ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

MG Motor

ADVERTISEMENT

SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ

ನವದೆಹಲಿ: ಸ್ಪೋರ್ಟ್ಸ್ ಯುಟಿಲಿಟಿ ವಾಹನ (SUV)ಗೆ ಭಾರತದಲ್ಲಿ ಬೇಡಿಕೆ ಹಚ್ಚಾದ ಪರಿಣಾಮ ಮುಂಚೂಣಿಯ ಕಾರು ತಯಾರಿಕಾ ಕಂಪೆನಿಗಳಾದ ಮಾರುತಿ ಸುಜುಕಿ, ಹ್ಯೂಂಡೇ, ಟಾಟಾ ಮೋಟಾರ್ಸ್ ಕಂಪೆನಿಗಳು ಫೆಬ್ರುವರಿಯಲ್ಲಿ ಅತಿ ಹೆಚ್ಚಿನ ಮಾರಾಟ ದಾಖಲಿಸಿವೆ ಎಂದು ವರದಿಯಾಗಿದೆ.
Last Updated 1 ಮಾರ್ಚ್ 2024, 16:21 IST
SUVಗೆ ಹೆಚ್ಚಿದ ಬೇಡಿಕೆ: ಮಾರುತಿ, ಹ್ಯೂಂಡೇ, ಟಾಟಾ ಕಾರುಗಳ ಮಾರಾಟದಲ್ಲಿ ಹೆಚ್ಚಳ

ಸ್ಥಳೀಯ ಪಾಲುದಾರರಿಗೆ ಹೆಚ್ಚಿನ ಷೇರು: ಎಂಜಿ ಮೋಟರ್ ಇಂಡಿಯಾ ಆಲೋಚನೆ

ಎಂಜಿ ಮೋಟರ್‌ ಇಂಡಿಯಾ ಕಂಪನಿಯು ಎರಡರಿಂದ ನಾಲ್ಕು ವರ್ಷಗಳಲ್ಲಿ ತನ್ನ ಷೇರುಗಳಲ್ಲಿ ಬಹುಪಾಲನ್ನು ಸ್ಥಳೀಯ ಪಾಲುದಾರರಿಗೆ ಮಾರಲು ಯೋಜನೆ ರೂಪಿಸುತ್ತಿರುವುದಾಗಿ ಬುಧವಾರ ಹೇಳಿದೆ.
Last Updated 10 ಮೇ 2023, 15:49 IST
ಸ್ಥಳೀಯ ಪಾಲುದಾರರಿಗೆ ಹೆಚ್ಚಿನ ಷೇರು: ಎಂಜಿ ಮೋಟರ್ ಇಂಡಿಯಾ ಆಲೋಚನೆ

ಎಂಜಿ ಮೋಟಾರ್ಸ್‌ನಿಂದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ

ಎಂಜಿ ಕಾಮೆಟ್ (MG Comet) ಎಂಬುದು ಹೊಸ ಇವಿ ಕಾರ್
Last Updated 26 ಏಪ್ರಿಲ್ 2023, 15:36 IST
ಎಂಜಿ ಮೋಟಾರ್ಸ್‌ನಿಂದ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಬಿಡುಗಡೆ

ಆಳ– ಅಗಲ: ವಾಹನ ಮೇಳದಲ್ಲಿ ತಂತ್ರಜ್ಞಾನ ವೈವಿಧ್ಯ

ದೆಹಲಿ ಬಳಿಯ ನೊಯಿಡಾದಲ್ಲಿ ವರ್ಷಕ್ಕೊಮ್ಮೆ ನಡೆಯುವ ‘ಆಟೊ ಎಕ್ಸ್‌ಪೋ’ ದೇಶದ ಅತ್ಯಂತ ದೊಡ್ಡ ವಾಹನ ಪ್ರದರ್ಶನ ಮೇಳ. ದೇಶದ ಆಟೊಮೊಬೈಲ್‌ ಕ್ಷೇತ್ರವು ಎತ್ತಸಾಗುತ್ತಿದೆ ಎಂಬುದರ ಮುನ್ನೋಟವನ್ನು ಈ ಪ್ರದರ್ಶನವು ನೀಡುತ್ತದೆ.
Last Updated 12 ಜನವರಿ 2023, 19:32 IST
ಆಳ– ಅಗಲ: ವಾಹನ ಮೇಳದಲ್ಲಿ ತಂತ್ರಜ್ಞಾನ ವೈವಿಧ್ಯ

ಇ.ವಿ. ಚಾರ್ಜಿಂಗ್‌ ಮೂಲಸೌಕರ್ಯ ಅವಳಡಿಕೆಗೆ ‘ಎಂಜಿ ಚಾರ್ಜ್‌’ ಎಂಬ ಹೊಸ ಕಂಪನಿ ಆಗಮನ

ವಿದ್ಯುತ್ ಚಾಲಿತ ವಾಹನಗಳಿಗೆ (ಇ.ವಿ.) ಚಾರ್ಜಿಂಗ್‌ ಮೂಲಸೌಕರ್ಯ ಕಲ್ಪಿಸಲು ಎಂಜಿ ಮೋಟರ್‌ ಇಂಡಿಯಾ ಕಂಪನಿಯು ‘ಎಂಜಿ ಚಾರ್ಜ್‌’ ಎನ್ನುವ ಹೊಸ ಕಂಪನಿಯ ಆರಂಭವನ್ನು ಘೋಷಿಸಿದೆ.
Last Updated 3 ಮಾರ್ಚ್ 2022, 11:17 IST
ಇ.ವಿ. ಚಾರ್ಜಿಂಗ್‌ ಮೂಲಸೌಕರ್ಯ ಅವಳಡಿಕೆಗೆ ‘ಎಂಜಿ ಚಾರ್ಜ್‌’ ಎಂಬ ಹೊಸ ಕಂಪನಿ ಆಗಮನ

