ಕೆ–ಸೆಟ್ ಪರೀಕ್ಷೆ: ಎಂಎಫ್ಎ ಪದವೀಧರರಿಗೆ ಅವಕಾಶ ಕೊಡಿ
ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯು (ಕೆ–ಸೆಟ್) ಡಿಸೆಂಬರ್ 30ರಂದು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯಲಿದ್ದು, ಈ ಪರೀಕ್ಷೆಗೆ ಎಂ.ಎಫ್.ಎ (ಮಾಸ್ಟರ್ ಆಫ್ ಫೈನ್ ಆರ್ಟ್ಸ್) ಪದವೀಧರರನ್ನು ಪರಿಗಣಿಸದಿರುವುದು ಬೇಸರ ಮೂಡಿಸಿದೆ.Last Updated 28 ಡಿಸೆಂಬರ್ 2018, 20:00 IST