ಮನರೇಗಾಕ್ಕೆ ಶ್ರೀರಾಮಚಂದ್ರ ಅಲ್ಲ, ನಾಥೂರಾಮನ ಹೆಸರು: ಸಚಿವ ಶರಣ ಪ್ರಕಾಶ ವಾಗ್ದಾಳಿ
MNREGA Policy Criticism: ಮನರೇಗಾ ಯೋಜನೆಗೆ ನಾಥೂರಾಮ್ ಗೋಡ್ಸೆ ತತ್ವಗಳನ್ನು ಬಳಸಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ ಆರೋಪಿಸಿದರು. ಅವರು ಯೋಜನೆಯ ಬದಲಾವಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.Last Updated 16 ಜನವರಿ 2026, 10:04 IST