗುಂಡಿಕ್ಕಿ ಕುಟುಂಬದ ನಾಲ್ವರ ಹತ್ಯೆ!

ಮೆಕ್ಸಿಕೊದಲ್ಲಿ ನಿಗೂಢ ಸೋಂಕಿಗೆ 13 ಮಕ್ಕಳ ಸಾವು

ಮಧ್ಯ ಮೆಕ್ಸಿಕೊದಲ್ಲಿ 14 ವರ್ಷದೊಳಗಿನ 13 ಮಕ್ಕಳು ನಿಗೂಢವಾದ ಸೋಂಕಿಗೆ ಸಾವನ್ನಪ್ಪಿದ್ದಾರೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2024, 13:44 IST
ಮೆಕ್ಸಿಕೊದಲ್ಲಿ ನಿಗೂಢ ಸೋಂಕಿಗೆ 13 ಮಕ್ಕಳ ಸಾವು
ADVERTISEMENT
ADVERTISEMENT
ADVERTISEMENT