ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Microsoft

ADVERTISEMENT

ಬೆಂಗಳೂರು | ಐಬಿಎಂ–ಮೈಕ್ರೊಸಾಫ್ಟ್  ಎಕ್ಸ್‌ಪೀರಿಯನ್ಸ್‌ ಝೋನ್‌ ಪ್ರಾರಂಭ

ಐಬಿಎಂ ಕನ್ಸಲ್ಟಿಂಗ್‌ ಮತ್ತು ಮೈಕ್ರೊಸಾಫ್ಟ್ ಸಹಯೋಗದಡಿ ನಗರದಲ್ಲಿ ಪ್ರಥಮ ಬಾರಿಗೆ ಐಬಿಎಂ-ಮೈಕ್ರೊಸಾಫ್ಟ್ ಅನುಭವ ವಲಯವನ್ನು (ಎಕ್ಸ್‌ಪೀರಿಯನ್ಸ್‌ ಝೋನ್) ತೆರೆಯುವುದಾಗಿ ಎರಡು ಕಂಪನಿಗಳು ಜಂಟಿಯಾಗಿ ಘೋಷಿಸಿವೆ.
Last Updated 10 ಏಪ್ರಿಲ್ 2024, 9:45 IST
ಬೆಂಗಳೂರು | ಐಬಿಎಂ–ಮೈಕ್ರೊಸಾಫ್ಟ್  ಎಕ್ಸ್‌ಪೀರಿಯನ್ಸ್‌ ಝೋನ್‌ ಪ್ರಾರಂಭ

ಬಿಲ್‌ ಗೇಟ್ಸ್‌ಗೆ ಚಹಾ ಮಾಡಿ ಕೊಟ್ಟ ಬಳಿಕ ಡಾಲಿ ಚಾಯ್‌ವಾಲಾ ಹೇಳಿದ್ದೇನು?

ನಾಗ್ಪುರದ ಖ್ಯಾತ ಚಹಾ ಮಾರಾಟಗಾರ ‘ಡಾಲಿ ಚಾಯ್‌ವಾಲಾ’
Last Updated 1 ಮಾರ್ಚ್ 2024, 13:54 IST
ಬಿಲ್‌ ಗೇಟ್ಸ್‌ಗೆ ಚಹಾ ಮಾಡಿ ಕೊಟ್ಟ ಬಳಿಕ ಡಾಲಿ ಚಾಯ್‌ವಾಲಾ ಹೇಳಿದ್ದೇನು?

ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್ ಭೇಟಿಯಾಗಿ ಚರ್ಚೆ ನಡೆಸಿದ ಬಿಲ್‌ ಗೇಟ್ಸ್

ಒಡಿಶಾಕ್ಕೆ ಭೇಟಿ ನೀಡಿರುವ ಮೈಕ್ರೋಸಾಪ್ಟ್‌ ಸಹ –ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರನ್ನು ಭೇಟಿಯಾಗಿದ್ಧಾರೆ.
Last Updated 28 ಫೆಬ್ರುವರಿ 2024, 13:33 IST
ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್ ಭೇಟಿಯಾಗಿ ಚರ್ಚೆ ನಡೆಸಿದ ಬಿಲ್‌ ಗೇಟ್ಸ್

ಮೈಕ್ರೊಸಾಫ್ಟ್‌: ಜಿಡಿಸಿ ಮುಖ್ಯಸ್ಥೆಯಾಗಿ ಅಪರ್ಣಾ ನೇಮಕ

ಮೈಕ್ರೊಸಾಫ್ಟ್‌ ಕಂಪನಿಯ ಗ್ಲೋಬಲ್‌ ಡೆಲಿವರಿ ಸೆಂಟರ್‌ನ (ಜಿಡಿಸಿ) ಮುಖ್ಯಸ್ಥೆಯಾಗಿ ಅಪರ್ಣಾ ಗುಪ್ತಾ ಅವರ ನೇಮಕವಾಗಿದೆ ಎಂದು ಕಂಪನಿ ತಿಳಿಸಿದೆ.
Last Updated 21 ನವೆಂಬರ್ 2023, 14:14 IST
ಮೈಕ್ರೊಸಾಫ್ಟ್‌: ಜಿಡಿಸಿ ಮುಖ್ಯಸ್ಥೆಯಾಗಿ ಅಪರ್ಣಾ ನೇಮಕ

ಮೈಕ್ರೊಸಾಫ್ಟ್ ಕಂಪನಿ ಸೇರಿದ ಚಾಟ್ ಜಿಪಿಟಿ ಸೃಷ್ಟಿಕರ್ತ ಸ್ಯಾಮ್‌ ಆಲ್ಟ್‌ಮನ್‌

ಓಪನ್‌ಎಐ ಕಂಪನಿಯ ಸಿಇಒ ಆಗಿದ್ದ ಸ್ಯಾಮ್‌ ಆಲ್ಟ್‌ಮನ್‌ ಇತ್ತೀಚೆಗಷ್ಟೇ ಆ ಕಂಪನಿಯಿಂದ ವಜಾಗೊಂಡಿದ್ದರು.
Last Updated 20 ನವೆಂಬರ್ 2023, 10:26 IST
ಮೈಕ್ರೊಸಾಫ್ಟ್ ಕಂಪನಿ ಸೇರಿದ ಚಾಟ್ ಜಿಪಿಟಿ ಸೃಷ್ಟಿಕರ್ತ ಸ್ಯಾಮ್‌ ಆಲ್ಟ್‌ಮನ್‌

