ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mi 17 helicopters

ADVERTISEMENT

ಆಳ–ಅಗಲ: ಜೀವಕ್ಕೆ ಎರವಾದ ಹೆಲಿಕಾಪ್ಟರ್‌ ಪಯಣ

ಗಣ್ಯರು, ಅತಿಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಸೇನಾ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತದೆ. ಪೈಲಟ್ ಅಜಾಗರೂಕತೆ, ಪ್ರತಿಕೂಲ ಹವಾಮಾನ ಮೊದಲಾದ ಕಾರಣದಿಂದ ಕಾಪ್ಟರ್‌ಗಳು ಅಪಘಾತಕ್ಕೀಡಾಗುತ್ತವೆ. ವೈ.ಎಸ್‌. ರಾಜಶೇಖರ ರೆಡ್ಡಿ, ದೋರ್ಜಿ ಖಂಡು, ಸಂಜಯ್ ಗಾಂಧಿ, ಮಾಧವರಾವ್ ಸಿಂಧಿಯಾ, ಜಿಎಂಸಿ ಬಾಲಯೋಗಿ, ಒ.ಪಿ. ಜಿಂದಾಲ್, ಎಸ್. ಮೋಹನ್ ಕುಮಾರಮಂಗಳಂ, ಸುರೇಂದ್ರ ಸಿಂಗ್, ದೇರಾ ನಟುಂಗ್, ಸಿ. ಸಂಗ್ಮಾ ಮೊದಲಾದ ಗಣ್ಯರು ಹೆಲಿಕಾಪ್ಟರ್‌ ಅಪಘಾತಕ್ಕೆ ಬಲಿಯಾಗಿದ್ದಾರೆ. ಹಲವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
Last Updated 8 ಡಿಸೆಂಬರ್ 2021, 19:36 IST
ಆಳ–ಅಗಲ:  ಜೀವಕ್ಕೆ ಎರವಾದ ಹೆಲಿಕಾಪ್ಟರ್‌ ಪಯಣ

ಭಾರತೀಯ ವಾಯುಪಡೆಯ Mi17V5 ಹೆಲಿಕಾಪ್ಟರ್‌: ಏನಿದರ ವಿಶೇಷತೆ?

ಭಾರತೀಯ ವಾಯುಪಡೆಯಲ್ಲಿ (ಐಎಎಫ್‌) ಅತ್ಯಾಧುನಿಕ ಎಂಐ–17ವಿ5 ಹೆಲಿಕಾಪ್ಟರ್‌ಗಳನ್ನು 2012ರಿಂದ ಬಳಸಲಾಗುತ್ತಿದೆ. ರಾತ್ರಿ ಸಂಚಾರಕ್ಕೆ ಸಹಕಾರಿಯಾಗಬಹುದಾದ ನೈಟ್‌ ವಿಷನ್‌ ಸಾಧನ ಹಾಗೂ ವಾತಾವರಣದ ಕುರಿತು ಮಾಹಿತಿ ಪಡೆಯುವ ವೆದರ್‌ ರಡಾರ್ ಅನ್ನು ಈ ಹೆಲಿಕಾಪ್ಟರ್‌ ಒಳಗೊಂಡಿದೆ. ಆದರೆ, ಹೆಲಿಕಾಪ್ಟರ್‌ ಪತನವಾಗಲು ನಿಖರ ಕಾರಣ ತಿಳಿದು ಬಂದಿಲ್ಲ.
Last Updated 8 ಡಿಸೆಂಬರ್ 2021, 14:35 IST
ಭಾರತೀಯ ವಾಯುಪಡೆಯ Mi17V5 ಹೆಲಿಕಾಪ್ಟರ್‌: ಏನಿದರ ವಿಶೇಷತೆ?

ನಮ್ಮ ಕ್ಷಿಪಣಿಯಿಂದಲೇ ನಮ್ಮ ಹೆಲಿಕಾಪ್ಟರ್ ಧ್ವಂಸ: ವಾಯುಪಡೆಯ ನೂತನ ಮುಖ್ಯಸ್ಥ

ಎಂಐ–17 ಚಾಪರ್ ಹೊಡೆದುರುಳಿಸಿದ್ದ ವಾಯುಪಡೆ
Last Updated 4 ಅಕ್ಟೋಬರ್ 2019, 19:30 IST
ನಮ್ಮ ಕ್ಷಿಪಣಿಯಿಂದಲೇ ನಮ್ಮ ಹೆಲಿಕಾಪ್ಟರ್ ಧ್ವಂಸ: ವಾಯುಪಡೆಯ ನೂತನ ಮುಖ್ಯಸ್ಥ
ADVERTISEMENT
ADVERTISEMENT
ADVERTISEMENT
ADVERTISEMENT