ಎಂಜಿ ಆಸ್ಟರ್‌ ಬಿಡುಗಡೆ; ಬೆಲೆ ₹ 9.78 ಲಕ್ಷದಿಂದ ಆರಂಭ

ಎಂಜಿ ಮೋಟರ್‌ ಇಂಡಿಯಾ ಕಂಪನಿಯು ಭಾರತದ ಮಾರುಕಟ್ಟೆಗೆ ತನ್ನ ಹೊಸ ಮಾದರಿ ‘ಆಸ್ಟರ್‌’ ಬಿಡುಗಡೆ ಮಾಡಿದೆ.
Last Updated 11 ಅಕ್ಟೋಬರ್ 2021, 10:57 IST
ಎಂಜಿ ಆಸ್ಟರ್‌ ಬಿಡುಗಡೆ; ಬೆಲೆ ₹ 9.78 ಲಕ್ಷದಿಂದ ಆರಂಭ

₹ 2,500 ಕೋಟಿ ಹೂಡಿಕೆ ಮಾಡಲಿರುವ ಎಂಜಿ ಮೋಟರ್

ಎಂಜಿ ಮೋಟರ್‌ ಇಂಡಿಯಾ ಕಂಪನಿಯು ಗುಜರಾತ್‌ನಲ್ಲಿ ಇರುವ ತನ್ನ ಹಲೋಲ್‌ ಘಟಕದ ತಯಾರಿಕಾ ಸಾಮರ್ಥ್ಯ ಹೆಚ್ಚಿಸಲು 2022ರ ಅಂತ್ಯದೊಳಗೆ ₹ 2,500 ಕೋಟಿ ಹೂಡಿಕೆ ಮಾಡಲಿದೆ ಎಂದು ಕಂಪನಿಯ ಭಾರತದ ನಿರ್ದೇಶಕ ರಾಜೀವ್ ಛಾಬಾ ತಿಳಿಸಿದ್ದಾರೆ.
Last Updated 22 ಆಗಸ್ಟ್ 2021, 14:41 IST
₹ 2,500 ಕೋಟಿ ಹೂಡಿಕೆ ಮಾಡಲಿರುವ ಎಂಜಿ ಮೋಟರ್
ADVERTISEMENT

ಮಧ್ಯಮ ಗಾತ್ರದ ಎಸ್‌ಯುವಿ ‘ಎಂಜಿ ಆಸ್ಟರ್’ ಅನಾವರಣ

ಎಂಜಿ ಮೋಟರ್ ಇಂಡಿಯಾ ಕಂಪನಿಯು ಮುಂಬರುವ ಮಧ್ಯಮ ಗಾತ್ರದ ಎಸ್‌ಯುವಿ ‘ಆಸ್ಟರ್‌’ ಅನ್ನು ಬುಧವಾರ ಅನಾವರಣಗೊಳಿಸಿದೆ.
Last Updated 18 ಆಗಸ್ಟ್ 2021, 11:41 IST
ಮಧ್ಯಮ ಗಾತ್ರದ ಎಸ್‌ಯುವಿ ‘ಎಂಜಿ ಆಸ್ಟರ್’ ಅನಾವರಣ

ಐಒಟಿ: ಜಿಯೊ ಜೊತೆ ಎಂಜಿ ಮೋಟರ್‌ ಒಪ್ಪಂದ

ತನ್ನ ಮುಂಬರುವ ಮಧ್ಯಮ ಗಾತ್ರದ ಎಸ್‌ಯುವಿ ಇಂಟರ್‌ನೆಟ್‌ ಆಫ್‌ ಥಿಂಗ್ಸ್ (ಐಒಟಿ) ವೈಶಿಷ್ಟ್ಯಗಳನ್ನು ಅಳವಡಿಸಲು ಎಂಜಿ ಮೋಟರ್‌ ಇಂಡಿಯಾ ಕಂಪನಿಯು ಜಿಯೊ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡಿದೆ.
Last Updated 3 ಆಗಸ್ಟ್ 2021, 15:29 IST
fallback

ಎಂಜಿ ಮೋಟರ್‌: ಎರಡು ವರ್ಷಗಳಲ್ಲಿ ಇನ್ನೊಂದು ‘ಇವಿ’

ಎಂಜಿ ಮೋಟರ್‌ ಇಂಡಿಯಾ ಕಂಪನಿಯು ಮುಂದಿನ ಎರಡು ವರ್ಷಗಳಲ್ಲಿ ₹ 20 ಲಕ್ಷಕ್ಕಿಂತ ಕಡಿಮೆ ಬೆಲೆಯ ಹೊಸ ವಿದ್ಯುತ್‌ ಚಾಲಿತ ವಾಹನ ಬಿಡುಗಡೆ ಮಾಡುವ ಆಲೋಚನೆಯನ್ನು ಹೊಂದಿದೆ.
Last Updated 27 ಜೂನ್ 2021, 13:55 IST
ಎಂಜಿ ಮೋಟರ್‌: ಎರಡು ವರ್ಷಗಳಲ್ಲಿ ಇನ್ನೊಂದು ‘ಇವಿ’
ADVERTISEMENT
ADVERTISEMENT
ADVERTISEMENT