ಸರ್ಚ್ ಎಂಜಿನ್ ಏಕಸ್ವಾಮ್ಯತೆ: Google–Apple ಒಪ್ಪಂದಕ್ಕೆ ಸತ್ಯಾ ನಾದೆಲ್ಲಾ ಕಿಡಿ

ಸರ್ಚ್‌ ಎಂಜಿನ್‌ ಕ್ಷೇತ್ರದಲ್ಲಿ ಗೂಗಲ್‌ ತನ್ನ ಏಕಸ್ವಾಮ್ಯತೆ ಕಾಯ್ದುಕೊಳ್ಳಲು ಅನುಸರಿಸುತ್ತಿರುವ ರೀತಿಯಿಂದಾಗಿ ಪ್ರತಿಸ್ಪರ್ಧಿಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದೇ ಕಷ್ವವಾಗಿದೆ’ ಎಂದು ಮೈಕ್ರೊಸಾಫ್ಟ್‌ನ ಸಿಇಒ ಸತ್ಯಾ ನಾದೆಲ್ಲಾ ಅವರು ಅಮೆರಿಕದ ನ್ಯಾಯಾಲಯದಲ್ಲಿ ಆರೋಪ ಮಾಡಿದ್ದಾರೆ.
Last Updated 3 ಅಕ್ಟೋಬರ್ 2023, 7:21 IST
ಸರ್ಚ್ ಎಂಜಿನ್ ಏಕಸ್ವಾಮ್ಯತೆ: Google–Apple ಒಪ್ಪಂದಕ್ಕೆ ಸತ್ಯಾ ನಾದೆಲ್ಲಾ ಕಿಡಿ

ಪವರ್ ಪಾಯಿಂಟ್ ಸೃಷ್ಟಿಕರ್ತ ಟೆಕಿ ಡೆನ್ನಿಸ್ ಅಸ್ಟಿನ್ ನಿಧನ

ಪವರ್ ಪಾಯಿಂಟ್ ಸಾಫ್ಟವೇರ್ ಅನ್ವೇಷಕರಲ್ಲಿ ಒಬ್ಬರಾಗಿದ್ದ ಡೆನ್ನಿಸ್ ಅಸ್ಟಿನ್ ಅವರು ಮೃತರಾಗಿದ್ದಾರೆ.
Last Updated 10 ಸೆಪ್ಟೆಂಬರ್ 2023, 16:06 IST
ಪವರ್ ಪಾಯಿಂಟ್ ಸೃಷ್ಟಿಕರ್ತ ಟೆಕಿ ಡೆನ್ನಿಸ್ ಅಸ್ಟಿನ್ ನಿಧನ
ADVERTISEMENT

ಮೈಕ್ರೋಸಾಫ್ಟ್‌ ಉದ್ಯೋಗಿಗಳಿಗೆ ಈ ವರ್ಷ ವೇತನ ಹೆಚ್ಚಳ ಇಲ್ಲ, ಬೋನಸ್‌ ಕಡಿತ

ಇದೇ ವರ್ಷ ಜನವರಿ ತಿಂಗಳಿನಲ್ಲಿ ಸುಮಾರು 10,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಮೈಕ್ರೋಸಾಫ್ಟ್‌ ಹೇಳಿತ್ತು.
Last Updated 11 ಮೇ 2023, 3:12 IST
ಮೈಕ್ರೋಸಾಫ್ಟ್‌ ಉದ್ಯೋಗಿಗಳಿಗೆ ಈ ವರ್ಷ ವೇತನ ಹೆಚ್ಚಳ ಇಲ್ಲ, ಬೋನಸ್‌ ಕಡಿತ

ಎ.ಐ. ಆಧಾರಿತ ಬಿಂಗ್‌ ಸಾರ್ವಜನಿಕರಿಗೆ ಮುಕ್ತಗೊಳಿಸಿದ ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌ ಕಾರ್ಪೊರೇಷನ್‌ ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಬಿಂಗ್‌ ಸರ್ಚ್‌ ಎಂಜಿನ್‌ ಅನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿದೆ.
Last Updated 4 ಮೇ 2023, 16:00 IST
ಎ.ಐ. ಆಧಾರಿತ ಬಿಂಗ್‌ ಸಾರ್ವಜನಿಕರಿಗೆ ಮುಕ್ತಗೊಳಿಸಿದ ಮೈಕ್ರೋಸಾಫ್ಟ್‌

ಮೈಕ್ರೊಸಾಫ್ಟ್‌ನಲ್ಲಿ 10 ಸಾವಿರ ಉದ್ಯೋಗ ಕಡಿತ

2023ರ ಅಂತ್ಯದೊಳಗೆ ಒಟ್ಟು 10 ಸಾವಿರ ನೌಕರರನ್ನು ಕೆಲಸದಿಂದ ತೆಗೆಯುವುದಾಗಿ ಮೈಕ್ರೊಸಾಫ್ಟ್‌ ತಿಳಿಸಿದೆ.
Last Updated 18 ಜನವರಿ 2023, 16:25 IST
ಮೈಕ್ರೊಸಾಫ್ಟ್‌ನಲ್ಲಿ 10 ಸಾವಿರ ಉದ್ಯೋಗ ಕಡಿತ
ADVERTISEMENT
ADVERTISEMENT
ADVERTISEMENT